ನಾಗರ ಪಂಚಮಿ, ಗಂಗಮ್ಮ ದೇವಿ ಜಾತ್ರೆ, ಕರಗ ವಾರ್ಷಿಕೋತ್ಸವ: ಅಭಿಷೇಕ ಬೆಳಿಗ್ಗೆ 7ಕ್ಕೆ, ಅಂಬಲಿ ಪೂಜೆ ವಿಶೇಷ ಅಲಂಕಾರ, ಅನ್ನದಾನ ಮಧ್ಯಾಹ್ನ 12, ಕರಗ ಅಗ್ನಿಕುಂಡ ತುಳಿದು ಮೆರವಣಿಗೆ ಸಂಜೆ 5.30ಕ್ಕೆ, ಆಯೋಜನೆ ಮತ್ತು ಸ್ಥಳ: ಪಾತಾಳ ಪಂಚನಾಗೇಂದ್ರಸ್ವಾಮಿ ಮತ್ತು ದೇವಸ್ಥಾನ, ಮಹಾಲಕ್ಷ್ಮಿಪುರ
ಬೆಳ್ಳಿ ಸಂಭ್ರಮದ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ’: ಉದ್ಘಾಟನೆ: ಬಿ.ಆರ್. ಪಾಟೀಲ, ಮೈಕಲ್ ಫರ್ನಾಂಡಿಸ್, ಅತಿಥಿಗಳು: ಶಾರದಾ ಪೂರ್‍ಯ ನಾಯಕ್, ಸಿ.ಕೆ. ರಾಮೇಗೌಡ, ‘ಶಾಂತವೇರಿ ಗೋಪಾಲಗೌಡ ಬದುಕು ಮತ್ತು ಹೋರಾಟ’ ವಿಚಾರಗೋಷ್ಠಿ: ಅಧ್ಯಕ್ಷತೆ: ವೈ.ಎಸ್.ವಿ. ದತ್ತ, ವಿಷಯ ಮಂಡನೆ: ಅಲ್ಲಮಪ್ರಭು ಬೆಟ್ಟದೂರ, ಪ್ರಶಸ್ತಿ ಪ್ರದಾನ: ಎಚ್.ಎನ್. ನಾಗಮೋಹನದಾಸ್, ಪ್ರಶಸ್ತಿ ಪುರಸ್ಕೃತರು: ಬಿ. ಜಯಪ್ರಕಾಶ ಗೌಡ, ಅಧ್ಯಕ್ಷತೆ: ಎಂ.ಆರ್. ದೊರೆಸ್ವಾಮಿ, ಅತಿಥಿಗಳು: ಆರಗ ಜ್ಞಾನೇಂದ್ರ, ವಿಜಯಮ್ಮ, ಶಾಂತವೇರಿ ರಾಮಮನೋಹರ್, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ
ಸಮುದಾಯದ ಸಾಧಕರಿಗೆ ಗೌರವ ಸಮರ್ಪಣಾ ಸಮಾರಂಭ: ಸಾನ್ನಿಧ್ಯ: ಜ್ಞಾನಪ್ರಕಾಶ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಉದ್ಘಾಟನೆ: ಕೆ.ಎಚ್. ಮುನಿಯಪ್ಪ, ಅಧ್ಯಕ್ಷತೆ: ಜಿ. ಪರಮೇಶ್ವರ್, ಉಪಸ್ಥಿತಿ: ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಆರ್.ಬಿ. ತಿಮ್ಮಾಪೂರ್, ಆಯೋಜನೆ: ಸಂವಿಧಾನ ಬಳಗ, ಸ್ಥಳ: ಪುಟ್ಟಣ್ಣ ಚೆಟ್ಟಿ ಪುರಭವನ, ಬೆಳಿಗ್ಗೆ 10.30
2023–24ನೇ ಸಾಲಿನ ಸಾಂಸ್ಕೃತಿ–ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ: ಉದ್ಘಾಟನೆ: ಗುರುರಾಜ್ ಹೊಸಕೋಟೆ, ಅತಿಥಿ: ಮೇಘನ ಎಸ್. ಬೆಳವಾಡಿ, ಅಧ್ಯಕ್ಷತೆ: ಎನ್.ಪಿ. ಕಾರ್ತಿಕ್, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರ ಸ್ವತಂತ್ರ ಪದವಿಪೂರ್ವ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10.50
ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಬಾಬು ಜಗಜೀವನರಾಮ್’ ರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ಜಯಕರ ಎಸ್.ಎಂ., ಅಧ್ಯಕ್ಷತೆ: ಬಿ. ಗಂಗಾಧರ, ಅತಿಥಿಗಳು: ಅಗ್ರಹಾರ ಕೃಷ್ಣಮೂರ್ತಿ, ಶೇಕ್ ಲತೀಫ್, ಸಬೀರ್ ಅಹಮದ್ ಮುಲ್ಲಾ, ಆಯೋಜನೆ: ಬಾಬು ಜಗಜೀವನರಾಮ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸ್ಥಳ: ವೆಂಕಟಗಿರಿಗೌಡ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 11
ವಚನ ಶ್ರಾವಣ –2023: ವಚನ ಗಾಯನ: ಎಸ್. ಪಿನಾಕಪಾಣಿ, ವಚನ ಚಿಂತನ: ನಂ. ವಿಜಯಕುಮಾರ್, ಅಧ್ಯಕ್ಷತೆ: ಮಹೇಶ್ ಸುಂಕದಕಟ್ಟೆ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾಚೋಹಳ್ಳಿ, ಮಾಗಡಿ ಮುಖ್ಯರಸ್ತೆ, ಮಧ್ಯಾಹ್ನ 2
ಶಿಕ್ಷಣ ತಜ್ಞರ ಸಭೆ: ಉಪಸ್ಥಿತಿ: ಬಸವರಾಜ ಬೊಮ್ಮಾಯಿ, ಸುರೇಶ್ ಕುಮಾರ್, ಅಶ್ವತ್ಥನಾರಾಯಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಲಿಂಬಾವಳಿ, ಸಿ.ಟಿ. ರವಿ, ಎನ್. ಮಹೇಶ್, ಬಿ.ಸಿ. ನಾಗೇಶ್, ಸತೀಶ ಜಿಗಜಿನ್ನಿ, ಶಿವಾನಂದ ಹೊಸಮನಿ, ಸಿದ್ದು ಆಲ್ಗೂರ್, ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ವೇಣುಗೋಪಾಲ್ ಕೆ.ಆರ್., ಆಯೋಜನೆ: ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಷನ್, ಸ್ಥಳ: ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣ, ಅರಮನೆ ರಸ್ತೆ, ಮಧ್ಯಾಹ್ನ 3.30
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸನ್ಮಾನ–ಬಹುಮಾನ: ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಹೇಮಲತಾ ಮಹಿಷಿ, ವ.ಚ. ಚನ್ನೇಗೌಡ, ಉಪಸ್ಥಿತಿ: ಅಮೃತ ನಾರಾಯಣ, ಸಿ. ಭಾರತಿ ಶೇಷಗಿರಿರಾವ್, ಎಂ. ಸಂಜೀವರತ್ನ, ಆಯೋಜನೆ: ಕನ್ನಡ ಗೆಳೆಯರ ಬಳಗ, ಕರ್ನಾಟಕ ಕಾರ್ಮಿಕಲೋಕ, ಸ್ಥಳ: ಶೇಷಾದ್ದಿಪುರ ಕಾಲೇಜು ಸಭಾಂಗಣ, ಶೇಷಾದ್ರಿಪುರ, ಸಂಜೆ 5
‘ಶ್ರೀದೇವಿ ಬನಶಂಕರಿ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಮಹಾಹಣಪತಿ ಪ್ರವಾಸಿ ಯಕ್ಷಗಾನ ಮಂಡಳಿ, ಸ್ಥಳ: ಅನ್ನ ಕುಟೀರ, ಲಕ್ಷ್ಮಿನಾರಾಯಣ ವೇದಿಕೆ, ಕತ್ರಿಗುಪ್ಪೆ, ಸಂಜೆ 5.30
‘ಬೇಂದ್ರೆ ಬೆರಗಿನ ಸಂಜೆ’: ಉಪನ್ಯಾಸ: ಬಸವರಾಜ ಕಲ್ಗುಡಿ, ಗಾಯನ: ರಾಮಚಂದ್ರ ಹಡಪದ, ಸ್ಪರ್ಷಾ ಆರ್.ಕೆ., ಆಯೋಜನೆ ಮತ್ತು ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6
ಎಂ.ಎಸ್. ಚೈತ್ರ, ಎ. ಷಣ್ಮುಖ ಅವರು ಸಂಪಾದಿಸಿದ ‘ಸಮಾನ ನಾಗರೀಕ ಸಂಹಿತೆ’ ಪುಸ್ತಕ ಬಿಡುಗಡೆ: ದಯಾನಂದ ಕೆ.ಎ., ಸಂವಾದ: ರಾಜಾರಾಮ ಹೆಗಡೆ, ಜೆ.ಎಸ್. ಸದಾನಂದ, ಕ್ಷಮಾ ನರಗುಂದ, ಶ್ರೇಯಾಂಕ ರಾನಡೆ, ಆಯೋಜನೆ: ಸಮನ್ವಿತ, ಸ್ಥಳ: ವಾಡಿಯಾ ಸಭಾಂಣಗ, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 6
‘ಹಾಡ್ಲಹಳ್ಳಿ ರಂಗೋತ್ಸವ’ ಸಮಾರೋಪ ಸಮಾರಂಭ: ಸಮಾರೋಪ ನುಡಿ: ಶ್ರೀನಿವಾಸ ಜಿ. ಕಪ್ಪಣ್ಣ, ಪ್ರಾಸ್ತಾವಿಕ ನುಡಿ: ಪ್ರಸಾದ್ ರಕ್ಷಿದಿ, ಅತಿಥಿಗಳು: ಎಂ. ವಿಜಯ್ ಕುಮಾರ್, ಪ್ರತಾಪ್ ಗೌಡ, ರವಿಚಂದ್ರ, ಬೆಳ್ಳಿಗೌಡ, ಮಲ್ಲಿಕಾರ್ಜುನ ಮಹಾಮನೆ, ಹುಲಿಕುಂಟೆ ಮೂರ್ತಿ, ಜಿ.ಪಿ.ಒ. ಚಂದ್ರು, ಮಾಗಡಿ ಗಿರೀಶ್, ಆಯೋಜನೆ: ಉಲಿವಾಲ ಸ್ಕೂಲ್ ಆಫ್ ಡ್ರಾಮ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 6
***
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.