ವಿದ್ಯುತ್ ವ್ಯತ್ಯಯ ಇಂದಿನಿಂದ
ಬೆಂಗಳೂರು: ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಜಯನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಇದೇ 12ರಿಂದ 17ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
12ರಿಂದ 14: ನಂಜಪ್ಪ ಬಡಾವಣೆ, ವಿನಾಯಕ ನಗರ, ಚಿಕ್ಕಲಕ್ಷ್ಮಿ ಬಡಾವಣೆ, ಮಹಾಲಿಂಗೇಶ್ವರ ಕೊಳೆಗೇರಿ, ಚಂದ್ರಪ್ಪ ಬಡಾವಣೆ, ರಂಗದಾಸಪ್ಪ ಬಡಾವಣೆ, ಗುಪ್ತ ಬಡಾವಣೆ, ಲಾಲ್‌ಜಿ ನಗರ, ಲಕ್ಕಸಂದ್ರ, ಬಂಡೆ ಕೊಳೆಗೇರಿ, ಚಿನ್ನಯ್ಯ ಪಾಳ್ಯ, ವಿಲ್ಸನ್ ಗಾರ್ಡನ್, ಮುರಳಿ ನಗರ, ಜೋಗಿ ಕಾಲೊನಿ, ಮಡಿವಾಳ, ವೆಂಕಟೇಶ್ವರ ಬಡಾವಣೆ, ಬೃಂದಾವನ ನಗರ ಮತ್ತು ಸುತ್ತಮುತ್ತಲಿನ ಪ್ರದೇಶ.
ಬಂಡೆ ಪಾರ್ಕ್, ಡಿಯೋ ಹೈಟ್ಸ್ ಬಡಾವಣೆ, ರಾಯಲ್ ಮೆರಿಡಿಯನ್ ಲೇಔಟ್, ಪಟೇಲ್ ಬಡಾವಣೆ, ನಂಜುಂಡಯ್ಯ ಬಡಾವಣೆ, ಬೇಗೂರು ಸರ್ಕಾರಿ ಶಾಲೆ. ಕೃಷ್ಣ ಬಡಾವಣೆ, ಸುಬ್ರಮಣ್ಯ ತೋಟ, ವಾಲ್‍ಮಾರ್ಕ್ ಅಪಾರ್ಟ್‍ಮೆಂಟ್ ಸಮುಚ್ಚಯ, ಬೇಗೂರು ಕೊಪ್ಪ ರಸ್ತೆ, ಎಲ್ ಆ್ಯಂಡ್ ಟಿ ಸೌತ್ ಸಿಟಿ, ಕಮ್ಮನಹಳ್ಳಿ, ಸೆಂಟ್ರಲ್ ಎಕ್ಸೈಸ್ ಬಡಾವಣೆ, ನಾರಾಯಣ ರೆಡ್ಡಿ ಬಡಾವಣೆ, ಎಲೆಕ್ಟ್ರಾನಿಕ್ ಸಿಟಿ, ಎಚ್‌ಎಸ್‌ಆರ್ 19ನೇ ಮುಖ್ಯರಸ್ತೆ, ಟಿ.ವಿ.ಎಸ್. ಷೋ ರೂಂ, ಆರೋಗ್ಯ ಆಹಾರ್ ಹೋಟೆಲ್, ಗೊಲ್ಲಹಳ್ಳಿ, ಹೊಮ್ಮದೇವನಹಳ್ಳಿ, ಬೆಟ್ಟದಾಸನಪುರ, ಮೈಲಸಂದ್ರ, ವಿಜಯ ಬ್ಯಾಂಕ್ ಬಡಾವಣೆ, ಅಗರ ಗ್ರಾಮದ ಒಂದು ಭಾಗ, ಎಚ್.ಎಸ್.ಆರ್. ಬಡಾವಣೆ, ಅಗರ ಕೆರೆ ಮುಖ್ಯ ರಸ್ತೆ.
15ರಿಂದ 17: ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್, ಕೋರಮಂಗಲ 8ನೇ ಬ್ಲಾಕ್, ಸೇಂಟ್ ಜಾನ್ಸ್ ಆಸ್ಪತ್ರೆ, ಬಿಗ್ ಬಜಾರ್, ಅಕ್ಸೆಂಚರ್, ಕೆಎಂಎಫ್ ಕ್ವಾರ್ಟರ್ಸ್, ಡೇರಿ, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಮಡಿವಾಳ. ಎಚ್ಎಸ್‌ಆರ್ 5ನೇ ಮುಖ್ಯರಸ್ತೆ, ವಿನಾಯಕ ಬಡಾವಣೆ, ಕೂಡ್ಲು, ಮೈಕೊ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.