ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಭಾನುವಾರ – ಸೆಪ್ಟೆಂಬರ್ 15, 2024
Published : 14 ಸೆಪ್ಟೆಂಬರ್ 2024, 19:30 IST
Last Updated : 14 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ: ಆಯೋಜನೆ: ಹೊಯ್ಸಳ ಗೆಳೆಯರ ಬಳಗ, ಸ್ಥಳ: ಸರ್.ಎಂ.ವಿ. ಕನ್ನಡ ಕಟ್ಟೆ, ಜೆ.ಪಿ.ನಗರ 7ನೇ ಹಂತ, ಬೆಳಿಗ್ಗೆ 9

ಆಲೂರು ನಾಗಪ್ಪ ಅವರಿಗೆ ನುಡಿ–ಗಾನ ನಮನ: ನುಡಿ ನಮನ ಸಲ್ಲಿಕೆ: ಟಿ.ಎ.ನಾರಾಯಣಗೌಡ, ಸಿ.ಎನ್. ಬಾಲಕೃಷ್ಣ, ದೊಡ್ಡರಂಗೇಗೌಡ, ಸಾಲುಮರದ ತಿಮ್ಮಕ್ಕ, ಹಿ.ಚಿ. ಬೋರಲಿಂಗಯ್ಯ, ಬಿ. ಭಾಸ್ಕರ್ ರಾವ್, ಎ. ಮಂಜುನಾಥ್, ಉಮಾಪತಿ ಗೌಡ, ಆಯೋಜನೆ: ಆಲೂರು ನಾಗಪ್ಪ ಪ್ರತಿಷ್ಠಾನ, ಸ್ಥಳ: ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 9.30

16ನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಎಚ್.ಎಸ್. ರೇಣುಕಾಪ್ರಸಾದ್ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಎಂ.ಜಿ.ಆರ್. ಅರಸ್, ಸಮ್ಮೇಳನಾಧ್ಯಕ್ಷತೆ: ಬಿ. ಶಿವಲಿಂಗೇಗೌಡ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10

ಬಿಆರ್‌ಎಲ್–78, ಅಭಿನಂದನೆ, ಪುಸ್ತಕಗಳ ಲೋಕಾರ್ಪಣೆ, ಗೀತ ಗೌರವ: ಉದ್ಘಾಟನೆ: ನರಹಳ್ಳಿ ಬಾಲಸುಬ್ರಹ್ಮಣ್ಯ, ಅಧ್ಯಕ್ಷತೆ: ವೈ.ಕೆ. ಮುದ್ದುಕೃಷ್ಣ, ಮುಖ್ಯ ಅತಿಥಿಗಳು: ಎಚ್.ಎಲ್. ಪುಷ್ಪ, ಎಚ್.ಎಸ್. ಸತ್ಯನಾರಾಯಣ, ಉಪಸ್ಥಿತಿ: ಬಿ.ಆರ್. ಲಕ್ಷ್ಮಣರಾವ್, ಸುಮತಿ ಕೃಷ್ಣಮೂರ್ತಿ, ಆಯೋಜನೆ: ಸಿವಿಜಿ ಪಬ್ಲಿಕೇಷನ್ಸ್, ಹರಿವು ಬುಕ್ಸ್, ಸುಗಮ ಸಂಗೀತ ಪರಿಷತ್ತು, ಸ್ಥಳ: ಸಿ. ಅಶ್ವತ್ಥ್ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10 

‘ಎ ಸಂಡೆ ಟು ರಿಮೆಂಬರ್ 4.0’ ಕಾರ್‌ ರ್‍ಯಾಲಿ: ಆಯೋಜನೆ: ಇನ್ನರ್ ವ್ಹೀಲ್ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್, ಸ್ಥಳ: ವೇಗಾ ಸಿಟಿ ಮಾಲ್, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 10

ಶಿಕ್ಷಕರ ದಿನಾಚರಣೆ: ಸಾನ್ನಿಧ್ಯ: ಪ್ರಕಾಶನಾಥ ಸ್ವಾಮೀಜಿ, ಉದ್ಘಾಟನೆ: ಭಾಗ್ಯ ನಾಗರಾಜ್, ಅಧ್ಯಕ್ಷತೆ: ಎಚ್. ನಾಗರಾಜ, ಮುಖ್ಯ ಅತಿಥಿಗಳು: ಮಧು ಬಂಗಾರಪ್ಪ, ಎಂ.ಸಿ. ಸುಧಾಕರ್, ಪುಟ್ಟಣ್ಣ, ರಾಮೋಜಿಗೌಡ, ನಿಂಗರಾಜಪ್ಪ ಕೆ.ಬಿ., ಸನ್ಮಾನಿತರು: ಗುರುರಾಜ ಕರಜಗಿ, ಕೆ.ಎಸ್. ಸಮೀರ ಸಿಂಹ, ಬಿ.ವಿ. ನಾಗರಾಜ, ಎಚ್.ಎಸ್. ಗಣೇಶ ಭಟ್ಟ, ಅಶ್ವಥ್ ಎಂ.ಯು, ಆಯೋಜನೆ: ಶ್ರೀ ಕೃಷ್ಣ ಚಾರಿಟಬಲ್ ಟ್ರಸ್ಟ್, ಎಸ್‌ಎಲ್‌ವಿ ಹೌಸಿಂಗ್ ಡೆವಲಪ್‌ಮೆಂಟ್ ಕಾರ್ಪೊರೇಷನ್, ಸ್ಥಳ: ಪ್ರೆಸ್ಟೀಜ್ ಶ್ರೀಹರಿ ಖೋಡೆ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌, ಕೋಣನಕುಂಟೆ ಕ್ರಾಸ್ ಮೆಟ್ರೊ ನಿಲ್ದಾಣ, ಅಂಜನಾದ್ರಿ ಲೇಔಟ್, ಬೆಳಿಗ್ಗೆ 10.35 

‘ಪದ್ಮಶ್ರೀ ಕಾಕಾ ಕಾರ್ಖಾನೀಸರು: ಜೀವನ–ದೃಷ್ಟಿ’ ವಿಷಯದ ಬಗ್ಗೆ ಉಪನ್ಯಾಸ: ಗೋವಿಂದ ಕಾರಜೋಳ, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11

‘ಶ್ರೀ ಶಾಂಭವಿ ವಿಜಯ’ ಹಾಗೂ ‘ಶ್ರೀ ಕೃಷ್ಣ ಲೀಲೆ–ಕಂಸ ವಧೆ’ ಯಕ್ಷಗಾನ ಪ್ರಸಂಗ ಪ್ರದರ್ಶನ: ಆಯೋಜನೆ: ಯಕ್ಷತರಂಗ ಬೆಂಗಳೂರು, ಸ್ಥಳ: ಶ್ರೀ ಸಿದ್ಧಗಂಗಾ ವಿದ್ಯಾಲಯದ ಆವರಣ, ರಘುವನ ಹಳ್ಳಿ, ವಾಜರಹಳ್ಳಿ ಮೆಟ್ರೊ ನಿಲ್ದಾಣ ಹತ್ತಿರ, ಸಂಜೆ 4

ಹಳೆ ವಿದ್ಯಾರ್ಥಿಗಳ ಸಮಾಗಮ: ಮುಖ್ಯ ಅತಿಥಿ: ಎಂ.ಕೆ. ಶ್ರೀಧರ್, ಆಯೋಜನೆ: ವಿಜಯ ವಾಣಿಜ್ಯ ಅಲುಮ್ನಿ, ಸ್ಥಳ: ಯುವಪಥ, ಜಯನಗರ, ಸಂಜೆ 4

ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ: ಪ್ರಶಸ್ತಿ ಪ್ರದಾನ: ಶಾಲಿನಿ ರಜನೀಶ್, ಅಧ್ಯಕ್ಷತೆ: ಮಹೇಶ ಜೋಶಿ, ಮುಖ್ಯ ಅತಿಥಿಗಳು: ದರ್ಶನ್ ಪುಟ್ಟಣ್ಣಯ್ಯ, ರಮೇಶಚಂದ್ರ ಲಹೋಟಿ, ಉಪಸ್ಥಿತಿ: ಎಂ.ಜಿ. ನಾಗರಾಜ್, ಉಪನ್ಯಾಸ: ಗಜಾನನ ಶರ್ಮ, ಪ್ರಶಸ್ತಿ ಪುರಸ್ಕೃತರು: ಎಂ.ಎನ್. ಸತೀಶ್ ಕುಮಾರ್, ದಯಾನಂದ ಮೂರ್ತಿ, ಆಯೋಜನೆ ಹಾಗೂ ಸ್ಥಳ: ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಸಂಗೀತ ಕಛೇರಿ: ಗಾಯನ: ಚೈತ್ರ ಆರ್., ಪಿಟೀಲು: ಗೋವಿಂದಸ್ವಾಮಿ ಎಂ.ಎಸ್., ಮೃದಂಗ: ಸಮರ್ಥ್ ಬಿ.ಎಸ್., ಮೋರ್ಚಿಂಗ್: ಚಿದಾನಂದ, ಆಯೋಜನೆ: ಶ್ರೀ ತ್ಯಾಗರಾಜ ಗಾನಸಭಾ, ಸ್ಥಳ: ಬಾಲಮೋಹನ ವಿದ್ಯಾಮಂದಿರ, 1ನೇ ಕೆ ಬ್ಲಾಕ್, ರಾಜಾಜಿನಗರ, ಸಂಜೆ 5

‘ಮೋದಾಳಿ ಪರಿಣಯ’ ಯಕ್ಷಗಾನ ತಾಳಮದ್ದಲೆ: ಆಯೋಜನೆ: ಯಕ್ಷವಾಹಿನಿ ಪ್ರತಿಷ್ಠಾನ, ಯಕ್ಷದುರ್ಗಾ ಮಹಿಳಾ ಕಲಾ ಬಳಗ, ಸ್ಥಳ: ಎಂ.ವಿ.ಸಿ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್‌.ಆರ್. ಕಾಲೊನಿ, ಸಂಜೆ 5

ಎಂಜಿನಿಯರಿಂಗ್ ದಿನಾಚರಣೆ ಸಮಾರಂಭ: ಮುಖ್ಯ ಅತಿಥಿಗಳು: ರಾಮಲಿಂಗಾರೆಡ್ಡಿ, ಜಿ.ಸಿ. ಚಂದ್ರಶೇಖರ್, ರಿಜ್ವಾನ್ ಅರ್ಷದ್, ಆಯೋಜನೆ ಹಾಗೂ ಸ್ಥಳ: ದಿ ಇನ್‌ಸ್ಟಿಟ್ಯೂಷನ್ ಆಫ್‌ ಎಂಜಿನಿಯರ್ಸ್, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT