ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದಲ್ಲಿನ ಕಾರ್ಯಕ್ರಮಗಳು– 12 ಜೂನ್ 2024

Published 11 ಜೂನ್ 2024, 19:51 IST
Last Updated 11 ಜೂನ್ 2024, 19:51 IST
ಅಕ್ಷರ ಗಾತ್ರ

‘ವಿಶ್ವ ಹೋಮಿಯೋಪಥಿ’ ದಿನಾಚರಣೆ, ವಿಚಾರಸಂಕಿರಣ: ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿ: ಯು.ಟಿ. ಖಾದರ್‌, ದಿನೇಶ್‌ ಗುಂಡೂರಾವ್‌, ಡಾ. ಶರಣ ಪ್ರಕಾಶ ಪಾಟೀಲ, ರಿಜ್ವಾನ್‌ ಅರ್ಷದ್‌, ಉಪಸ್ಥಿತಿ: ಶಿವಶೈಲಂ, ಡಾ. ರಮೇಶ್‌ ಎಂ.ಕೆ., ಡಾ. ಆನಂದ್‌.ಎ ಕುಲಕರ್ಣಿ, ಅಧ್ಯಕ್ಷತೆ: ವಿನೋದ್‌ ದೊಡ್ಡಣ್ಣನವರ್‌, ಆಯೋಜನೆ: ಕರ್ನಾಟಕ ಖಾಸಗಿ ಹೋಮಿಯೋಪಥಿಕ್‌ ವೈದ್ಯಕೀಯ ಮಹಾವಿದ್ಯಾಲಯಗಳ ಆಡಳಿತ ಸಂಘ, ಸ್ಥಳ: ಡಾ.ಬಿ.ಆರ್‌. ಅಂಬೇಡ್ಕರ್‌ ಭವನ, ವಸಂತನಗರ, ಬೆಳಿಗ್ಗೆ 11

ಡಾ ಬಿ.ಆರ್‌. ಅಂಬೇಡ್ಕರ್‌ ಜಯಂತಿ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಉದ್ಘಾಟನೆ: ಎನ್‌. ಶ್ರೀನಿವಾಸ್‌, ಉಪಸ್ಥಿತಿ: ಎಲ್. ಹನುಮಂತಯ್ಯ, ನಾಗಲಕ್ಷ್ಮಿ ಚೌಧರಿ, ಸುಭಾಷಿಣಿ, ಅಧ್ಯಕ್ಷತೆ: ಲಕ್ಷಮ್ಮ, ಅತಿಥಿಗಳು: ಎಚ್.ಜಿ. ಚೈತ್ರ, ರೇಖಾ ಜೋಯಪ್ಪ, ಕಾಂತರಾಜು ಡಿ.ಕೆ., ಆಯೋಜನೆ: ಭೀಮಾಬಾಯಿ ಜನ ಸೇವಾ ಟ್ರಸ್ಟ್‌, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಮಾಸದ ಮಾತು ‘ಕನ್ನಡದ ಚಂಪು ಕಾವ್ಯಗಳು’ ಕುರಿತು ಉಪನ್ಯಾಸ: ಟಿ.ಎನ್‌. ವಾಸುದೇವಮೂರ್ತಿ, ಅತಿಥಿಗಳು: ಎನ್‌. ಧರಣೀಕುಮಾರ್‌, ಮಹೇಶ್‌ ಅಂಗಡಿ, ಕುಸುಮ ರಾಜಶೇಖರ್‌, ಬಿ.ಎನ್‌. ಶಿವಲಿಂಗ, ಎಸ್‌. ರಾಜುಹಾಸನ್‌, ಆಯೋಜನೆ: ಎಚ್‌ಎಎಲ್‌ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್‌ ಸಭಾಂಗಣ, ಎಚ್‌ಎಎಲ್‌, ವಿಮಾನಪುರ, ಮಧ್ಯಾಹ್ನ 3.30

ಡಾ.ಎಚ್‌. ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವ: ಉದ್ಘಾಟನೆ: ರೇಣುಕಾ ಬಾಲಿ ಉದಯಕುಮಾರ್‌, ‘ಶ್ರೀಕೃಷ್ಣ ಸಂಧಾನ’ ನಾಟಕ ಪ್ರದರ್ಶನ: ನಿರ್ದೇಶನ: ಜಿ.ವಿ. ಪ್ರಸನ್ನ ಕುಮಾರ್‌, ರಚನೆ: ಅಶ್ವತ್ಥ .ವಿ.ಎಸ್‌., ಪ್ರಸ್ತುತಿ: ಐಶ್ವರ್ಯ ಕಲಾನಿಕೇತನ, ಆಯೋಜನೆ: ಬೆಂಗಳೂರು ಲಲಿತಕಲಾ ಪರಿಷತ್ತು, ಸ್ಥಳ: ನ್ಯಾಷನಲ್‌ ಕಾಲೇಜು ಆವರಣ, ಜಯನಗರ, ಸಂಜೆ 5.30

ಯುವ ಸಂಗೀತೋತ್ಸವ: ಗಾಯನ: ಸ್ಮೃತಿ ಭಾಸ್ಕರ್‌, ಪಿಟೀಲು: ಸಿ.ವಿ. ಶೃತಿ, ಮೃದಂಗ: ಪ್ರಜ್ವಲ್‌ ಭಾರದ್ವಾಜ್‌, ಮೋರ್ಸಿಂಗ್: ಎನ್‌. ಕಾರ್ತಿಕ್‌ ಪ್ರಣವ್‌, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್‌. ರಸ್ತೆ, ಸಂಜೆ 6

‘ನಟರಾಜ’ ನಾಟಕ ಪ್ರದರ್ಶನ: ಉದ್ಘಾಟನೆ: ಪುಟ್ಟಣ್ಣ, ಅಧ್ಯಕ್ಷತೆ: ಟಿ.ಎನ್‌.ಸೀತಾರಾಂ, ರಚನೆ ಹಾಗೂ ನಿರ್ದೇಶನ: ಆರ್‌. ವೆಂಕಟರಾಜು, ಆಯೋಜನೆ: ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT