ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡ ಸ್ಮಾರಕ ಪ್ರಶಸ್ತಿ ಪ್ರದಾನ: ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷತೆ: ಎಂ. ಪ್ರಕಾಶಮೂರ್ತಿ, ಪ್ರಶಸ್ತಿ ಸ್ವೀಕಾರ: ಬಸಮ್ಮ, ಮುಖ್ಯ ಅತಿಥಿ: ಎಸ್. ಶ್ರೀನಾಥ್, ಚನ್ನಮಲ್ಲಪ್ಪ ಪಾಟೀಲ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಕೊ ಕನ್ನಡ ಬಳಗ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಳಿಗ್ಗೆ 10

ಇಡಗೂರು ಸರ್ಕಾರಿ ಪ್ರೌಢ ಶಾಲೆ ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ: ಸಾನ್ನಿಧ್ಯ: ನಿಶ್ಚಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಎಚ್.ಡಿ. ರಂಗನಾಥ್, ವೆಂಕಟೇಶ್ ರಾಮಯ್ಯ, ಮುಖ್ಯ ಅತಿಥಿಗಳು: ಕೆ.ವಿ. ಪ್ರಭಾಕರ್, ಲಕ್ಷ್ಮೀ ನಾರಾಯಣ, ವೈ.ಡಿ. ರವಿಶಂಕರ್, ಅನು ಪ್ರಭಾಕರ್, ಆಯೋಜನೆ: ಪುಣ್ಯ ಫೌಂಡೇಶನ್ ಟ್ರಸ್ಟ್, ಸ್ಥಳ: ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ, ಬೆಳಿಗ್ಗೆ 10.30

ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ: ಮುಖ್ಯ ಅತಿಥಿಗಳು: ವಿ. ಗೋಪಾಲಗೌಡ, ಅಶೋಕ್, ಕೆ. ಷರೀಫಾ, ಆಯೋಜನೆ: ಕರ್ನಾಟಕ ವರ್ಕರ್ಸ್ ಯೂನಿಯನ್, ಸ್ಥಳ: ಪುರಭವನ (ಟೌನ್ಹಾಲ್), ಜೆ.ಸಿ. ರಸ್ತೆ, ಬೆಳಿಗ್ಗೆ 11

ಪೌರ-ಕಾರ್ಮಿಕರ ದಿನಾಚರಣೆ ಹಾಗೂ ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ: ಉದ್ಘಾಟನೆ: ಮಲ್ಲಿಕಾರ್ಜುನ ಖರ್ಗೆ, ನೇಮಕಾತಿ ಆದೇಶ ಪತ್ರ ವಿತರಣೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಆಯೋಜನೆ: ಬಿಬಿಎಂಪಿ, ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಳಿಗ್ಗೆ 11

ಯುಪಿಎಸ್ಸಿ–ಸಿಎಸ್ಸಿ ಸಾಧಕರಿಗೆ ಗೌರವಾಭಿನಂದನೆ ಹಾಗೂ ವೆಬ್ಸೈಟ್ ಲೋಕಾರ್ಪಣೆ: ಮುಖ್ಯ ಅತಿಥಿಗಳು: ಡಿ.ಕೆ. ಶಿವಕುಮಾರ್, ಎಚ್.ಸಿ. ಮಹದೇವಪ್ಪ, ಉಪಸ್ಥಿತಿ: ಸಿ.ಎಸ್. ಕೇದಾರ್, ಜಿ.ಎನ್. ಶ್ರೀಕಂಠಯ್ಯ, ಆಯೋಜನೆ: ಇಂಡಿಯಾ 4 ಐಎಎಸ್, ಸ್ಥಳ: ಪುರಭವನ, ಜೆ.ಸಿ. ರಸ್ತೆ, ಸಂಜೆ 4.30

ಶಂಕರ ಜಯಂತಿ ಮತ್ತು 53ನೇ ವರ್ಷದ ಸುವರ್ಣ ಮಹೋತ್ಸವ ಸಂಗೀತೋತ್ಸವ ಉದ್ಘಾಟನಾ ಸಮಾರಂಭ: ಮುಖ್ಯ ಅತಿಥಿಗಳು: ಎನ್. ಸತ್ಯಪ್ರಕಾಶ್, ಎನ್. ಅಮರನಾಥ್, ಅಧ್ಯಕ್ಷತೆ: ಎಂ. ಅನಂತ್, ಸಂಗೀತೋತ್ಸವ ಅಧ್ಯಕ್ಷತೆ ಹಾಗೂ ಗಾಯನ ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಪಿಟೀಲು: ಸಿಂಧು ಸುಚೇತನ್, ಮೃದಂಗ: ಸಿ. ಚೆಲುವರಾಜ್, ಘಟ: ಎಸ್.ಎನ್. ನಾರಾಯಣಮೂರ್ತಿ, ಆಯೋಜನೆ: ಶ್ರೀ ತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 5

87ನೇ ಶ್ರೀ ರಾಮನವಮಿ ಸಂಗೀತೋತ್ಸವ: ರಾಜಂ ವೈದ್ಯನಾಥನ್ ಪ್ರತಿಭಾಕಾಂಕ್ಷಿ ಪ್ರಶಸ್ತಿ ಪ್ರದಾನ ಸಮಾರಂಭ, ಸಂಗೀತ ಕಛೇರಿ: ಮೈಸೂರು ನಾಗರಾಜ್, ಮೈಸೂರು ಮಂಜುನಾಥ್, ಸಾಯ್ ಗಿರಿಧರ್, ಇಶಾನ್ ಫೋಶ್, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5

ಸ್ವರಶ್ರೀ ಸಂಭ್ರಮ: ನಾಲ್ಕನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ದಿನೇಶ್ ಗುರೂಜಿ, ಅತಿಥಿಗಳು: ಶ್ರೀಲಕ್ಷ್ಮಿ ಬಿ. ರಾವ್, ಲೀಲಾವತಿ ಕೆ. ಕುಲಕರ್ಣಿ, ಮುಕುಂದ್ ಗಂಗೂರು, ಸ್ವರಶ್ರೀ ಪ್ರಶಸ್ತಿ ಪುರಸ್ಕೃತರು: ಸ್ರೋತಸ್ವಿನಿ ಡಬೀರ್, ಮೇಧಾ ದತ್ತಾತ್ರೇಯ, ಅರವಿಂದ ದೇಶಪಾಂಡೆ, ಸಂಹಿತ ರಾಜ್, ಹರೀಶ್ ಕರಣಮ್, ವೈಭವಿ ವೆಂಕಟೇಶ್ ಕುಲಕರ್ಣಿ, ಅಖಿಲಾ ಕುರಂದವಾಡ, ಆಯೋಜನೆ: ಸ್ವರಶ್ರೀ ಸಂಗೀತ ಶಾಲೆ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ 3 ಹಾಗೂ ವೇದಿಕೆ ಕಾರ್ಯಕ್ರಮ ಸಂಜೆ 5.30

ದಾಸರ ಪದಗಳ ಗಾಯನ: ಮೈತ್ರಿ ಧನುಷ್, ಪಿಟೀಲು: ಪರಿಣಿತಾ, ಮೃದಂಗ: ಮುರಳಿ ನಾರಾಯಣರಾವ್, ಆಯೋಜನೆ ಹಾಗೂ ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಸಂಜೆ 5.30

ಪಹಲ್ಗಾಮ್ ಹತ್ಯಾಕಾಂಡ ಖಂಡಿಸಿ ಸಾಹಿತಿ ಕಲಾವಿದರ ಸಮಾವೇಶ: ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ಧರಾಮಯ್ಯ, ಶ್ರೀನಿವಾಸ ಜಿ. ಕಪ್ಪಣ್ಣ, ದತ್ತಣ್ಣ, ಎಲ್.ಎನ್. ಮುಕುಂದರಾಜ್, ಕೆ.ವಿ. ನಾಗರಾಜಮೂರ್ತಿ, ವಿಜಯಾ, ‘ಮುಖ್ಯಮಂತ್ರಿ’ ಚಂದ್ರು, ಟಿ.ಎನ್. ಸೀತಾರಾಮ್, ಡಾ. ವಸುಂಧರಾ ಭೂಪತಿ, ವೈ.ಕೆ. ಮುದ್ದುಕೃಷ್ಣ, ರಿಚರ್ಡ್ ಲೂಯಿಸ್, ರಂಗಶ್ರೀ ರಂಗಸ್ವಾಮಿ, ಕೋಲಾರ ದಯಾನಂದ, ಆರ್.ಜಿ.ಹಳ್ಳಿ ನಾಗರಾಜ್, ಬಿ.ವಿ. ರಾಜಾರಾಮ್, ಜಗದೀಶ್ ಜಾಲ, ಜಿ.ಎನ್. ಮೋಹನ್, ಸಿ.ಕೆ. ಗುಂಡಣ್ಣ, ಕೆ.ಎಸ್. ನಾಗರಾಜ್, ಅಲಿಬಾಬಾ, ಸಂಚಯ ಗಣೇಶ್, ಕೆ.ಎಸ್.ಡಿ.ಎಲ್. ಚಂದ್ರು, ಅಂತರಂಗ ಶ್ಯಾಮ್, ಆಯೋಜನೆ: ರಂಗಭೂಮಿ ಕ್ರಿಯಾ ಸಮಿತಿ, ಸ್ಥಳ: ಪುರಭವನ (ಟೌನ್ಹಾಲ್) ಮುಂಭಾಗ, ಜೆ.ಸಿ. ರಸ್ತೆ, ಸಂಜೆ 5.30

ಬಸವ ಜಯಂತಿ: ಆಶೀರ್ವಚನ ಮತ್ತು ಪ್ರವಚನ, ಸಾನ್ನಿಧ್ಯ: ದಿಂಗಾಲೇಶ್ವರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಶಿವಯೋಗಿ, ಶಿವಮೂರ್ತಿ ಮುರುಘಾರಾಜೇಂದ್ರ ಸ್ವಾಮೀಜಿ, ಮುಖ್ಯ ಅತಿಥಿಗಳು: ಅರವಿಂದ ಜತ್ತಿ, ಕೈಲಾಶ್ನಾಥ್ ಪಾಟೀಲ, ಮಹಿಮಾ ಪಟೇಲ್, ಕಿರಣ್ ನಿಜಲಿಂಗಪ್ಪ, ಭರತ್ ಬೊಮ್ಮಾಯಿ, ಮಹೇಂದ್ರ ಕಂಠಿ, ಶಂಕರ್ ಬಿದರಿ, ಆಯೋಜನೆ: ಅಖಂಡ ವೀರಶೈವ ಲಿಂಗಾಯತ ವೇದಿಕೆ, ಸ್ಥಳ: ಶ್ರೀಮತಿ ಚಿಕ್ಕಮ್ಮ ರಾಮಯ್ಯ ಕಲ್ಯಾಣ ಮಂಟಪ, 8ನೇ ಕ್ರಾಸ್, ಉಲ್ಲಾಳ ಮುಖ್ಯರಸ್ತೆ, ಜ್ಞಾನಜ್ಯೋತಿ ನಗರ, ಸಂಜೆ 6 (ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಉಚಿತ ಆರೋಗ್ಯ ಶಿಬಿರ)

ಪು.ತಿ.ನರಸಿಂಹಾಚಾರ್ ವಿರಚಿತ ‘ಶ್ರೀಹರಿ ಚರಿತೆ’ ವಾಚನ: ಮನು, ವ್ಯಾಖ್ಯಾನ: ವಿಜಯಲಕ್ಷ್ಮೀ ಮುರಳೀಕೃಷ್ಣ, ಮುಖ್ಯ ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಹಾಗೂ ಸ್ಥಳ: ಕನ್ನಡ ಯುವಜನ ಸಂಘ, ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ, ಸಂಜೆ 6.30

‘ಹರಿದಾಸ ವೈಭವ’ ಗಾಯನ: ಜಿ. ಶ್ರೀರಾಗ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.