ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ 9ನೇ ಕನ್ನಡ ಸಮ್ಮೇಳನ: ವಿಷಯ: ‘ಮಾನವ ಸಂಪನ್ಮೂಲ ಮತ್ತು ಕೈಗಾರಿಕಾ ಸಂಬಂಧಗಳಲ್ಲಿ ಮೌಲ್ಯಗಳು, ನವೀನತೆ ಹಾಗೂ ಕೃತಕ ಬುದ್ಧಿಮತ್ತೆಯ ಸಮ್ಮಿಲನ’, ಅತಿಥಿಗಳು: ಸಾಧು ಕೋಕಿಲ, ಬಿ.ಸಿ. ಪ್ರಭಾಕರ್, ಎಸ್.ಎನ್. ಮೂರ್ತಿ, ಮಂಜುನಾಥ ಗಂಗಾಧರ, ಕೆ. ಶ್ರೀನಿವಾಸ್, ಕೆ.ಜಿ. ನಂಜಪ್ಪ, ಟಿ.ವಿ. ರಾವ್, ರಮೇಶ್ ಬಿ., ಮ್ಯಾಕ್ಸಿ ಎಫ್. ಫರ್ನಾಂಡಿಸ್, ನಾಗನಗೌಡ ಎಸ್.ಜೆ., ಸತ್ಯಾನಂದ ಎಂ., ಇಸ್ರೇಲ್ ಇಂಬರಾಜ್, ಪ್ರಸನ್ನ ಮಾವಿನಕುಳಿ, ಆಯೋಜನೆ: ನಿರಾತಂಕ, ಸ್ಥಳ: ದಿ ಚಾನ್ಸೆರಿ ಪೆವಿಲಿಯನ್, ರೆಸಿಡೆನ್ಸಿ ರಸ್ತೆ, ಬೆಳಿಗ್ಗೆ 9

ಆಚಾರ್ಯ ಕನ್ನಡ ನಾಡು ನುಡಿ ಮಹೋತ್ಸವ: ಅತಿಥಿಗಳು: ಎಸ್. ಮುನಿರಾಜು, ಸಂತೀಶ್ ಎಂ. ಬೆಜ್ಜಿಹಳ್ಳಿ, ಉಪಸ್ಥಿತಿ: ಸುಷ್ಮಾ ಹರೀಶ್, ಉದಯಕುಮಾರ್, ಶ್ರೀಕಲಾ, ರಂಗನಾಥ್, ಆಯೋಜನೆ ಹಾಗೂ ಸ್ಥಳ: ಆಚಾರ್ಯ ಗುರುಕುಲ ವಿದ್ಯಾಕೇಂದ್ರ, ಬಾಗಲಗುಂಟೆ, ಬೆಳಿಗ್ಗೆ 9.30

‘ವಂದೇ ಮಾತರಂ’ 150 ವರ್ಷಗಳ ಸಂಭ್ರಮಾಚರಣೆ: ಉದ್ಘಾಟನೆ: ವಿಜಯ್ ಪ್ರಕಾಶ್, ಅಧ್ಯಕ್ಷತೆ: ಆರ್. ಅಶೋಕ, ಅತಿಥಿಗಳು: ಅರವಿಂದ್ ರಾಮಸ್ವಾಮಿ, ನರೇಶ್ ಕುಮಾರ್, ಆಯೋಜನೆ: ವೀಣಾವಾಣಿ ಸಂಗೀತ ಶಾಲೆ, ಸ್ಥಳ: ಶಾಸಕರ ಕಚೇರಿ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರ, ಬನಶಂಕರಿ 2ನೇ ಹಂತ, ಬೆಳಿಗ್ಗೆ 10

ಕರ್ನಾಟಕ ರಾಜ್ಯೋತ್ಸವ ಸಮಾರಂಭ, ‘ಕರ್ನಾಟಕ ರತ್ನ ದೇಜಗೌ ಕನ್ನಡ ಶ್ರೀ’ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ: ಉದ್ಘಾಟನೆ: ಎನ್. ಚಲುವರಾಯಸ್ವಾಮಿ, ಎಸ್.ಟಿ. ಸೋಮಶೇಖರ್, ಅಧ್ಯಕ್ಷತೆ: ಎಂ. ಸತೀಶ್ ರೆಡ್ಡಿ, ಆಯೋಜನೆ: ದಶಮುಖ ಸಾಮಾಜಿಕ ಸೇವಾ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಜೆ.ಸಿ.ರಸ್ತೆ, ಬೆಳಿಗ್ಗೆ 10

55ನೇ ಸಂಗೀತ ಸಮ್ಮೇಳನದ ಅಂಗವಾಗಿ ಪ್ರಾತ್ಯಕ್ಷಿಕೆ: ಎಂ.ಆರ್.ವಿ. ಪ್ರಸಾದ್, ಪದ್ಮ ಗುರುದತ್, ತಿರುಮಲೆ ಶ್ರೀನಿವಾಸ, ಗುರುಪ್ರಸನ್ನ, ರಾಜಶೇಖರ್, ಸೋಮಶೇಖರ್ ಜೋಯಿಸ್, ರಂಗನಾಥ ಚಕ್ರವರ್ತಿ, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಬೆಳಿಗ್ಗೆ 10

ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಉದ್ಘಾಟನೆ: ಎಸ್.ಟಿ. ಸೋಮಶೇಖರ್, ಅತಿಥಿ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ಲಕ್ಷ್ಮೀನಾರಾಯಣ ಎ.ವಿ., ಆಯೋಜನೆ ಹಾಗೂ ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಂಗೇರಿ ಉಪನಗರ, ಬೆಳಿಗ್ಗೆ 11

‘ಸಿನಿಕಾವ್ಯ ನಾದಸಿರಿ’ ಸಂಗೀತೋತ್ಸವ ಹಾಗೂ ನಾದ ಸರಸ್ವತಿ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ದಿನೇಶ್ ಗುರೂಜಿ, ಅಧ್ಯಕ್ಷತೆ: ಸತೀಶ್ ಹಂಪಿಹೊಳಿ, ಪ್ರಶಸ್ತಿ ಪ್ರದಾನ: ಆರ್.ವಿ. ರಾಘವೇಂದ್ರ, ಪ್ರಶಸ್ತಿ ಪುರಸ್ಕೃತರು: ವಿಜಯ ಹಾವನೂರು, ಆಯೋಜನೆ: ನಿನಾದ ಸಂಸ್ಕೃತಿ ಕಲಾಕೇಂದ್ರ, ಸ್ಥಳ: ಗಾಂಧಿ ನೆಹರೂ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಸಂಜೆ 4

ಕಾ.ವೆಂ.ಶ್ರೀ. ಕಾವ್ಯಸಂಜೆ: ಉಪಸ್ಥಿತಿ: ಕಾ.ವೆಂ. ಶ್ರೀನಿವಾಸಮೂರ್ತಿ, ಅತಿಥಿಗಳು: ಎಂ. ಕೃಷ್ಣಮೂರ್ತಿ, ಮಂಜುನಾಥ ನಾಗಪ್ಪ, ಆಯೋಜನೆ: ಇಂಚರ ಸುಗಮ ಸಂಗೀತ ಸಂಸ್ಥೆ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4

55ನೇ ಸಂಗೀತ ಸಮ್ಮೇಳನ: ಉದಯೋನ್ಮುಖ ಕಲಾವಿದರ ಸಂಗೀತ ಕಛೇರಿ: ವೀಣೆ: ಹಿಮಾನಿ ಅನಂತ್, ಮೃದಂಗ: ಸುಧನ್ವ ಆರ್., ಘಟ: ಸ್ಕಂದ ಮಂಜುನಾಥ್, ಸಂಗೀತ ಸಮ್ಮೇಳನ ಕಛೇರಿ: ಗಾಯನ: ಕಣ್ಯಾಣಪುರಂ ಎಸ್. ಅರವಿಂದ್, ಪಿಟೀಲು: ಎಚ್.ಎನ್. ಭಾಸ್ಕರ್, ಮೃದಂಗ: ಪ್ರವೀಶ್ ಸ್ಪರ್ಶ್, ಖಂಜಿರ: ಭಾರ್ಗವ ಹಾಲಂಬಿ, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 4.15

ಐದು ಪುಸ್ತಕಗಳ ಬಿಡುಗಡೆ: ಬಿ.ಎಲ್. ಶಂಕರ್, ಬಿಡುಗಡೆಯಾಗುವ ಪುಸ್ತಕಗಳು: ನಟರಾಜ್ ತಲಘಟ್ಟಪುರ ಅವರ ‘ಬಯಲ ರೂಪ’, ‘ ಬೊಗಸೆ ತುಂಬ ಮಣ್ಣು’, ‘ಮಿಡಿನಾಗರಗಳ ನಡುವೆ’, ಇಂಗ್ಲಿಷ್ ಅನುವಾದ ‘ಅಡ್ಮೈರರ್ಸ್ ಆಫ್ ಕಲರ್’, ಹಿಂದಿ ಅನುವಾದ ‘ರಂಗೋ ಕೆ ಉಪಾಸಕ್’, ಅಧ್ಯಕ್ಷತೆ: ಚಂದ್ರಶೇಖರ ಕಂಬಾರ, ಅತಿಥಿ: ರಘುನಾಥ ಚ.ಹ., ಆಯೋಜನೆ: ವರ್ಷನಿಧಿ ಪ್ರಕಾಶನ, ಸ್ಥಳ: ಭಾರತ್ ಎಜುಕೇಷನ್ ಸೊಸೈಟಿ, ಜಯನಗರ 4ನೇ ಬ್ಲಾಕ್, ಸಂಜೆ 5

67ನೇ ಆಕಾಶವಾಣಿ ಸಂಗೀತ ಸಮ್ಮೇಳನ: ಉಪಸ್ಥಿತಿ: ಡಾ.ಸಿ.ಎನ್. ಮಂಜುನಾಥ್, ಕರ್ನಾಟಕ ಶಾಸ್ತ್ರೀಯ ಸಂಗೀತ: ಅಶೋಕ್ ಎಸ್., ಎಂ.ಬಿ. ಹರಿಹರನ್, ಭಾವಗೀತೆ ಗಾಯನ: ಲಕ್ಷ್ಮೀ ನಾಗರಾಜ್ ಮತ್ತು ತಂಡ, ಆಯೋಜನೆ: ಆಕಾಶವಾಣಿ, ಸ್ಥಳ: ಪುರಂದರ ಭವನ, ಇಂದಿರಾನಗರ ಸಂಗೀತ ಸಭಾ, ಇಂದಿರಾನಗರ, ಸಂಜೆ 6

‘ಯಕ್ಷಪ್ರಶ್ನೆ’ ಧಾರ್ಮಿಕ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.