ಬೆಂಗಳೂರು: ನಗರದಲ್ಲಿ ಭೂಗತ ಕೇಬಲ್ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 26ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30ರ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಗಂಗೊಂಡನಹಳ್ಳಿ ಸೇತುವೆ, ನಾಯಂಡಹಳ್ಳಿ, ಸೌತ್ ಎಂಡ್ ರಸ್ತೆ, ಪಟಾಲಮ್ಮ ರಸ್ತೆ, ಸುಣ್ಣಕಲ್ಲುಪಾಳ್ಯ, ಹೊಯ್ಸಳ ವೃತ್ತ, ಅಪೂರ್ವ ಬಡಾವಣೆ, ಸರ್.ಎಂ.ವಿ. ಬಡಾವಣೆ, ಟೆಲಿಕಾಂ ಬಡಾವಣೆ, ಸರ್ ಎಂ.ವಿ. ಬಡಾವಣೆ, ಪೊಲೀಸ್ ಚೌಕ್, ಮಾರುತಿ ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

27ರಿಂದ 29:ಆದರ್ಶ ಟೆಕ್ ಪಾರ್ಕ್, ಜೆ.ಕೆ. ಹೋಟೆಲ್, ಕ್ವಾಲ್ಕಂ ಎಂಟರ್‌ಪ್ರೈಸಸ್,ವಿ.ಕೆ. ಟೆಕ್ ಪಾರ್ಕ್, ನಲ್ಲೂರಹಳ್ಳಿ, ರಾಮಗೊಂಡನಹಳ್ಳಿ, ಬೋರ್‌ವೆಲ್ ರಸ್ತೆ, ಶ್ರೀ ಚೈತನ್ಯ ಪ್ರಾಪರ್ಟೀಸ್, ಟ್ರಾಕ್ ಅಂಡ್ ಸರ್ವೀಸ್, ಮೈಂಡ್ ಟ್ರೀ, ಜಿಂಜರ್ ಹೋಟೆಲ್, ವೈದೇಹಿ ಆಸ್ಪತ್ರೆ, ಎಸ್.ಜೆ.ಆರ್. ಟೆಕ್ ಪಾರ್ಕ್, ಶೈಲೇಂದ್ರ ಟೆಕ್ ಪಾರ್ಕ್, ಬಿ.ಎಂ.ಟಿ.ಸಿ, ವೈಟ್‍ಫೀಲ್ಡ್ ಮುಖ್ಯರಸ್ತೆ, ರಾಮಗೊಂಡನಹಳ್ಳಿ, ಗುಂಜೂರು, ಹೊಸಹಳ್ಳಿ, ಕಾಚಮಾರನಹಳ್ಳಿ, ವಿನಾಯಕ ಚಿತ್ರಮಂದಿರ.

ಉಳ್ಳವರ ಪರವಾದ ನೂತನ ಶಿಕ್ಷಣ ನೀತಿ: ಬಿ. ಶ್ರೀಪಾದ್ ಭಟ್

ವಿನಾಯಕ ಬಡಾವಣೆ, ವರ್ತೂರು ಮುಖ್ಯರಸ್ತೆ, ಬಳಗೆರೆ ರಸ್ತೆ, ಪೊಲೀಸ್ ಠಾಣೆ, ವರ್ತೂರು, ಗಾಂಧಿ ವೃತ್ತ, ಪ್ರಕಾಶ್ ಬಡಾವಣೆ, ಮಧುರಾನಗರ, ವಾಲೆಪುರ, ಬೆಳ್ತೂರು, ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆ, ಕಾಡುಗೋಡಿ, ಪಟ್ಟಂದೂರು ಬಡಾವಣೆ, ಸಿದ್ದಾರ್ಥ್ ಬಡಾವಣೆ, ಚನ್ನಸಂದ್ರ, ಸಪ್ತಗಿರಿ ಬಡಾವಣೆ, ಕಾಡುಗೋಡಿ ಹಳೇ ಗ್ರಾಮ, ಗಾಂಧೀಪುರ, ವಿಜ್ಞಾನ ನಗರ, ನಾಗೊಂಡನಹಳ್ಳಿ, ಪ್ರಶಾಂತ್ ಬಡಾವಣೆ, ಅಂಬೇಡ್ಕರ್ ನಗರ, ವರ್ತೂರು ಕೋಡಿ, ಐ.ಟಿ.ಪಿ.ಎಲ್.ಮುಖ್ಯರಸ್ತೆ, ಫೋರಂ ಮಾಲ್, ಕೊಡಿಗೇಹಳ್ಳಿ, ಸಾದರಮಂಗಲ ರಸ್ತೆ, ಕೊಡಿಗೇಹಳ್ಳಿ ಮುಖ್ಯರಸ್ತೆ.

ಆಗಸ್ಟ್ 27:ವಿದ್ಯಾರಣ್ಯಪುರ, ಅಟ್ಟೂರು ಬಡಾವಣೆ, ಸಂತೋಷ ನಗರ, ಮುನೇಶ್ವರ ಬಡಾವಣೆ, ವೀರಸಾಗರ, ಕೆಂಪನಹಳ್ಳಿ, ಶಾಮರಾಜಪುರ, ನಂಜಪ್ಪ ವೃತ್ತ, ವೆಂಕಟೇಶ್ವರ ಬಡಾವಣೆ, ಗುರುದರ್ಶನ್ ಬಡಾವಣೆ, ಗಣೇಶ್ವರ ಬಡಾವಣೆ, ಸಪ್ತಗಿರಿ ಬಡಾವಣೆ, ತಿಂಡ್ಲು ಗ್ರಾಮ, ಬಾಲಾಜಿ ಬಡಾವಣೆ, ರಾಘವೇಂದ್ರ ಕಾಲೊನಿ, ಕೆಎಂಎಫ್, ಶೇಷಾದ್ರಿಪುರ ಕಾಲೇಜು ರಸ್ತೆ, ಚಂದ್ರ ಕೆಫೆ ರಸ್ತೆ, ಉನ್ನಿಕೃಷ್ಣನ್ ರಸ್ತೆ, ಟಿ.ಎಂ. ಎನ್‌ಕ್ಲೇವ್, ಡೇರಿ ವೃತ್ತ, ಸೋಮೇಶ್ವರ ನಗರ, ನ್ಯಾಯಾಂಗ ಬಡಾವಣೆ, ಪುರವಂಕರ, ಸುಗ್ಗಪ್ಪ ಬಡಾವಣೆ, ಚೌಡೇಶ್ವರಿ ಬಡಾವಣೆ, ಕಾಮಾಕ್ಷಿಪುರ, ಜಿಕೆವಿಕೆ, ಎನ್‌ಸಿಬಿಎಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವತಿಯ ಮೇಲೆ 6 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.