ವಿಶ್ವ ಮುಟ್ಟಿನ ನೈರ್ಮಲ್ಯ ದಿನಾಚರಣೆ ಪ್ರಯುಕ್ತ ಜಾಗೃತ ನಡಿಗೆಗೆ ಚಾಲನೆ: ಕುಸುಮಾ ಹನುಮಂತರಾಯಪ್ಪ, ಅಧ್ಯಕ್ಷತೆ: ಡಿ. ಹೇಮಲತಾ ಇಂದ್ರೇಶ್, ಅತಿಥಿಗಳು: ಡಾ. ನಾಗಲಕ್ಷ್ಮಿ ಚೌಧರಿ, ಹನುಮಂತರಾಯಪ್ಪ, ಆಯೋಜನೆ: ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್, ಸ್ಥಳ: ಕೆಂಗುಂಟೆ ಆಟದ ಮೈದಾನ, ಬೆಳಿಗ್ಗೆ 7

‘ಕನ್ನಡ ಕಾಯಕ ಶ್ರೀ’ ಪ್ರಶಸ್ತಿ ಪ್ರದಾನ: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಅಧ್ಯಕ್ಷತೆ: ವಿ. ಶ್ರೀಕೃಷ್ಣಪ್ರಸಾದ್, ಉಪಸ್ಥಿತಿ: ಟಿ.ಎನ್. ನರಸಿಂಹಮೂರ್ತಿ, ಪ್ರಶಸ್ತಿ ಸ್ವೀಕರಿಸುವವರು: ಬಿ.ಆರ್. ಲಕ್ಷ್ಮಣರಾವ್, ಆಯೋಜನೆ: ವಿಮಾನ ಕನ್ನಡ ಸಂಘ, ಸ್ಥಳ: ಡಾ.ವಿ.ಎಂ. ಘಾಟ್ಗೆ ಸಭಾಂಗಣ, ಎಚ್ಎಎಲ್ ಮಧ್ಯ ಬಡಾವಣೆ, ಬೆಳಿಗ್ಗೆ 8ರಿಂದ

ಆರ್ಗ್ಯಾನಿಕ್ ಸಂತೆ, ವಿಶ್ವ ಸಂಗೀತ ದಿನಾಚರಣೆ: ಅತಿಥಿ: ಕಾಳಿದಾಸ್ ರಾಜ್ ಎಂ., ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾತ್, ಮಲ್ಲೇಶ್ವರ, ಬೆಳಿಗ್ಗೆ 9

‘ಭದ್ರಾಚಲ ರಾಮದಾಸು ನೃತ್ಯ ಪ್ರದರ್ಶನ: ಅತಿಥಿಗಳು: ಎಸ್. ಸಡಗೋಪನ್, ರಾಧಾಕೃಷ್ಣ, ಆಯೋಜನೆ: ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 9.30

ಹೊಯ್ಸಳ ಬಾಂಧವರ ಸಮ್ಮಿಲನ ಕಾರ್ಯಕ್ರಮ: ಅತಿಥಿಗಳು: ಎಸ್.ವಿ. ರಂಗನಾಥ್, ಡಿ.ವಿ. ಗುರುಪ್ರಸಾದ್, ಅಧ್ಯಕ್ಷತೆ: ಎಚ್.ವಿ. ಸತ್ಯನಾರಾಯಣ, ಆಯೋಜನೆ: ಹೊಯ್ಸಳ ಕರ್ನಾಟಕ ಸಂಘ, ಸ್ಥಳ: ಚಾಮರಾಜು ಕಲ್ಯಾಣ ಮಂದಿರ, ಮೂರನೇ ಬ್ಲಾಕ್, ಜಯನಗರ, ಬೆಳಿಗ್ಗೆ 10

ಗಾಯನ, ಹಾಸ್ಯ, ರಸಪ್ರಶ್ನೆ, ಕವಿಗೋಷ್ಠಿ: ಅಧ್ಯಕ್ಷತೆ: ಸದಾನಂದ, ಅತಿಥಿಗಳು: ಆರ್.ಎಸ್. ಜೈಶಂಕರ್, ಪಿ.ಸಿ. ಮಹೇಶ್, ಆಯೋಜನೆ: ಸಹಮತ, ಸ್ಥಳ: ಹೇಮ ಸದನ, ಏಳನೇ ಮುಖ್ಯರಸ್ತೆ, ಸಹಕಾರ ನಗರ, ಬೆಳಿಗ್ಗೆ 10

ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸೌಖ್ಯ ವೇಮರಾಜು, ಉಪಸ್ಥಿತಿ: ನಾಗರಾಜ ಉಪಾಧ್ಯಾಯ, ಲೀಲಾವತಿ ಉಪಾಧ್ಯಾಯ, ಕಾಮಾಕ್ಷಿ, ರೂಪಾ ಶ್ರೀಧರ್, ಆಯೋಜನೆ: ನಟರಾಜರಂಗಮ ಸ್ಕೂಲ್ ಆಫ್ ಡಾನ್ಸ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10

‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ: ಮಲ್ಲಿಕಾ ಘಂಟಿ, ಪ್ರಶಸ್ತಿ ಸ್ವೀಕರಿಸುವವರು: ಶಿವಗಂಗಾ ರುಮ್ಮ, ಕವಿತಾ ರೈ, ನಂದಿನಿ ಜಯರಾಮ್, ಪ್ರಾಸ್ತಾವಿಕ ನುಡಿ: ಎಚ್.ಎಲ್. ಪುಷ್ಪ, ಉಪಸ್ಥಿತಿ: ಗಂಗಮ್ಮ ಬಳಿಗಾರ್, ಆಯೋಜನೆ: ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

‘ಒಪೇರಾ’ ಸಾಹಿತ್ಯ, ರಂಗಭೂಮಿ, ಸಂಗೀತದ ಮಿಲನೋತ್ಸವ: ಭಾಗವಹಿಸುವವರು: ಇಂದ್ರಕುಮಾರ್ ಎಚ್.ಬಿ., ಎಂ.ಎಸ್. ವಿದ್ಯಾ, ಲಲಿತಾ ಸಿದ್ಧಬಸವಯ್ಯ, ಗೀತಗಾಯನ: ಪ್ರವೀಣ್ ಡಿ. ರಾವ್ ಮತ್ತು ತಂಡ, ಆಯೋಜನೆ: ತಾರಅರೇನಾ, ಸ್ಥಳ: ಸನಾತನ ಕಲಾಕ್ಷೇತ್ರ, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10.30

ಟಿ.ಪಿ. ಕೈಲಾಸಂ ನೆನಪಿನ ಪ್ರಯುಕ್ತ ಗೀತಗಾಯನ, ಕವಿಗೋಷ್ಠಿ, ಏಕಪಾತ್ರಾಭಿನಯ, ರಸಪ್ರಶ್ನೆ: ಅಧ್ಯಕ್ಷತೆ: ಪಾರ್ಶ್ವನಾಥ್, ಅತಿಥಿಗಳು: ಅಂಕಲ್ ಶ್ಯಾಂ, ಸುಮಲತಾ ಎಚ್.ಎನ್., ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

ಟಿ. ನಾರಾಯಣ ಅವರು ರಚಿಸಿರುವ ‘ಪ್ರಾಚೀನ ಕರ್ನಾಟಕ ಕಲಾಕೃತಿಗಳ’ ಪ್ರದರ್ಶನ: ಅತಿಥಿಗಳು: ರಾಮಕೃಷ್ಣಪ್ಪ ಎ., ಶಶಿಧರ್ ಎಸ್.ಎನ್., ಆಯೋಜನೆ ಮತ್ತು ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30ರಿಂದ

‘ಸುಗ್ಗಿ–2025, ಶತಮಾನೋತ್ಸವ ವಿದ್ಯಾರ್ಥಿವೇತನ ವಿತರಣೆ ಸಮಾರಂಭ: ಸಾನ್ನಿಧ್ಯ: ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ: ಎಲ್. ರೇವಣಸಿದ್ಧಯ್ಯ, ಟಿ.ಎಸ್. ಚಂದ್ರಶೇಖರಯ್ಯ, ಆಯೋಜನೆ: ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆ, ಸ್ಥಳ: ಸಿದ್ಧಗಂಗಾ ಪಬ್ಲಿಕ್ ಸ್ಕೂಲ್, ಚಂದ್ರಲೇಔಟ್, ಬೆಳಿಗ್ಗೆ 10.30

ಕೇಶವರೆಡ್ಡಿ ಹಂದ್ರಾಳ ಅವರ ‘ಆಸ್ಕರ್ ವೈಲ್ಡನ ನೈಟಿಂಗೇಲ್ಸ್’, ‘ವರ್ಣಭೇದ’, ಗುರುರಾಜ ಕೊಡ್ಕಣಿ ಅವರ ‘ಶ್–ಇಲ್ಯಾರೋ ಇದ್ದಾರೆ’, ‘ಪ್ಯಾರಾನಾರ್ಮಲ್’, ಬಿ. ಜನಾರ್ದನ ಭಟ್ ‘ಮನೆಯೊಳಗೆ ಮನೆಯೊಡೆಯ’ ಪುಸ್ತಕಗಳ ಬಿಡುಗಡೆ: ಎಂ. ಕೃಷ್ಣಪ್ಪ, ಅತಿಥಿಗಳು: ರಶ್ಮಿ ಎಸ್., ಶ್ರೀನಿವಾಸಪ್ರಭು, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

‘ವೀರಶೈವ ಸಿದ್ಧಾಂತದಲ್ಲಿ ಗೋತ್ರ ಪುರುಷರ ಕಲ್ಪನೆ’ ಉಪನ್ಯಾಸ: ಎಂ.ಜಿ. ನಾಗರಾಜ್, ಅಧ್ಯಕ್ಷತೆ: ವಿ. ಅನುರಾಧ, ಉಪಸ್ಥಿತಿ: ವಿ. ನಾಗರಾಜ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀಪುರುಷ’ ಪ್ರಶಸ್ತಿ ಪ್ರದಾನ, ‘ಎಚ್.ಡಿ. ದೇವೇಗೌಡ ಅವರ ಬದುಕು ಮತ್ತು ಸಾಧನೆ’ ಪುಸ್ತಕ ಬಿಡುಗಡೆ, ‘93 ವಿವಿಧ ಸಾಧಕರಿಗೆ ಎಚ್.ಡಿ. ದೇವೇಗೌಡ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ವೀರೇಶಾನಂದ ಸರಸ್ವತಿ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸನ್ಮಾನಿತರು: ಎಚ್.ಡಿ. ದೇವೇಗೌಡ, ಅಭಿನಂದನಾ ನುಡಿ: ಸುಗತ ಶ್ರೀನಿವಾಸರಾಜು, ಸಾಧಕರಿಗೆ ಪ್ರಶಸ್ತಿ ಪ್ರದಾನ: ಎಚ್.ಡಿ. ದೇವೇಗೌಡ, ಅಧ್ಯಕ್ಷತೆ: ಎಂ.ಎನ್. ವೆಂಕಟಾಚಲಯ್ಯ, ಆಯೋಜನೆ: ಶ್ರೀ ಎಚ್.ಡಿ. ದೇವೇಗೌಡ ಅಭಿನಂದನಾ ಸಮಿತಿ, ಸ್ಥಳ: ಡಾ. ಬಾಬು ಜಗಜೀವನ್ರಾಮ್ ಭವನ, ಹೊರವರ್ತುಲ ರಸ್ತೆ, ಸುಮ್ಮನಹಳ್ಳಿ ಜಂಕ್ಷನ್ ಹತ್ತಿರ, ಮಧ್ಯಾಹ್ನ 2ರಿಂದ

‘ಪಂಜೆ ಮಂಗೇಶರಾಯ ಸಾಹಿತ್ಯ’ ವಿಶೇಷ ಉಪನ್ಯಾಸ: ಎಸ್.ಪಿ. ಮಹಾಲಿಂಗೇಶ್ವರ ಭಟ್, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ತರಳಬಾಳು ಮಿನಿ ಸಭಾಂಗಣ, ತರಳಬಾಳು ಕೇಂದ್ರ, ಬಿಡಿಎ ಕಾಂಪ್ಲೆಕ್ಸ್, ಆರ್.ಟಿ. ನಗರ, ಸಂಜೆ 4

‘ಬಾಯ್ಬಡ್ಕಿ’ ನಾಟಕ ಪ್ರದರ್ಶನ: ನಿರ್ದೇಶನ: ಭೀಷ್ಮ ರಾಮಯ್ಯ, ‘ಮಿಸ್ಟರ್ ರಾವ್ ಆ್ಯಂಡ್ ಅಸೋಸಿಯೇಟ್ಸ್’ ನಾಟಕ ಪ್ರದರ್ಶನ: ನಿರ್ದೇಶನ: ಬಾಷ್ ರಾಘವೇಂದ್ರ, ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4ರಿಂದ

‘ಜೀವನ್ಮುಖಿ’ ಪ್ರಶಸ್ತಿ ಪ್ರದಾನ: ಗೊ.ರು. ಚನ್ನಬಸಪ್ಪ, ವಿಶೇಷ ಸಂಚಿಕೆ ಬಿಡುಗಡೆ: ಎಂ.ಎನ್. ಅನುಚೇತ್, ಪ್ರಶಸ್ತಿ ಸ್ವೀಕರಿಸುವವರು: ಶಿವರಾಜ ವಿ. ಪಾಟೀಲ, ಎಂ.ವಿ. ವೆಂಕಟೇಶ್, ಎಚ್.ಕೆ. ರಾಮು, ಎನ್. ರಾಜೇಂದ್ರ, ಅಧ್ಯಕ್ಷತೆ: ಟಿ. ತಿಮ್ಮೇಗೌಡ, ಆಯೋಜನೆ: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4.30

ಯುವ ಸಂಗೀತೋತ್ಸವ: ಕೊಳಲು: ಕೆ.ಪಿ. ಪ್ರಣವ್, ಪಿಟೀಲು: ಗೋವಿಂದ ಮಾಧವ್, ಮೃದಂಗ: ನಂದನ್ ಕಶ್ಯಪ್, ಘಟ: ಶಮಿತ್ ಎಸ್. ಗೌಡ, ಗಾಯನ: ವೇದಾಂತ ಪದ್ಮರಾಮನ್, ಪಿಟೀಲು: ನಿಶಾಂತ್ ಟಿ. ರಾವ್, ಮೃದಂಗ: ಬಿ.ಎಸ್. ಸಮರ್ಥ, ಖಂಜೀರಾ: ಅರ್ನವ್ ಜಗದೀಶ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30ರಿಂದ

ನೃತ್ಯಾಂಗನ: ಅತಿಥಿ: ಜಯಪ್ರದಾ, ಉಪಸ್ಥಿತಿ: ಹೀನಾ ಜೈನ್, ಆಯೋಜನೆ: ನೃತ್ಯಗಂಗಾ ಡಾನ್ಸ್ ಫೆಸ್ಟಿವೆಲ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 5.30

‘ಎಚ್ಎಸ್ವಿ ಅಮರ’ ಮಾತು, ಹಾಡು, ನೆನಪು: ಸಂಗೀತ: ರಮ್ಯಾ ವಸಿಷ್ಠ ಮತ್ತು ತಂಡ, ಭಾಗವಹಿಸುವವರು: ಬಿ.ಆರ್. ಲಕ್ಷ್ಮಣರಾವ್, ಎಚ್.ಎನ್. ನರಹರಿರಾವ್, ಟಿ.ಎಸ್. ನಾಗಾಭರಣ, ಲಹರಿ ವೇಲು, ಜೋಗಿ, ರವಿ ಹೆಗಡೆ, ಸಭಾಪತಿ ಆನಂದ್, ಆಯೋಜನೆ ಮತ್ತು ಸ್ಥಳ: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬನಶಂಕರಿ ಎರಡನೇ ಹಂತ, ಸಂಜೆ 6

‘ಪೂತನಿ’ ಏಕವ್ಯಕ್ತಿ ಪ್ರದರ್ಶನ: ನಿರ್ದೇಶನ: ಡಿ.ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಅಭಿನಯ: ನಿರ್ಮಲಾ ನಾದನ್, ಭಾಗವತ: ಅರಳಗುಪ್ಪೆ ಪುಟ್ಟಸ್ವಾಮಿ, ಆಯೋಜನೆ: ರಂಗಮಂಡಲ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.