ಗುರುವಾರ , ಜನವರಿ 30, 2020
22 °C

ವಿದ್ಯುತ್‌ ವ್ಯತ್ಯಯ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಇದೇ 18ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯ ಆಗಲಿದೆ.

ವ್ಯತ್ಯಯ ಎಲ್ಲೆಲ್ಲಿ: ಟೆಲಿಕಾಂ ಬಡಾವಣೆ, ರಾಮದಾಸ್ ಬಡಾವಣೆ, ನಾಗಮ್ಮನಗರ, ಕೆ.ಪಿ.ಅಗ್ರಹಾರ, ಪಾದರಾಯನಪುರ, ಬಿನ್ನಿಪೇಟೆ, ಸಂಗಮ್ ಸರ್ಕಲ್, ಗಂಗಪ್ಪ ಗಾರ್ಡನ್, ಆಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಸಿದ್ಧಾರ್ಥ ನಗರ, ಚೌಡಿಪಾಳ್ಯ, ಗೋಪಾಲನ್ ಮಾಲ್, ಜನತಾ ಕಾಲೊನಿ, ಚಾಮರಾಜಪೇಟೆ, ಮೈಸೂರು ರಸ್ತೆ, ವಾಲ್ಮೀಕಿನಗರ, ಗೋರಿಪಾಳ್ಯ, ಸಿರ್ಸಿ ರಸ್ತೆ, ಟಿಪ್ಪುನಗರ, ಆಜಾದ್‍ನಗರ, ಆನಂದಪುರ, ರಾಜಕುಮಾರ್‌ ರಸ್ತೆ, ರಾಜಾಜಿನಗರ, ವಿಜಯನಗರ 1ನೇ ಹಂತ, ದಾಸರಹಳ್ಳಿ, ತಿಮ್ಮೇನಹಳ್ಳಿ, ಮಾಗಡಿ ಮುಖ್ಯರಸ್ತೆ, ಗೋವಿಂದರಾಜ ನಗರ, ಸರಸ್ವತಿನಗರ, ಶಂಕರ ಮಠ ವೃತ್ತ, ಮಹಾಗಣಪತಿ ನಗರ, ವಿದ್ಯಾನಾರಾಯಣ ನಗರ, ಕೇತಮಾರನಹಳ್ಳಿ, ಬಸವೇಶ್ವರ ನಗರ.

 

ಪ್ರತಿಕ್ರಿಯಿಸಿ (+)