ಗುರುವಾರ , ಮಾರ್ಚ್ 30, 2023
21 °C

ಬೆಂಗಳೂರಿನ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಇದೇ 5ರಿಂದ 9ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ ನಗರದ ವಿದ್ಯುತ್ ಪೂರೈಕೆ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ನ.5: ವಾಜರಹಳ್ಳಿ, ಬೇಗಿಹಳ್ಳಿ, ಮಳೆನಲ್ಲಸಂದ್ರ, ರಾಮಸಂದ್ರ, ವಡ್ಡರಪಾಳ್ಯ, ಅಣ್ಣಯ್ಯನದೊಡ್ಡಿ, ರಾಗಿಹಳ್ಳಿ, ಒಂಡಿಮಾರನದೊಡ್ಡಿ, ಶಿವನಹಳ್ಳಿ, ಮೂಡಲಯ್ಯನದೊಡ್ಡಿ, ಮಂಟಪ.

ನ.6: ಬ್ರಾಡ್ ವೇ ರಸ್ತೆ, ಕಾಕ್‍ಬರ್ನ್ ರಸ್ತೆ, ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ, ಮಿಲ್ಲರ್ಸ್ ರಸ್ತೆ, ಕನ್ನಿಂಗ್‌ ಹ್ಯಾಮ್‌ ರಸ್ತೆ, ಅಲಿ ಆಸ್ಕರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆ, ಪಾಯಪ್ಪ ಗಾರ್ಡನ್,  ಚಾಂದನಿ ಚೌಕ್, ಬಂಬೂಬಜಾರ್,  ನೆಹರೂಪುರ, ಮಕಾನ್ ಕಾಂಪೌಂಡ್ ರಸ್ತೆ, ಎನ್.ಪಿ. ಸ್ಟ್ರೀಟ್, ಸೆಪ್ಪಿಂಗ್ಸ್ ರಸ್ತೆ,  ಹೊಸ ಮಾರ್ಕೆಟ್ ರಸ್ತೆ, ಜೈನ ದೇವಸ್ಥಾನದ ರಸ್ತೆ, ಚಿಕ್ಕ ಬಜಾರ್ ರಸ್ತೆ, ಇನ್ಫೆಂಟ್ರಿ ರಸ್ತೆ, ವಿಶ್ವೇಶ್ವರಯ್ಯ ಟವರ್, ಪೊಲೀಸ್‌ ಕಮೀಷನರ್ ಕಚೇರಿ, ಎಂ.ಎಸ್. ಬಿಲ್ಡಿಂಗ್, ವಸಂತನಗರ, ದಾಬಸ್‍ಪೇಟೆ, ಎಂಇಜಿ ಸೆಂಟರ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಎರಡನೇ ಹಂತ, ವೀರಸಂದ್ರ, ಗೊಲ್ಲಹಳ್ಳಿ, ದೊಡ್ಡನಾಗಮಂಗಲ, ಅನಂತನಗರ, ಇಎಚ್‍ಟಿ ಬಯೋಕಾನ್, ಇಎಚ್‍ಟಿ ಟೆಕ್‍ಮಹೀಂದ್ರ, ಚೊಕ್ಕಸಂದ್ರ, ಶ್ರೀನಗರ, ಬ್ಯಾಂಕ್ ಕಾಲೋನಿ, ಗಿರಿನಗರ, ಸ್ಟೆರ್ಲಿಂಗ್ ಅಪಾರ್ಟ್‍ಮೆಂಟ್ಸ್‌, ನ್ಯೂ ಟಿಂಬರ್ ಯಾರ್ಡ್ ಲೇಔಟ್, ಹನುಮಂತನಗರ, ಮುನೇಶ್ವರ ಬ್ಲಾಕ್, ಬನಶಂಕರಿ ಎರಡನೇ ಹಂತ, ವಿದ್ಯಾ ಪೀಠ ವೃತ್ತ, ಸೀತಾ ಸರ್ಕಲ್, ನಾಗೇಂದ್ರ ಬ್ಲಾಕ್, ಬುಲ್ ಟೆಂಪಲ್ ರೋಡ್, ಪ್ರಮೋದ್ ಲೇಔಟ್, ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ಕತ್ರಿಗುಪ್ಪೆ, ಆವಲಹಳ್ಳಿ, ವೀರಭದ್ರ ನಗರ, ತ್ಯಾಗರಾಜ ನಗರ, ಬಸವನಗುಡಿ, ಬನಶಂಕರಿ ಮೂರನೇ ಹಂತ, ಬೊಮ್ಮನಹಳ್ಳಿ ಮತ್ತು ಹೊಂಗಸಂದ್ರ.

ನಗರದ ಪಶ್ಚಿಮ ವೃತ್ತದ ವಿಪ್ರೊ ಲೇಔಟ್‌, ಸಪ್ತಗಿರಿ ಲೇಔಟ್‌, ಗೋಪಾಲನಗರ, ಟಿ.ಜಿ. ಪಾಳ್ಯ, ಅಂದಾನಪ್ಪ ಲೇಔಟ್‌, ರಂಗನಾಥ ಕಾಲೋನಿ, ವಿಜಯನಗರ, ಹೊಸಹಳ್ಳಿ, ಹಂಪಿನಗರ, ಮಾರೇನಹಳ್ಳಿ, ಗೋವಿಂದರಾಜ ನಗರ, ಸುಬ್ಬಣ್ಣ ಗಾರ್ಡನ್‌, ಮೂಡಲಪಾಳ್ಯ, ಚಂದ್ರಾ ಲೇಔಟ್‌, ಮಾರುತಿನಗರ, ಲಕ್ಷ್ಮಣ ನಗರ, ಸಂಜೀವಿನಿ ನಗರ, ಹೆಗ್ಗನಹಳ್ಳಿ, ಸುಂಕದಕಟ್ಟೆ, ನರಸಾಪುರ ಸುತ್ತಮುತ್ತ ಪ್ರದೇಶ, ಜಯನಗರ, ಇಸ್ರೊ ಲೇಔಟ್‌, ಪದ್ಮನಾಭನಗರ, ಆರ್‌ಬಿಐ, ಅರೇಹಳ್ಳಿ

ನ.8: ಅವಲಹಳ್ಳಿ, ಜೆ.ಪಿ. ನಗರ 8ನೇ ಫೇಸ್, ರಾಯಲ್ ಲೇಕ್ ಫ್ರಂಟ್ ಮೂರನೇ ಹಂತ, ರಾಘವನಪಾಳ್ಯ.

ನ.9: ರಾಯಲ್ ಕೌಂಟಿ, ವಡ್ಡರ ಪಾಳ್ಯ, ಪ್ಲಾಟಿನಂ ಸಿಟಿ ಅಪಾರ್ಟ್‍ಮೆಂಟ್ಸ್‌, ಜಿ.ಆರ್.ಹೈಟ್ಸ್ ಅಪಾರ್ಟ್‍ಮೆಂಟ್ಸ್‌, ಜೆ.ಪಿ.ನಗರ ಒಂಬತ್ತನೇ ಹಂತ, ಆರ್ಯ ಹಂಸ ಅಪಾರ್ಟ್‍ಮೆಂಟ್ಸ್‌, ಗೌರವ ನಗರ, ಬಿಗ್‍ಬಜಾರ್, ಶ್ರೇಯಸ್ ಕಾಲೋನಿ, ಅನ್ನಪೂರ್ಣೆಶ್ವರಿ ಬಡಾವಣೆ, ನವೋದಯ ನಗರ, ಕೊತ್ತನೂರು, ಕೃಷ್ಣ ನಗರ, ಆರ್.ಎಲ್.ಎಫ್ ಮೊದಲ ಹಂತ, ೆರಡನೇ ಹಂತ, ಕೋತನೂರು, ಕಸವನಹಳ್ಳಿ ಲಕಾಸ ಹೋಟೆಲ್ ಎದುರು, ಆ್ಯಸ್ಟರ್ ಗ್ರಾಂಡ್ ಅಪಾರ್ಟ್‍ಮೆಂಟ್ಸ್‌, ಜಿ.ಬಿ ಪಾಳ್ಯ, ಎರಡನೇ ಮುಖ್ಯ ರಸ್ತೆ, ವಿಜಯಲಕ್ಷ್ಮೀ ಟಿಂಬರ್, ವೀವರ್ಸ್ ಕಾಲೋನಿ, ಗೊಟ್ಟಿಗೆರೆ, ರಾಗಿಹಳ್ಳಿ, ಕಸರಗುಪ್ಪೆ, ನ್ಯಾಷನಲ್ ಪಾರ್ಕ್, ಬಸವನಪುರ, ಮೈಲಸಂದ್ರ, ಬೈತರಾಯನದೊಡ್ಡಿ, ಲಕ್ಷ್ಮೀಪುರ, ಶಿವನಹಳ್ಳಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು