ರೈತ ಸಂತೆ: ಸಿರಿಧಾನ್ಯ, ಹಣ್ಣು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ, ಆಯೋಜನೆ: ಕೃಷಿ ವಿಶ್ವವಿದ್ಯಾಲಯ, ಸ್ಥಳ: ಗಣಪತಿ ದೇವಸ್ಥಾನದ ಬಳಿ, ಜಿಕೆವಿಕೆ ಆವರಣ, ಬೆಳಿಗ್ಗೆ 7ರಿಂದ

ಹಂಟಿಂಗ್ಟನ್ ರೋಗಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸುವಿಕೆ: ಅತಿಥಿಗಳು: ವಿಜಯ್ ರಾಘವನ್, ಡಾ. ಪ್ರತಿಮಾ ಮೂರ್ತಿ, ಡಾ. ಸುವರ್ಣಾ ಅಲ್ಲಾಡಿ, ಡಾ. ಜಗದೀಶ್ ತೀರ್ಥಹಳ್ಳಿ, ಆಯೋಜನೆ: ಹಂಟಿಂಗ್ಟನ್ ಡಿಸೀಸ್ ಸೊಸೈಟಿ ಆಫ್ ಇಂಡಿಯಾ, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಬೆಳಿಗ್ಗೆ 9

‘ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ–ಅನ್ವಯ ಮತ್ತು ಪರಿಣಾಮ’ ಚಿಂತನಾ ಗೋಷ್ಠಿ: ಉದ್ಘಾಟನೆ: ಈಶ್ವರ ಖಂಡ್ರೆ, ಮುಖ್ಯ ಭಾಷಣ: ಶಿವರಾಮ ಕೆ.ಆರ್., ಅತಿಥಿ: ಟಿ.ವಿ. ರಾಜು, ಅಧ್ಯಕ್ಷತೆ: ಎಂ.ಎಸ್. ಮೃತ್ಯುಂಜಯ: ಆಯೋಜನೆ ಹಾಗೂ ಸ್ಥಳ: ಆರ್.ಪಿ.ಎ. ಪ್ರಥಮ ದರ್ಜೆ ಕಾಲೇಜು, ರಾಜಾಜಿನಗರ, ಬೆಳಿಗ್ಗೆ 9.30

‘ಸ್ಕೈಶಿ’ ವಾಯುಯಾನದಲ್ಲಿ ಮಹಿಳಾ ಸಬಲೀಕರಣ: ಅತಿಥಿಗಳು: ಖಷ್ಬೂ ಗೋಯಲ್, ಜೋಫಿನ್ ಬೋಸ್, ವೆಂಕಟೇಶ್ವರನ್ ಆರ್., ರಾಜ್ ಕುಮಾರ್ ಎಸ್., ಹಂಸಾ ಎನ್., ಆಯೋಜನೆ: ನ್ಯಾಷನಲ್ ಎವಿಯೇಷನ್ ರಿಸರ್ಚ್ ಫೋರಂ, ಸ್ಥಳ: ಮೌಂಟ್ ಕಾರ್ಮೆಲ್ ಕಾಲೇಜು, ಬೆಳಿಗ್ಗೆ 10

‘ಕರ್ನಾಟಕದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಕಾರ್ಯವಿಧಾನ’ ವಿಚಾರಸಂಕಿರಣ: ಉದ್ಘಾಟನೆ: ಕೆ.ಸಿ. ರಾಮಮೂರ್ತಿ, ಅತಿಥಿಗಳು: ಸಬಿತಾ ರಾಮಮೂರ್ತಿ, ಎಚ್.ಬಿ. ರಾಘವೇಂದ್ರ, ಅಧ್ಯಕ್ಷತೆ: ಎಸ್. ಚಂದ್ರಶೇಖರ್ ಶೆಟ್ಟಿ, ಆಯೋಜನೆ: ಕರ್ನಾಟಕದ ಮಾಜಿ ಕುಲಪತಿಗಳ ವೇದಿಕೆ, ಸ್ಥಳ: ಸಿಎಂಆರ್ ವಿಶ್ವವಿದ್ಯಾಲಯ, ಹೆಣ್ಣೂರು, ಬೆಳಿಗ್ಗೆ 10

ರಾಷ್ಟ್ರೀಯ ಸಹಕಾರ ನೀತಿ 2025 ಕಾರ್ಯಾಗಾರ: ವಿಷಯ ಮಂಡನೆ: ಶಶಿಧರ ಎಲೆ, ಗುರುಸ್ವಾಮಿ, ಆಯೋಜನೆ: ಕರ್ನಾಟಕ ಪ್ರಗತಿಪರ ಸಹಕಾರಿಗಳ ವೇದಿಕೆ, ಸ್ಥಳ: ತ್ಯಾಗರಾಜ ಸಹಕಾರ ಬ್ಯಾಂಕ್, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಪೂಜಾ ಕುಣಿತ: ಕೆ.ಬಿ. ಸ್ವಾಮಿ ನೇತೃತ್ವದಲ್ಲಿ ಪ್ರದರ್ಶನ, ತಂಡ: ಮಂಡ್ಯದ ಶ್ರೀ ವಿನಾಯಕ ಯುವಕರ ಕಲಾ ಬಳಗ, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11

ಸಮುದಾಯ ಸಂಪರ್ಕ: ಸಂವಾದ: ಡಾ. ಮನೋಜ್ ಕುಮಾರ್ ಶರ್ಮಾ, ಆಯೋಜನೆ: ನಿಮ್ಹಾನ್ಸ್, ತೋಟಗಾರಿಕೆ ಇಲಾಖೆ, ಸ್ಥಳ: ಲಾಲ್ಬಾಗ್ ಉದ್ಯಾನ, ಬೆಳಿಗ್ಗೆ 11

ವಚನ ಶ್ರಾವಣ ಸಮಾರೋಪ ಸಮಾರಂಭ: ಅಧ್ಯಕ್ಷತೆ: ನಂಜುಂಡ ಸ್ವಾಮೀಜಿ, ವಚನವಸ್ತ್ರ ಗೌರವ: ಎಂ. ಕೃಷ್ಣಪ್ಪ, ಪ್ರಾಸ್ತಾವಿಕ ನುಡಿ: ಎಸ್. ಪಿನಾಕಪಾಣಿ, ಸಮಾರೋಪ ನುಡಿ: ಮಹಾಂತೇಶ ಬಿರಾದರ್, ಅತಿಥಿಗಳು: ಪ್ರಭುದೇವ ಚಿಗಟೇರಿ, ಮಂಜುನಾಥಸ್ವಾಮಿ, ಗಂಗಾಂಬಿಕೆ ಮಲ್ಲಿಕಾರ್ಜುನ, ಪರಶಿವಮೂರ್ತಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಡಾ.ಎಂ.ಚಿದಾನಂದಮೂರ್ತಿ ಸಭಾಂಗಣ, ಪಾಲಿಕೆ ಸೌಧ, 4ನೇ ಮಹಡಿ, ವಾಟರ್ ಟ್ಯಾಂಕ್ ಸಮೀಪ, ವಿಜಯನಗರ, ಮಧ್ಯಾಹ್ನ 3

‘ನಾಕುತಂತಿ ಷಷ್ಠಿಪೂರ್ತಿ’ ನಾದ 7: ಸಂಪನ್ಮೂಲ ವ್ಯಕ್ತಿ: ಜಿ.ಬಿ. ಹರೀಶ್, ಉಪಸ್ಥಿತಿ: ಎಂ.ಎಸ್. ನರಸಿಂಹಮೂರ್ತಿ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ, ಸ್ಥಳ: ಪ್ರಜ್ಞಾ ಭಾರತಿ ವಿದ್ಯಾಲಯ, ದೊಡ್ಡಕಲ್ಲಸಂದ್ರ, ಕನಕಪುರ ರಸ್ತೆ, ಸಂಜೆ 4

ರಾಜ್ಯ ಮಟ್ಟದ ಜಿಲ್ಲಾ ವಾಣಿಜ್ಯ, ಕೈಗಾರಿಕಾ ಸಂಸ್ಥೆಗಳ ಸಮ್ಮೇಳನ: ಅತಿಥಿಗಳು: ಸಿದ್ದರಾಮಯ್ಯ, ಪಿ.ಎಂ. ನರೇಂದ್ರಸ್ವಾಮಿ, ಅಧ್ಯಕ್ಷತೆ: ಎಂ.ಜಿ. ಬಾಲಕೃಷ್ಣ, ಆಯೋಜನೆ: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಸ್ಥಳ: ಸರ್.ಎಂ.ವಿ. ಆಡಿಟೋರಿಯಂ, ಎಫ್ಕೆಸಿಸಿಐ, ಕೆ.ಜಿ. ರಸ್ತೆ, ಸಂಜೆ 4

‘ಸಂತ ತುಳಸಿದಾಸ್ ಮತ್ತು ಷಷ್ಠಿ ವರ್ಣ ಚಕ್ರ’ ಭರತನಾಟ್ಯ: ರಕ್ಷಾ ಕಾರ್ತಿಕ್ ಮತ್ತು ಶಿಷ್ಯರು, ಅತಿಥಿಗಳು: ಪ್ರೊ.ಎಸ್. ಸಡಗೋಪನ್, ಜಿಜಾ ಹರಿಸಿಂಗ್, ಆಯೋಜನೆ: ನಟನಂ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಮೇಡೈ ದಿ ಸ್ಟೇಜ್, ಕೆಎಚ್ಬಿಎಂಐಜಿ ಕಾಲೊನಿ, ಕೋರಮಂಗಲ, ಸಂಜೆ 5

ಅನ್ನಪೂರ್ಣಾ ದೇವಿ ‘ಸ್ಮರಣೆ’ ಸಂಗೀತ ಕಾರ್ಯಕ್ರಮ: ಸಿತಾರ್: ಅನುಪಮಾ ಭಾಗವತ್, ತಬಲಾ: ರಾಹುಲ್ ಪೊಫಾಲಿ, ಗಾಯನ: ಪ್ರಸಾದ್ ಖಪರ್ಡೆ, ತಬಲಾ: ರವೀಂದ್ರ ಯಶವಂತ ಯಾವಗಲ್, ಹಾರ್ಮೋನಿಯಂ: ರವೀಂದ್ರ ಕಾಟೋಟಿ, ಆಯೋಜನೆ: ಅನ್ನಪೂರ್ಣಾ ದೇವಿ ಫೌಂಡೇಷನ್, ಸ್ಥಳ: ಭಾರತೀಯ ವಿದ್ಯಾ ಭವನ, ರೇಸ್ಕೋರ್ಸ್ ರಸ್ತೆ, ಸಂಜೆ 5

‘ನೃತ್ಯ ವಸಂತಂ’ ನೃತ್ಯೋತ್ಸವ: ನೃತ್ಯ ಪ್ರದರ್ಶನ: ಭುವನಾ ಜಿ. ಪ್ರಸಾದ್, ಎಂ.ಟಿ. ಮೃಣಾಲ್ಮಯಿ, ಅಪರ್ಣಾ ಶರ್ಮಾ, ಅತಿಥಿಗಳು: ನಾಗೇಶ್ ಬೆಟ್ಟಕೋಟೆ, ನರೇಂದ್ರ ಬಾಬು, ಉಷಾ ದಾತಾರ್, ಆಯೋಜನೆ: ಭರತ ಕಲಾ ಗ್ರಾಮ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 6

12ನೇ ವಾರ್ಷಿಕೋತ್ಸವ ಹಾಗೂ ‘ಪ್ರವರ ಪ್ರಶಸ್ತಿ’ ಪ್ರದಾನ ಸಮಾರಂಭ: ಪ್ರಶಸ್ತಿ ಪುರಸ್ಕೃತರು: ರೇವತಿರಾಂ ಕುಂದನಾಡು, ಅನಿರುದ್ಧ ವೇದಾಂತಿ, ಕಾಜಾಣ ತಂಡದಿಂದ ‘ಪಂಚಗವ್ಯ’ ನಾಟಕ ಪ್ರದರ್ಶನ, ರಚನೆ ಮತ್ತು ನಿರ್ದೇಶನ: ಎಸ್.ಎಲ್.ಎನ್. ಸ್ವಾಮಿ, ಆಯೋಜನೆ: ಪ್ರವರ ಥಿಯೇಟರ್, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6

‘ಸಂಗಮಮ್’ ಸಂಗೀತ ಕಾರ್ಯಕ್ರಮ: ಕಲಾವಿದರು: ಜ್ಯೋತ್ಸ್ನಾ ಶ್ರೀಕಾಂತ್, ಸ್ಮಾಜ್ (ಫ್ರಾನ್ಸ್), ಗುರುಮೂರ್ತಿ ವೈದ್ಯ, ಆಯೋಜನೆ: ಸಂಗಮಮ್, ಸ್ಥಳ: ವಿಂಡ್ಮಿಲ್ಸ್ ಕ್ರಾಫ್ಟ್ವರ್ಕ್ಸ್, ವೈಟ್ಫೀಲ್ಡ್, ರಾತ್ರಿ 9

ಯಕ್ಷ ಕನಸು: ‘ಜ್ವಾಲಾ ಪ್ರತಾಪ’, ‘ಭೀಷ್ಮ ವಿಜಯ’ ಮತ್ತು ‘ರಕ್ತರಾತ್ರಿ’ ಯಕ್ಷಗಾನ ಪ್ರದರ್ಶನ, ಹಿಮ್ಮೇಳ: ಕೊಳಗಿ ಕೇಶವ ಹೆಗಡೆ, ಚಂದ್ರಕಾಂತ್ ರಾವ್ ಮೂಡುಬೆಳ್ಳೆ, ಸೃಜನ್ ಗಣೇಶ್ ಹೆಗಡೆ, ಭರತ್ ರಾಜ್ ಸಿದ್ಧಕಟ್ಟೆ, ಸುನೀಲ್ ಭಂಡಾರಿ, ಅಕ್ಷಯ್ ಆಚಾರ್ಯ, ಶ್ರೀನಿವಾಸ ಪ್ರಭು, ಸುಜನ್ ಹಾಲಾಡಿ, ಅಕ್ಷಯ್ ರಾವ್ ವಿಟ್ಲ, ಆಯೋಜನೆ: ಕಲಾಕ್ಷೇತ್ರ ಯಕ್ಷಮಿತ್ರ ಬಳಗ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 10

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.i

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.