ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಡಾ.ಎಸ್.ಆರ್‌.ಸಿ. ಸ್ಮಾರಕ ಪ್ರಶಸ್ತಿ ಪ್ರದಾನ

Published 5 ಅಕ್ಟೋಬರ್ 2023, 23:30 IST
Last Updated 5 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಸಂಸ್ಥಾಪಕರ ದಿನಾಚರಣೆ, ‘ಡಾ.ಎಸ್.ಆರ್‌.ಸಿ. ಸ್ಮಾರಕ ಪ್ರಶಸ್ತಿ ಪ್ರದಾನ, ಅತಿಥಿಗಳು: ಡಾ.ಎಂ.ಸಿ. ಸುಧಾಕರ್, ಕೆ.ಜೆ. ಜಾರ್ಜ್, ನಿರಂಜನ್ ವಾನಳ್ಳಿ, ಡಾ.ಎಸ್. ಚಂದ್ರಶೇಖರ ಶೆಟ್ಟಿ, ಅಧ್ಯಕ್ಷತೆ: ವಿ.ವಿ. ಕೃಷ್ಣರೆಡ್ಡಿ, ಪ್ರಶಸ್ತಿ ಪುರಸ್ಕೃತರು: ಬಿ.ಎಸ್. ಪ್ರೇಮಲತಾ, ಆಯೋಜನೆ: ಡಾ. ಎಸ್.ಆರ್. ಚಂದ್ರಶೇಖರ್ ಇನ್‌ಸ್ಟಿಟ್ಯೂಟ್ ಆಫ್‌ ಸ್ಪೀಚ್‌ ಆ್ಯಂಡ್ ಹಿಯರಿಂಗ್‌, ಸ್ಥಳ: ಇಂಡಿಯಾ ಕ್ಯಾಂಪಸ್‌ ಕ್ರುಸೇಡ್ ಫಾರ್ ಕ್ರೈಸ್ಟ್‌, ಥಾಮಸ್‌ ಟೌನ್, ಬೆಳಿಗ್ಗೆ 10

ಕದಳಿ ಮಹಿಳಾ ಸಮಾವೇಶ, ಕದಳಿ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉದ್ಘಾಟನೆ: ಲಕ್ಷ್ಮಿ ಹೆಬ್ಬಾಳ್ಕರ್, ಪ್ರಶಸ್ತಿ ಪ್ರದಾನ: ರಾಮಲಿಂಗಾರೆಡ್ಡಿ, ‘ಅಕ್ಕ ಕೇಳವ್ವ’ ಸ್ಮರಣ ಗ್ರಂಥ ಬಿಡುಗಡೆ: ಗೊ.ರು. ಚನ್ನಬಸಪ್ಪ, ಅತಿಥಿಗಳು: ಕೆ. ಧರಣಿದೇವಿ ಮಾಲಗತ್ತಿ, ಪ್ರಶಸ್ತಿ ಪುರಸ್ಕೃತರು: ವೈಜಯಂತಿ ಕಾಶಿ, ಸಂಗೀತಾ ಕುಲಕರ್ಣಿ, ಅಧ್ಯಕ್ಷತೆ: ಅಪ್ಪಾರಾವ ಅಕ್ಕೋಣೆ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ಶಿವರಾತ್ರಿ ದೇಶಿಕೇಂದ್ರ ಹಾಗೂ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಜಯನಗರ, ಬೆಳಿಗ್ಗೆ 10ರಿಂದ

ಎಸಿಇ ಟೆಕ್‌ ಪ್ರದರ್ಶನದ ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ, ಬೆಳಿಗ್ಗೆ 10

‘ಕಾವೇರಿ’ ಅಂದು, ಇಂದು, ಮುಂದು ಚರ್ಚಾಗೋಷ್ಠಿ: ಕೆ. ಜೈರಾಜ್, ಚಂದ್ರಶೇಖರ್, ಹರೀಶ್ ಎನ್., ಆಯೋಜನೆ: ಬಿ. ಪ್ಯಾಕ್, ಸ್ಥಳ: ಕೆ.ಆರ್.ಜಿ. ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ, ಬೆಳಿಗ್ಗೆ 10.30

‘ಬೆಂಗಳೂರು ಇತಿಹಾಸ ಮತ್ತು ಪರಂಪರೆ’ ಛಾಯಾಚಿತ್ರಗಳ ಪ್ರದರ್ಶನ: ಉದ್ಘಾಟನೆ: ಜಯಕರ ಎಸ್.ಎಂ., ಅತಿಥಿಗಳು: ಶೇಖ್ ಲತೀಫ್, ಸಿ. ಶ್ರೀನಿವಾಸ್, ಶಶಿಧರ್ ಎಂ., ಉಪನ್ಯಾಸ: ಎಸ್.ಕೆ. ಅರುಣಿ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10.30

ವಿಶ್ವ ಬಾಹ್ಯಾಕಾಶ ಸಪ್ತಾಹ: ‘ರಸಪ್ರಶ್ನೆ ಕಾರ್ಯಕ್ರಮ’ ಆಯೋಜನೆ ಮತ್ತು ಸ್ಥಳ: ಜವಾಹರಲಾಲ್‌ ನೆಹರೂ ತಾರಾಲಯ, ಮಧ್ಯಾಹ್ನ 12.10ರಿಂದ

‘ಭಾರತ ಮತ್ತು ಅಮೆರಿಕ ಸಂವಿಧಾನಗಳಲ್ಲಿನ ನ್ಯಾಯಾಂಗ ಸ್ವಾತಂತ್ರ್ಯದ’ ಬಗ್ಗೆ ಒಂದು ಇಣುಕು ನೋಟ: ಅತಿಥಿಗಳು: ಎಸ್. ರಾಜೇಂದ್ರಬಾಬು, ಕೃಷ್ಣ ಎಸ್. ದೀಕ್ಷಿತ್, ಮೈಕೆಲ್‌ ವಿಲ್ಸನ್‌, ಸಬ್ರಿನಾ ಮೆಕೆನಾ, ಟಾಡ್‌ ಡಬ್ಲ್ಯುಎಡ್ಡಿನ್ಸ್‌, ಆ್ಯನ್‌ ಐಕೆನ್‌, ಜೆನ್ನಿ ರಿವೆರಾ, ಸಾರಾ ಎಲ್.ಎಲಿಸ್‌, ಜೋಸೆಫನ್‌ ಎಲ್‌.ಸ್ಟ್ಯಾಟನ್‌, ಕ್ಯಾಮಿಲೆ ನೆಲ್ಸನ್‌, ಡಗ್ಲಾಸ್‌ ಎಲ್‌.ಟೂಕಿ, ಆ್ಯಂಡ್ರೆ ಬಿರೊಟ್ಟೆ, ಶಶಿಕಿರಣ್ ಶೆಟ್ಟಿ, ಪ್ರಭುಲಿಂಗ್ ಕೆ. ನಾವದಗಿ, ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ವಕೀಲರ ಸಂಘ, ಇಂಡಿಯಾ–ಯುಎಸ್‌ ಲಾ ಆ್ಯಂಡ್‌ ಜಸ್ಟೀಸ್‌ ಫೋರಂ, ಸ್ಥಳ: ಹೈಕೋರ್ಟ್‌ ಯುನಿಟ್‌ ಹಾಲ್‌ ನಂ. 2, ಮಧ್ಯಾಹ್ನ 1.45

ಕೆ.ಈ. ರಾಧಾಕೃಷ್ಣ ಅನುವಾದಿಸಿದ ಶಶಿ ತರೂರ್‌ ಅವರ ‘ನಾನು ಯಾಕೆ ಹಿಂದೂ?’ ಪುಸ್ತಕ ಬಿಡುಗಡೆ: ಲಿಲಿ ತರೂರ್, ಎನ್. ಸಂತೋಷ್ ಹೆಗ್ಡೆ, ಅತಿಥಿಗಳು: ಎಚ್.ಕೆ. ಪಾಟೀಲ, ದಿನೇಶ್ ಗುಂಡೂರಾವ್, ಶಶಿ ತರೂರ್, ಅಧ್ಯಕ್ಷತೆ: ಚಂದ್ರಶೇಖರ ಕಂಬಾರ, ಉಪಸ್ಥಿತಿ: ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ, ಸ್ಥಳ: ರೋಟರಿ ಸಭಾಂಗಣ, ಲ್ಯಾವೆಲ್ಲೆ ರಸ್ತೆ, ಸಂಜೆ 4ರಿಂದ

ತಿಂಗಳ ಕಾರ್ಯಕ್ರಮ ‘ಗಾಂಧೀಜಿ ಸಮಕಾಲೀನ ಪ್ರಸ್ತುತತೆ’ ಕುರಿತು ಉಪನ್ಯಾಸ: ಅಶ್ವತ್ಥ ನಾರಾಯಣ್, ಅಧ್ಯಕ್ಷತೆ: ಕಿಗ್ಗ ರಾಜಶೇಖರ್ ಎಸ್.ಜಿ., ಆಯೋಜನೆ: ಬಂಡಾಯ ಸಾಹಿತ್ಯ ಸಂಘಟನೆ, ಸ್ಥಳ: ಸಚಿವಾಲಯ ಕ್ಲಬ್‌ನ, ಕಬ್ಬನ್‌ ಉದ್ಯಾನ, ಸಂಜೆ 5

‘ಶಿವದೂತ ಪಂಜುರ್ಲಿ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಸದಾಶಿವ ಅಮೀನ್, ಗಣೇಶ್ ಆಚಾರ್ಯ, ಲೋಹಿತ್ ಕೊಮೆ, ಕುಮಾರ್ ಅಮೀನ್, ಮುಮ್ಮೇಳ: ಉಪ್ಪುಂದ ನಾಗೇಂದ್ರರಾವ್, ಹೆನ್ನಾಬೈಲ್ ವಿಶ್ವನಾಥ್, ದಿನಕರ ಕುಂದರ್, ನಂದೀಶ್ ಜನ್ನಾಡಿ, ಹಾಲಾಡಿ ಸತೀಶ್, ಹರೀಶ್ ಜಪ್ತಿ, ನಾಗರಾಜ್ ದೇವಲ್ಕುಂದ, ಕೇಶವ ಆಚಾರ್ಯ, ರಾಕೇಶ್ ಶೆಟ್ಟಿ, ನಾಗರಾಜ್ ಕುಂದರ್, ರಾಘವೇಂದ್ರ ಜೋಗಿ, ‘ಸನಾತನ ಭೂಮಿ ಭರತ’ ಕುರಿತು ಉಪನ್ಯಾಸ: ಋಷಿ ಕುಮಾರ ಸ್ವಾಮೀಜಿ, ಆಯೋಜನೆ: ಮಹಾಗಣಪತಿ ಯಕ್ಷಗಾನ ಮಂಡಳಿ, ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಸಂಜೆ 5.30ರಿಂದ

‘ಲೋಕದ  ಒಳಹೊರಗೆ’ ನಾಟಕ ಪ್ರದರ್ಶನ: ನಿರ್ದೇಶನ: ಬಿ. ಸುರೇಶ, ಸಂಗೀತ: ಅನೂಷ್ ಶೆಟ್ಟಿ, ಮುನ್ನ ಮೈಸೂರು, ಆಯೋಜನೆ: ರಂಗಸಂಪದ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

‘ವಿದ್ಯುನ್ಮತಿ ಕಲ್ಯಾಣ’ ರಾಜ ಯಯಾತಿ’ ಶ್ವೇತ ಕುಮಾರ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಯಕ್ಷ ಮಾನಸ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 9.30

ಪ್ರವಚನ ವಾಹಿನಿ: ‘ಸಮನ್ವಯ ಸೂತ್ರದಾರ ಶಂಕರ’ ಕುರಿತು ಉಪನ್ಯಾಸ: ಮಂಜುನಾಥ ಭಟ್ ವಿನಾಯಕ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30


***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT