ಗ್ಲಾಕೋಮಾ ಜಾಗೃತಿಗಾಗಿ ಸೈಟ್ ಸೇವರ್ ರನ್: ಚಾಲನೆ: ಅರ್ಜುನ್ ದೇವಯ್ಯ, ಆಯೋಜನೆ: ನಾರಾಯಣ ನೇತ್ರಾಲಯ, ಸ್ಥಳ: ಜಾರಕಬಂಡೆ ಅರಣ್ಯ, ರಾಮಗೊಂಡನಹಳ್ಳಿ, ಬೆಳಿಗ್ಗೆ 6.30

26ನೇ ವರ್ಷದ ಸಪ್ತಸ್ವರ ಸಂಗೀತೋತ್ಸವ: ಉದ್ಘಾಟನೆ: ವಿ. ಹರಿಕೃಷ್ಣ, ಅಧ್ಯಕ್ಷತೆ: ಕೆ.ಎನ್. ರಮೇಶ್, ಗೌರವ ಸಮರ್ಪಣೆ: ಕೆ. ಪ್ರಿಯಕೃಷ್ಣ, ಮಹಾಲಿಂಗೇಗೌಡ, ಅತಿಥಿಗಳು: ಎಚ್. ಮಂಜುನಾಥ್ ಬಾಬು, ಕೆ. ವೆಂಕಟೇಶ್, ಮಹೇಂದ್ರ ಮುನೋತ್, ಬಿ.ಎನ್. ರಾಜಶೇಖರ್, ಆಯೋಜನೆ: ವಿಜಯ ಮ್ಯೂಸಿಕ್ ಸ್ಕೂಲ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 9ರಿಂದ

ವಧು–ವರರ ಸಮಾವೇಶ, ವಾರ್ಷಿಕೋತ್ಸವ: ಆಯೋಜನೆ: ಶ್ರೀನಿವಾಸ ಬಲಿಜ ಸಂಘ, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 9

ಸೌಜನ್ಯ ಕೊಲೆ ವಿರುದ್ಧ ಧ್ವನಿ ಎತ್ತೋಣ: ಆಯೋಜನೆ: ಸಮಾನ ಮನಸ್ಕರು, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10

10ನೇ ಘಟಿಕೋತ್ಸವ: ಅತಿಥಿ: ಶೋಭಾ ಕರಂದ್ಲಾಜೆ, ಘಟಿಕೋತ್ಸವ ಭಾಷಣ: ಟಿ.ಜಿ. ಸೀತಾರಾಮ್, ಅಧ್ಯಕ್ಷತೆ: ಎಚ್.ಎನ್. ಸುಬ್ರಹ್ಮಣ್ಯ, ಆಯೋಜನೆ: ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ, ಸ್ಥಳ: ನ್ಯಾಷನಲ್ ಕಾಲೇಜಿನ ಆವರಣ, ಬೆಳಿಗ್ಗೆ 10

ಜಗದೀಶಶರ್ಮಾ ಸಂಪ ಅವರ ‘ಕುರುಕ್ಷೇತ್ರ’ ಪುಸ್ತಕ ಬಿಡುಗಡೆ: ಗೌರೀಶ್ ಅಕ್ಕಿ, ಗಜಾನನ ಶರ್ಮ, ಆಯೋಜನೆ: ಸಾವಣ್ಣ ಪ್ರಕಾಶನ, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ವಜ್ರ ಮಹೋತ್ಸವ ಸಮಾರಂಭದ ಉದ್ಘಾಟನೆ: ಥಾವರಚಂದ್ ಗೆಹಲೋತ್, ‘ತ್ಯಾಗರಾಜ ವಜಶ್ರೀ’ ಸ್ಮರಣ ಸಂಚಿಕೆ ಬಿಡುಗಡೆ: ಆರ್. ಅಶೋಕ, ‘ಬ್ಯಾಂಕಿನ ಸಾಕ್ಷ್ಯಚಿತ್ರ’ ಬಿಡುಗಡೆ: ಕೆ. ಷಡಕ್ಷರಿ, ಅತಿಥಿಗಳು: ಎನ್. ರವಿಕುಮಾರ್, ಸತೀಶ್ ಮರಾಠೆ, ‘ಶ್ರೀ ತ್ಯಾಗರಾಜ’ ರಾಜ್ಯ ಪ್ರಶಸ್ತಿ ಪ್ರದಾನ: ಬಿ.ವೈ. ವಿಜಯೇಂದ್ರ, ಸಿ.ಕೆ. ರಾಮಮೂರ್ತಿ, ಅಧ್ಯಕ್ಷತೆ: ಎಂ.ಆರ್. ವೆಂಕಟೇಶ್, ಆಯೋಜನೆ: ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್, ಸ್ಥಳ: ಎ.ಪಿ.ಎಸ್. ಕಾಲೇಜು ಆಟದ ಮೈದಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10

ಕವಿಗೋಷ್ಠಿ, ಗೀತಗಾಯನ, ಪ್ರಶಸ್ತಿ ಪ್ರದಾನ: ರು. ಬಸಪ್ಪ, ಅಧ್ಯಕ್ಷತೆ: ಕೆ.ವಿ. ರಾಜೇಶ್ವರಿ, ಅತಿಥಿಗಳು: ನಂಜುಂಡಸ್ವಾಮಿ ಬಿ.ಎ., ಉಷಾ ಬಸಪ್ಪ, ವಿ. ಮಲ್ಲಿಕಾರ್ಜುನಯ್ಯ, ಪ್ರಶಸ್ತಿ ಸ್ವೀಕರಿಸುವವರು: ಪ್ರಕಾಶ್ ಕಂಬತ್ತಳ್ಳಿ, ಕೆ. ರಾಜಕುಮಾರ್, ಜೋಗಿಲ ಸಿದ್ಧರಾಜು, ಗೀತಾ ಲೋಕೇಶ್, ಆಯೋಜನೆ: ಸಮ್ಮಿಲನ, ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಮಹಾಸಲಿಲಂ’ ಉಪನ್ಯಾಸ: ಆರ್.ಎನ್. ಅಯ್ಯಂಗಾರ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 10.30

ಸಾಮೂಹಿಕ ಸತ್ಯನಾರಾಯಣ ಪೂಜಾ ಸಮೇತ ಮಹಿಳಾ ದಿನಾಚರಣೆ: ವಿದ್ಯಾರ್ಥಿನಿಲಯದ ವಿಸ್ತರ್ಣಾ ಕಟ್ಟದ ಉದ್ಘಾಟನೆ: ದಿನೇಶ್ ಗುಂಡೂರಾವ್, ಸಮಾರಂಭದ ಉದ್ಘಾಟನೆ: ಎಚ್.ಎಂ. ರೇವಣ್ಣ, ಅಧ್ಯಕ್ಷತೆ: ಭಾಗ್ಯಲಕ್ಷ್ಮಿ ಮುರಳಿ, ಅತಿಥಿಗಳು: ಡಾ. ನಾಗಲಕ್ಷ್ಮೀ ಚೌಧರಿ, ಬಿ.ಎಲ್. ಸುಜಾತ ರಾಥೋಡ್, ಸನ್ಮಾನಿತರು: ಜಯಮಾಲಾ, ಅನಿತಾ ಪೂಜಾರಿ, ರೀನಾ ಸುವರ್ಣ, ಅಮಿತಾ ಆನಂದ್, ವಿದ್ಯಾಶ್ರೀ ಅಂಚನ್, ಜಾನಕಿ ಪೂಜಾರ್ತಿ, ಆಯೋಜನೆ: ಬಿಲ್ಲವ ಅಸೋಸಿಯೇಷನ್, ಸ್ಥಳ: ದೇವಕಿ ಆನಂದ ಸುವರ್ಣ ಕನ್ವನ್ಷನ್ ಹಾಲ್, ಬಿಲ್ಲವ ಭವನ, ಬನ್ನೇರುಘಟ್ಟ ರಸ್ತೆ, ಹುಳಿಮಾವು, ಬೆಳಿಗ್ಗೆ 11.30

ದೃಶ್ಯ ನಾಟಕೋತ್ಸವ: ಅತಿಥಿಗಳು: ಕೆ.ಎ. ದಯಾನಂದ್, ಕೆ.ವಿ. ನಾಗರಾಜಮೂರ್ತಿ, ಚಂದ್ರಶೇಖರ್, ಶ್ರೀನಿವಾಸ್ ಜಿ. ಕಪ್ಪಣ್ಣ, ಗಣೇಶ್ ಶೆಣೈ, ರಂಗ ಗೌರವ: ವಿಜಯಾ, ಟಿ.ಎಸ್. ನಾಗಾಭರಣ, ಸುರೇಶ್ ಅನಗಳ್ಳಿ, ‘ಸುಪ್ತ’, ಬಟರ್ಫ್ಲೈ’, ‘ಲಾಸ್ಟ್ ಆರ್ಡರ್’, ‘ಮತ್ತೊಮ್ಮೆ ಸಿಗಬೇಡ’, ‘ಖುಷ್ ಖುಷಿಯಾಗಿ’ ಕಿರು ಚಿತ್ರಗಳ ಪ್ರದರ್ಶನ, ‘ತಾಜಮಹಲಿನ ಟೆಂಡರ್’ ನಾಟಕ ಪ್ರದರ್ಶನ: ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಆಯೋಜನೆ: ದೃಶ್ಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3ರಿಂದ

ಸಂಗೀತ ಕಛೇರಿ: ಗಾಯನ: ಸುಂದರರಾಜನ್, ತಬಲಾ: ವಿಶ್ವನಾಥ್ ನಾಕೋಡ್, ಮೃದಂಗ: ಮಯೂರಂ ಜೆ. ಶಂಕರ್, ಹಾರ್ಮೋನಿಯಂ: ಗೌರವ್ ಗಡಿಯಾರ್, ತಾಲ: ಪುನೀತ್ ರಣಪುರ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಸಂಜೆ 4.30ರಿಂದ

ಮಹಿಳಾ ದಿನಾಚರಣೆ: ಉದ್ಘಾಟನೆ: ಎಚ್.ಎಲ್. ಸೀತಾದೇವಿ, ಮಾಲಿನಿ ಎನ್., ಸಹನಾ ಭಟ್, ‘ಮಹಿಳೆ ಮತ್ತು ಮಾಧ್ಯಮ’ ಉಪನ್ಯಾಸ: ಗಾಯಿತ್ರಿ ಚಂದ್ರಶೇಖರ್, ‘ವಿಪ್ರ ವಿಕಾಸ ಮಹಿಳಾ ರತ್ನ’ ಪ್ರಶಸ್ತಿ: ಜಯಲಕ್ಷ್ಮಿ ಸಂಪತ್ ಕುಮಾರ್, ‘ವಿಪ್ರ ವಿಕಾಸ ಮಹಿಳಾ ಸಾಧಕಿ’ ಪ್ರಶಸ್ತಿ: ವಾಣಿ ಕೌಶಿಕ್, ರೇವತಿ ಮುರಳಿ, ಕೆ. ವಿಜಯಲಕ್ಷ್ಮಿ, ವಾರುಣಿ ಪಿ. ಕಟ್ಟಿ, ನಳಿನಿ ಶಿವಶಂಕರ್, ಬಿ.ಕೆ. ರಮೇಶ್, ಚೇತನ ಶ್ರೀಧರ್, ಆಯೋಜನೆ: ವಿಕಾಸ, ವಿಪ್ರ ಫೋಟೊ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಷನ್, ಸ್ಥಳ: ಹೊ.ನಾ. ಹಿರಿಯಣ್ಣಸ್ವಾಮಿ ಸಭಾಂಗಣ, ನಾಲ್ಕನೇ ಮಹಡಿ, ಗಾಯಿತ್ರಿ ಭವನ, ಎ.ಕೆ.ಬಿ.ಎಂ.ಎಸ್. ಬನಶಂಕರಿ ಎರಡನೇ ಹಂತ, ಸಂಜೆ 4.30

ಬಾಗಲಕೋಟೆ ಹೋಳಿ ಹಲಗೆ ಮೇಳ: ಸ್ಥಳ: ಸರ್ದಾರ್ ಪಟೇಲ್ ಮೈದಾನ, ವಿದ್ಯಾವರ್ಧಕ ಶಾಲೆಯ ಹತ್ತಿರ, ಒಂದನೇ ಬ್ಲಾಕ್, ರಾಜಾಜಿನಗರ, ಸಂಜೆ 6.30

‘ಟೆಂಡರ್ ವಂಡರ್ ಇಟಿಸಿ ಇಟಿಸಿ’ ಪ್ರದರ್ಶನ: ನಿರ್ದೇಶನ: ಕರ್ತೃ ಗಿರೀಶ್, ಆಯೋಜನೆ: ವೈಖರಿ ಥಿಯೇಟರ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.