ಮಕ್ಕಳ ವಚನ ಮೇಳದ ಉದ್ಘಾಟನೆ: ಶಿವಸಿದ್ದೇಶ್ವರ ಸ್ವಾಮೀಜಿ, ಸಿದ್ಧಯ್ಯ ಸ್ವಾಮೀಜಿ, ಅತಿಥಿಗಳು: ಎಸ್.ಟಿ. ಸೋಮಶೇಖರ್, ಕೆ.ವಿ. ನಾಗರಾಜಮೂರ್ತಿ, ಗಂಗಾಬಿಕೆ ಮಲ್ಲಿಕಾರ್ಜುನ್, ಅಧ್ಯಕ್ಷತೆ: ಮಹೇಶ್ ಬೆಲ್ಲದ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 9.30

ಸಂಗೀತ ಸಮ್ಮೇಳನ: ಪ್ರಾತ್ಯಕ್ಷಿಕೆ: ಎಂ.ಆರ್. ಸತ್ಯನಾರಾಯಣ ಮತ್ತು ತಿರುಮಲೆ ಶ್ರೀನಿವಾಸ, ಗಾಯನ: ಅಭಿರಾಮ ಭಟ್ ಮತ್ತು ತಂಡ, ಪಟ್ಟಾಭಿರಾಮ ಪಂಡಿತ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಳಿಗ್ಗೆ 10ರಿಂದ

‘ಸಂತವಾಣಿ’– ಚಲನಚಿತ್ರಗಳು, ಪುಸ್ತಕಗಳು, ಉಪನ್ಯಾಸಗಳು, ಸಂಗೀತ, ನೃತ್ಯ, ನಾಟಕ ಮತ್ತು ವಿಚಾರಗೋಷ್ಠಿಗಳು: ‘ಗುರಬಾನಿ’ ಉಪನ್ಯಾಸ: ಚಿರಂಜೀವ್ ಸಿಂಘ್, ‘ಗೌಡೀಯ ಸಂಪ್ರದಾಯ’: ಮಧು ಪಂಡಿತ್ ದಾಸ್, ‘ವಾರ್ಕರಿ ಸಂಪ್ರದಾಯ’: ಅಭಯ ಜಿ. ತಿಲಕ್, ‘ರಮಾನಂದ ಸಂಪ್ರದಾಯ’: ತುಳಸಿದಾಸ್ ಪರೌಹಾ, ‘ಚರ್ಚ್ ಪರಂಪರೆಯ ಸಮೂಹ ಗಾಯನ: ಸೇಂಟ್ ಜಾನ್ ದಿ ಇವಾಂಜೆಲಿಸ್ಟ್, ಚರ್ಚ್ ಸಂಗೀತ: ಆರ್ಚ್ಡಯೋಸಿನ್, ಆಯೋಜನೆ: ಭಾರತೀಯ ವಿದ್ಯಾಭವನ, ಸ್ಥಳ: ಖಿಂಚಾ ಸಭಾಂಗಣ, ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10ರಿಂದ

ಜಾನಪದ ಹಬ್ಬ–2025: ಉದ್ಘಾಟನೆ: ಉಮಾಶ್ರೀ, ಅತಿಥಿಗಳು: ಮಳವಳ್ಳಿ ಮಹದೇವಸ್ವಾಮಿ, ಪ್ರೇಮಾವತಿ ಎಸ್.ಕೆ., ಅಧ್ಯಕ್ಷತೆ: ಎಜಾಜ್ ಅಹಮದ್ ಖಾನ್, ಆಯೋಜನೆ ಮತ್ತು ಸ್ಥಳ: ಸರ್ಕಾರಿ ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಬೆಳಿಗ್ಗೆ 10.30

‘ಸಂಪತ್ತಿಗೆ ಸವಾಲ್’ ನಾಟಕ ಪ್ರದರ್ಶನ: ಆಯೋಜನೆ: ನಿಸರ್ಗ ಸಂಗೀತ ವಿದ್ಯಾಲಯ, ರಂಗ ಕಲಾವಿದರ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4

‘ವಿದ್ಯಾಶಂಕರ ಪ್ರಶಸ್ತಿ’, ‘ವಿದ್ಯಾಶಂಕರ ಪುರಸ್ಕಾರ’ ಪ್ರದಾನ: ಸಾನ್ನಿಧ್ಯ: ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ: ನಲ್ಲೂರು ಪ್ರಸಾದ್ ಆರ್.ಕೆ., ಪ್ರಶಸ್ತಿ ಪ್ರದಾನ: ಡಿ.ವಿ. ಪರಮಶಿವಮೂರ್ತಿ, ಪ್ರಶಸ್ತಿ, ಪುರಸ್ಕಾರ ಸ್ವೀಕರಿಸುವವರು: ಸಂಗಮೇಶ ಸವದತ್ತಿಮಠ, ಜಯಲಲಿತಾ, ಅತಿಥಿ: ಕಾ.ವೆಂ. ಶ್ರೀನಿವಾಸಮೂರ್ತಿ, ಆಯೋಜನೆ: ಡಾ.ಎಸ್. ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4.30

ಸರ್ ಸಿ.ವಿ. ರಾಮನ್ ವಿಜ್ಞಾನ ದತ್ತಿ ಉಪನ್ಯಾಸ: ‘ಇಂದಿನ ಕಾಲಮಾನಕ್ಕೆ ಕೃತಕ ಬುದ್ಧಿಮತ್ತೆ’? ಕುರಿತು: ಡಿ.ಎಂ.ಸುರೇಶ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಕರ್ನಾಟಕ ರಾಜ್ಯೋತ್ಸವ: ಅಧ್ಯಕ್ಷತೆ: ಚಿನ್ನಪ್ಪ ರಾಜಪ್ಪ ಪಾಟೀಲ, ಅತಿಥಿ: ಸುಂದರಶ್ರೀ, ಸನ್ಮಾನಿತರು: ತುಂಬಾಡಿ ರಾಮಯ್ಯ, ಕಲಾಜೀವಿ ಪ್ರಶಸ್ತಿ ಸ್ವೀಕರಿಸುವವರು: ನಾಗೇಂದ್ರ ಜೋಯಿಸ್ ಡಿ.ಕೆ., ಉಪಸ್ಥಿತಿ: ಸುಂದರರಾಜ್ ಕೆ., ಗೌರವ ಪುರಸ್ಕಾರ ಸ್ವೀಕರಿಸುವವರು: ಹ.ರಾ. ಅನುಪಮಾ, ಉಮಾದೇವಿ ಎಸ್., ಭೀಮಸೇನಾಚಾರ್ ಜೋಶಿ, ಚಿಟ್ಟಿಬಾಬು ಎಂ., ಕೆ. ರಾಮಚಂದ್ರ, ಆಯೋಜನೆ: ಕನ್ನಡ ಸಾಹಿತ್ಯ ಕೂಟ, ಸ್ಥಳ: ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ, ಸಂಜೆ 5.30

‘ಕಾರ್ತಿಕ ಮಾಸ ಮಹಾತ್ಮೆ’ ಧಾರ್ಮಿಕ ಪ್ರವಚನ: ಪ್ರಸನ್ನಾಚಾರ್ ತಂತ್ರಸಾರ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರ ಬಡಾವಣೆ, ಸಂಜೆ 6

‘ಬಿಲ್ಲಹಬ್ಬ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಸುಬ್ರಾಯ ಹೆಬ್ಬಾರ್, ರಾಘವೇಂದ್ರ ಹಂಡ್ರಮನೆ, ಕಾರ್ತಿಕ ಧಾರೇಶ್ವರ, ಮುಮ್ಮೇಳ: ದಿನೇಶ್ ಕನ್ನಾರು, ಗೀತಾ ಹೆಗಡೆ, ನಿಹಾರಿಕಾ ಭಟ್, ದೇವರಾಜ ಕರಬ, ಅರ್ಪಿತಾ ಹೊಳ್ಳ, ಸಿಂಧುಶ್ರೀ ಹೆಬ್ಬಾರ್, ಆಯೋಜನೆ: ಸಿರಿಕಲಾ ಮೇಳ, ಸ್ಥಳ: ನರಸಿಂಹಸ್ವಾಮಿ ಉದ್ಯಾನ, ಕತ್ರಿಗುಪ್ಪೆ, ಸಂಜೆ 6

‘ವಚನ ದನಿ–ಶಬ್ದದಿಂದ ನಿಶ್ಶಬ್ದದೆಡೆಗೆ’ ರಂಗಪ್ರಸ್ತುತಿ: ಪರಿಕಲ್ಪನೆ, ಸಂಗೀತ, ಗಾಯನ: ಬಾಪು ಪದ್ಮನಾಭ, ನಿರ್ದೇಶನ: ಟಿ.ಎಸ್. ನಾಗಾಭರಣ, ಆಯೋಜನೆ: ಬೆನಕ–50, ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.