ಸ್ಟ್ರಾಂಗ್ 5ಕೆ ವಾಕಥಾನ್: ಸ್ಥಳ: ಎಚ್ಸಿಜಿ ಕ್ಯಾನ್ಸರ್ ಕೇರ್ ಆಸ್ಪತ್ರೆ, ಕಾಳಿಂಗರಾವ್ ರಸ್ತೆ, ಸಂಪಗಿರಾಮ ನಗರ, ಬೆಳಿಗ್ಗೆ 6.30

ಪ್ರತಿಭಾ ಸಮ್ಮಿಲನ ಸಂಭ್ರಮ, ಪ್ರತಿಭಾ ಪುರಸ್ಕಾರ ಸಮಾರಂಭ: ಉದ್ಘಾಟನೆ: ಸುರೇಶ್ ಗೌಡ, ಅಧ್ಯಕ್ಷತೆ: ಪದ್ಮಿನಿ ನಾಗರಾಜು, ಪ್ರಶಸ್ತಿ ಪ್ರದಾನ: ಗೋಪಾಲಕೃಷ್ಣ ಜೋಷಿ, ಹರೀಶ್ ಕಾಮತ್, ಪ್ರಶಸ್ತಿ ಸ್ವೀಕರಿಸುವವರು: ಹುಚ್ಚಮ್ಮ ಚೌಧರಿ, ಎಂ.ಎಸ್. ಉಮೇಶ್, ಅತಿಥಿಗಳು: ರವಿ ಡಿ. ಚನ್ನಣ್ಣನವರ್, ಎಂ.ಡಿ. ಕೌಶಿಕ್, ಆಯೋಜನೆ: ಮೈಕೊ ಕನ್ನಡ ಬಳಗ, ಸ್ಥಳ: ಜಗದ್ಗುರು ರೇಣಕಾಚಾರ್ಯ ವಿದ್ಯಾಸಂಸ್ಥೆ, ಆನಂದರಾವ್ ವೃತ್ತ, ಬೆಳಿಗ್ಗೆ 9

ಆಲ್ಕೋಹಾಲಿಕ್ ಅನಾನಿಮಸ್ ಕರ್ನಾಟಕ ಘಟಕದ 61ನೇ ವಾರ್ಷಿಕೋತ್ಸವ: ಅತಿಥಿಗಳು: ಜಿ. ಶಾಂತಪ್ಪ, ಅರುಣ್ ಚಕ್ರವರ್ತಿ, ಸ್ಥಳ: ಕಾರ್ಮೆಲ್ ಕಾನ್ವೆಂಟ್, ಬನ್ನೇರುಘಟ್ಟ ರಸ್ತೆ, ಜಯನಗರ, ಬೆಳಿಗ್ಗೆ 9.30

ಮನುಷ್ಯತ್ವದೆಡೆಗೆ ಸಮುದಾಯ–50 ಜಾಥಾದ ಉದ್ಘಾಟನೆ: ಕಲಾ ಶಿಬಿರದ ಉದ್ಘಾಟನೆ: ಪ.ಸ. ಕುಮಾರ್, ಬಂಜಗೆರೆ ಜಯಪ್ರಕಾಶ್, ‘ಸಮುದಾಯದ–50 ಕಾರ್ಯಕ್ರಮಗಳ ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ಎಚ್. ಜನಾರ್ದನ, ಆಶಯ ಭಾಷಣ: ಎಚ್.ಎನ್. ನಾಗಮೋಹನ್ದಾಸ್, ಅಗ್ರಹಾರ ಕೃಷ್ಣಮೂರ್ತಿ, ಮನೋಜ್ ವಾಮಂಜೂರು, ಅತಿಥಿಗಳು: ಪ್ರಸನ್ನ, ವಿಜಯಾ, ಕಿಶೋರ್ ಕುಮಾರ್, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಸಮುದಾಯ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30ರಿಂದ ಶಿಬಿರ, ವೇದಿಕೆ ಕಾರ್ಯಕ್ರಮ ಸಂಜೆ 5ರಿಂದ

ಅಕ್ಷರ ಆರಾಧನೆ–2025, 16 ಪುಸ್ತಕಗಳ ಬಿಡುಗಡೆ: ಅತಿಥಿ: ಜೋಗಿ, ಆಯೋಜನೆ: ಸಾವಣ್ಣ, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ನಾಡಪ್ರಭು ಕೆಂಪೇಗೌಡರ ಜಯಂತಿ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಉಪಸ್ಥಿತಿ: ಸೌಮ್ಯನಾಥ ಸ್ವಾಮೀಜಿ, ಉದ್ಘಾಟನೆ: ಎಂ. ಕೃಷ್ಣಪ್ಪ, ಅತಿಥಿಗಳು: ಸಿ.ಎಚ್. ಹನುಮಂತರಾಯಪ್ಪ, ಕೆ.ಪಿ. ನಾಗೇಶ್, ಅಧ್ಯಕ್ಷತೆ: ಟಿ.ಎಚ್. ಆಂಜನಪ್ಪ, ಆಯೋಜನೆ: ನಾಡಪ್ರಭು ಶ್ರೀ ಕೆಂಪೇಗೌಡರ ವಿಚಾರ ವೇದಿಕೆ ಟ್ರಸ್ಟ್, ಸ್ಥಳ: ಆದಿಚುಂಚನಗಿರಿ ಸಮುದಾಯ ಭವನ, ವಿಜಯನಗರ, ಬೆಳಿಗ್ಗೆ 10

ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿ: ವಿ. ರೇಣುಕಾಪ್ರಸನ್ನ, ಆಯೋಜನೆ: ಸಹಮತ, ಸ್ಥಳ: ಹೇಮ ಸದನ, ಏಳನೇ ಮುಖ್ಯರಸ್ತೆ, ಸಹಕಾರನಗರ, ಬೆಳಿಗ್ಗೆ 10

ಗೌರಿ–ಗಣೇಶ ಹಬ್ಬದ ಅಂಗವಾಗಿ ಹಿರಿಯ ಸಾಧಕರಿಗೆ ‘ನೂರ್ಕಾಲ ಸುಖವಾಗಿ ಬಾಳಿ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಆರ್. ದೇವದಾಸ್, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಎಂ. ರಾಮಕೃಷ್ಣ, ಸಿ.ಆರ್. ಕುಮಾರಸ್ವಾಮಿ, ಮಲ್ಲೇಪುರಂ ಜಿ. ವೆಂಕಟೇಶ್, ಎಸ್.ಜಿ. ಸುಶೀಲಮ್ಮ, ಎ. ರಾಜೇಶ್, ಆಯೋಜನೆ: ದತ್ತಶ್ರೀ ಸಾಂಸ್ಕೃತಿಕ ವೇದಿಕೆ, ಸ್ಥಳ: ಬಾಪು ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

ಉಪನ್ಯಾಸ, ಕವಿಗೋಷ್ಠಿ, ಕರೋಕೆ ಗಾಯನ, ರಸಪ್ರಶ್ನೆ: ಅಧ್ಯಕ್ಷತೆ: ಸುಂದರ ಪ್ರಕಾಶ್, ಅತಿಥಿಗಳು: ದತ್ತಾತ್ರೇಯ, ಇಂದಿರಾ, ಆಯೋಜನೆ: ರವಿಕಿರಣ ಆರ್ಟ್ಸ್ ಮತ್ತು ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ವಾಸವಿ ಕಲಾ ಸೇವಾ ಟ್ರಸ್ಟ್, ರಾಜಾಜಿನಗರ, ಬೆಳಿಗ್ಗೆ 10.30

ನವೋದಯ ತಂಡ–2025: ಅತಿಥಿ: ಡಾ.ಎಂ.ಸಿ. ಸುಧಾಕರ್, ಅಧ್ಯಕ್ಷತೆ: ಎಂ.ಪಿ. ಶ್ಯಾಮ್, ಆಯೋಜನೆ: ಆರ್.ವಿ ಕಾಲೇಜ್ ಆಫ್ ಎಂಜಿನಿಯರಿಂಗ್, ಸ್ಥಳ: ಪೂರ್ಣಿಮಾ ಪ್ಯಾಲೇಸ್, ಮೈಸೂರು ರಸ್ತೆ, ಬೆಳಿಗ್ಗೆ 10.30

ಒಪೇರಾ–ಕಾಡೋ ಕಥೆ, ಗುನುಗೋ ಗೀತೆ: ‘ಗತ’ ಕಥೆ: ಎಸ್. ದಿವಾಕರ್, ಕವಿತಾವಾಚನ: ನಾಗರಾಜ ವಸ್ತಾರೆ, ಗೀತಗಾಯನ: ಪ್ರವೀಣ್ ಡಿ. ರಾವ್, ಆಯೋಜನೆ: ತಾರಾಅರೇನಾ, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರ ನಾಲ್ಕನೇ ಬಡಾವಣೆ, ಬೆಳಿಗ್ಗೆ 10.35

ಧರ್ಮ ಸಂರಕ್ಷಣಾ ಸಮಾವೇಶ: ಭಾಗವಹಿಸುವವರು: ವಚನಾನಂದ ಸ್ವಾಮೀಜಿ, ಜಗದೀಶ್ ಕಾರಂತ, ಚಕ್ರವರ್ತಿ ಸೂಲಿಬೆಲೆ, ದೋ ಕೇಶವ ಮೂರ್ತಿ, ರಾಜಣ್ಣ ಹೊನ್ನೇನಹಳ್ಳಿ, ವಸಂತ್ ಗಿಳಿಯಾರ್, ಆಯೋಜನೆ: ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 11

ಬಿಎಲ್ಡಿ ಸೌಹಾರ್ದ ಬ್ಯಾಂಕ್ನ 11ನೇ ಶಾಖೆಯ ಉದ್ಘಾಟನೆ: ಸಿದ್ಧಲಿಂಗ ಸ್ವಾಮೀಜಿ, ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಎಂ.ಬಿ. ಪಾಟೀಲ, ಸ್ಥಳ: ಮಹಾದೇವ ದೇಸಾಯಿ ಸಭಾಂಗಣ, ಎರಡನೇ ಮಹಡಿ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಭರತನಾಟ್ಯ ರಂಗಪ್ರವೇಶ: ಲಕ್ಷ್ಮಿ ಕೆ., ಅತಿಥಿಗಳು: ಧನಲಕ್ಷ್ಮಿ ಸಿದ್ಧಾರ್ಥ, ಎನ್. ಸಂತೋಷ್ ಕುಮಾರ್, ವಿನ್ಸೆಂಟ್ ಪೌಲ್, ಆಯೋಜನೆ: ಶ್ರೀವತ್ಸ ನಾಟ್ಯಾಲಯ, ಸ್ಥಳ: ನಾಟ್ಯಪ್ರಿಯ ನೃತ್ಯಕ್ಷೇತ್ರ, ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್, ರಾಮಮೂರ್ತಿನಗರ, ಮಧ್ಯಾಹ್ನ 3

‘ನಮನ–2025’ ಒಡಿಸಿ ನೃತ್ಯೋತ್ಸವ: ಪ್ರಸ್ತುತಿ: ನೃತ್ಯಂತರ ತಂಡ, ಗಜೇಂದ್ರ ಪಾಂಡ, ಸೂರ್ ಮಂದಿರ ತಂಡ, ಆಯೋಜನೆ: ನೃತ್ಯಂತರ, ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 5

ಸಂಗೀತ ಕಛೇರಿ: ಗಾಯನ: ಕಮಲಾ ದೀಪ್ತಿ, ಪಿಟೀಲು: ವೈಭವ್ ರಮಣಿ, ಮೃದಂಗ: ಪ್ರಜ್ವಲ್ ಬಿ.ಆರ್., ಮೋರ್ಸಿಂಗ್: ಕಾರ್ತಿಕ್ ಪ್ರಣವ್, ಆಯೋಜನೆ: ಬಿಟಿಎಂ ಕಲ್ಚರಲ್ ಅಕಾಡೆಮಿ, ಸ್ಥಳ: ಶ್ರೀರಮಣ ಮಹರ್ಷಿ ಅಕಾಡೆಮಿ ಫಾರ್ ಬ್ಲೈಂಡ್, ಜೆ.ಪಿ. ನಗರ, ಸಂಜೆ 5.30

‘ದಿ ಮೋದಿ ಎಫೆಕ್ಟ್’ ಪುಸ್ತಕ ಬಿಡುಗಡೆ: ಡಾ.ಸಿ.ಎನ್. ಮಂಜುನಾಥ್, ಪ್ರಕಾಶ್ ಬೆಳವಾಡಿ, ಎನ್. ತಿಪ್ಪೇಸ್ವಾಮಿ, ಮಂಚಲ್ ಮಹೇಶ್, ಡಾ. ದೇವಿಪ್ರಸಾದ್ ಶೆಟ್ಟಿ, ಚೈತನ್ಯಾ ಆದಿಕೇಶವಲು, ಆಯೋಜನೆ: ಅಯೋಧ್ಯ ಪಬ್ಲಿಕೇಷನ್ಸ್, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5

ಸಂಗೀತ ಕಛೇರಿ: ಕೊಳಲು: ನಿತ್ಯಾನಂದ ಹಲ್ದಿಪುರ್, ತಬಲಾ: ಉದಯ್ ರಾಜ್ ಕರ್ಪುರ್, ಗಾಯನ: ವಿನಾಯಕ್ ತೊರವಿ, ತಬಲಾ: ರವೀಂದ್ರ ಯಾವಗಲ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಆಯೋಜನೆ: ಅನ್ನಪೂರ್ಣ ದೇವಿ ಫೌಂಡೇಷನ್, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 5

ಭರತನಾಟ್ಯ ಪ್ರದರ್ಶನ: ಅತಿಥಿಗಳು: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಆರ್.ಪಿ. ಉಮಾಶಂಕರ್, ಡಿ.ವಿ. ಪ್ರಸನ್ನ ಕುಮಾರ್, ವೈ.ಕೆ. ಸಂಧ್ಯಾ ಶರ್ಮಾ, ಆಯೋಜನೆ: ಲಯಾಭಿನಯ ಕಲ್ಚರಲ್ ಫೌಂಡೇಷನ್, ಸ್ಥಳ: ಪುರಂದರ ಮಂಟಪ, ನಿಸರ್ಗ ಲೇಔಟ್, ಬನ್ನೇರುಘಟ್ಟದ ಬಳಿ, ಸಂಜೆ 5.15

ಗಾನಾಮೃತದಲ್ಲಿ ಗೋವಿಂದನ ಆರಾಧನೆ: ಗಾಯನ: ಎಂ.ಎಸ್. ದೀಪಕ್ ಮತ್ತು ತಂಡ, ಪವಿತ್ರಾ ಭಟ್, ರಂಜಿನಿ ವೆಂಕಟೇಶ್, ಸುಶ್ಮಿತಾ ಬೇಲೂರು, ಮನ್ವಿತಾ ಜಿ. ಸಂಗೀತಾ ಜನಾರ್ದನ್, ಕೊಳಲು: ಸಮರ್ಥ, ಮೃದಂಗ: ಅಜಯ್ ಆದಿತ್ಯ, ಆಯೋಜನೆ: ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ಸ್ಥಳ: ಇಸ್ಕಾನ್ ವೈಕುಂಠ ಮಂದಿರ, ವಸಂತಪುರ, ಸಂಜೆ 5.30

‘ರಾಗಾಂತರಂಗ’ ಒಂದು ಸಂಗೀತ ಸಂವಾದ: ಭಾಗವಹಿಸುವವರು: ರಂಜನಿ ವಾಸುಕಿ, ಶತಾವಧಾನಿ ಆರ್. ಗಣೇಶ್, ಆಯೋಜನೆ: ಕಲಾ ಪ್ರೇಮಿ ಫೌಂಡೇಷನ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, 6

ಪರಮ ವಿಹಾರ: ಪ್ರಮಥ್ ಕಿರಣ್, ಆಯೋಜನೆ: ಪರಮ್ ಫೌಂಡೇಷನ್, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರ, ಸಂಜೆ 6

ಪ್ರೋಷ್ಟಪದಿ ಭಾಗವತ ಪ್ರವಚನ: ಚಂದ್ರಶೇಖರ ಆಚಾರ್ಯ, ಜಿ.ಪಿ. ನಾಗರಾಜಾಚಾರ್ಯ, ಆಯೋಜನೆ ಮತ್ತು ಸ್ಥಳ: ವಿಜಯ ಮಧ್ವ ಸಂಘ, ವಿಜಯನಗರ, ಸಂಜೆ 6.15

ನೃತ್ಯೋತ್ಸವ ಬೆಂಗಳೂರು–2025: ಅತಿಥಿಗಳು: ನಂದಿನಿ ವಿ. ರಮಣಿ, ಲಲಿತಾ ಶ್ರೀನಿವಾಸನ್, ರೇವತಿ ಕಾಮತ್, ಆರತಿ ಎಚ್.ಎನ್., ಉಷಾರಾಣಿ ರಾಮನಾಥನ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6.45

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.