‘ಪ್ರೆಸಿಡೆನ್ಸಿ ಲೀಗಲ್ ಇಂಡಸ್ಟ್ರಿ ಇಂಟರ್ಫೇಸ್’ ಶೃಂಗ–2025: ಆಯೋಜನೆ ಮತ್ತು ಸ್ಥಳ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರಾಜಾನುಕುಂಟೆ, ಯಲಹಂಕ, ಬೆಳಿಗ್ಗೆ 9.30ರಿಂದ

‘ಸಂಸ್ಕೃತಿ ಸಂಗಮ–2025’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರಶಸ್ತಿ ಪ್ರದಾನ: ಬಸವರಾಜ ಎಸ್. ಬೊಮ್ಮಾಯಿ, ಉದ್ಘಾಟನೆ ಮತ್ತು ಸ್ಮರಣ ಸಂಚಿಕೆ ಬಿಡುಗಡೆ: ಜಿ. ಪರಮೇಶ್ವರ, ಅಧ್ಯಕ್ಷತೆ: ಪುರಷೋತ್ತಮ ಬಿಳಿಮಲೆ, ಅತಿಥಿ: ಕೆ.ವಿ. ನಾಗರಾಜಮೂರ್ತಿ, ಪ್ರಶಸ್ತಿ ಸ್ವೀಕರಿಸುವವರು: ರಾಮನಗರದ ಕರ್ನಾಟಕ ಜಾನಪದ ಪರಿಷತ್ತು, ರಂಜಾನ್ ದರ್ಗಾ, ಕಾ.ತ. ಚಿಕ್ಕಣ್ಣ, ಶ್ರೀನಿವಾಸ್ ಜಿ. ಕಪ್ಪಣ್ಣ, ಕಸ್ತೂರಿ ಶಂಕರ್, ಆಯೋಜನೆ: ಡಾ.ಸಿ.ಸೋಮಶೇಖರ–ಶ್ರೀಮತಿ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

ನಿರಂಜನ ಶತಮಾನ ಸಮಾರೋಪ ವಿಚಾರಸಂಕಿರಣ, ನಿರಂಜನ ಮರು ಓದು ಸರಣಿ ಬಿಡುಗಡೆ: ಭಾಗವಹಿಸುವವರು: ತೇಜಸ್ವಿನಿ ನಿರಂಜನ, ರಾಜೇಂದ್ರ ಚೆನ್ನಿ, ಎನ್. ಗಾಯತ್ರಿ, ಎಚ್. ದಂಡಪ್ಪ, ಎಂ.ಜಿ. ಹೆಗಡೆ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಆಯೋಜನೆ: ಕ್ರಿಯಾ ಮಾಧ್ಯಮ, ಜನ ಶಿಕ್ಷಣ ಟ್ರಸ್ಟ್, ಸ್ಥಳ: ಸೌಹಾರ್ದ, ಮೊದಲನೇ ಮಹಡಿ, ಸಿಎಸ್ಐ ಕಾಂಪೌಂಡ್, ಸುಬ್ಬಯ್ಯ ಸರ್ಕಲ್ ಬಳಿ, ಮಿಷನ್ ರಸ್ತೆ, ಬೆಳಿಗ್ಗೆ 10.30

ಎಐಟಿಯುಸಿ ಸಂಸ್ಥಾಪನಾ ದಿನಾಚರಣೆ: ಭಾಗವಹಿಸುವವರು: ಅಮರ್ಜೀತ್ ಕೌರ್, ಎಚ್.ವಿ. ಅನಂತ ಸುಬ್ಬರಾವ್, ಸಿದ್ಧನಗೌಡ ಪಾಟೀಲ, ಬಾಬು ಮ್ಯಾಥ್ಯೂ, ವಿಜಯಭಾಸ್ಕರ್ ಡಿ.ಎ., ಎಂ. ದೀಪಕ್, ಎಚ್.ಆರ್. ಶೇಷಾದ್ರಿ, ಆಯೋಜನೆ: ಎಐಟಿಯುಸಿ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30

ಸಮೂಹ ಗಾಯನ, ಗೀತ ಗಾಯನ ಶಿಬಿರ: ಉದ್ಘಾಟನೆ: ಎಂ.ಆರ್. ಸತ್ಯನಾರಾಯಣ, ಅಧ್ಯಕ್ಷತೆ: ವನಜಾಕ್ಷಿ ಆರ್. ಹಳ್ಳಿಯವರ, ಅತಿಥಿ: ಆರ್. ಚಂದ್ರಶೇಖರ್, ಪ್ರಾಸ್ತಾವಿಕ ನುಡಿ: ಬಂಡ್ಲಹಳ್ಳಿ ವಿಜಯಕುಮಾರ್, ಈ. ಬಸವರಾಜು, ಆಯೋಜನೆ: ರಂಗ ಸಂಸ್ಥಾನ, ಸ್ಥಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಾಲಕ್ಷ್ಮಿಪುರ, ಬೆಳಿಗ್ಗೆ 10.30

ಸಮುದಾಯ ಸಂಪರ್ಕ: ಡಾ. ಮಂಜುಳಾ, ಆಯೋಜನೆ: ನಿಮ್ಹಾನ್ಸ್, ಸ್ಥಳ: ಲಾಲ್ಬಾಗ್ ಉದ್ಯಾನ, ಬೆಳಿಗ್ಗೆ 11

‘ನಮ್ಮ ಸರ್ಕಾರ, ನಮ್ಮ ರಿಪೋರ್ಟ್ ಕಾರ್ಡ್’ ರಾಜ್ಯ ಸರ್ಕಾರದ ಎರಡು ವರ್ಷಗಳ ನಾಗರಿಕ ವಿಮರ್ಶೆ: ಅಧ್ಯಕ್ಷತೆ: ಟಿ.ಆರ್. ರಘುನಂದನ್, ಭಾಗವಹಿಸುವವರು: ಶಿವಸುಂದರ್, ವಿನೋದ್ ವ್ಯಾಸಲು, ಸತ್ಯಪ್ರಕಾಶ್ ಇ., ಅಶೋಕ್ ಕೆ.ಎಂ. ಗೌಡ, ಎಚ್.ಎನ್. ದೇವರಾಜು, ಆಯೋಜನೆ: ಸಿವಿಕ್, ಸ್ಥಳ: ಹೋಟೆಲ್ ಪರಾಗ್, ರಾಜಭವನ ರಸ್ತೆ, ಮಧ್ಯಾಹ್ನ 2.30

ರಹಮಾನ್ ಖಾನ್ ಸ್ಮಾರಕ ‘ಕನ್ನಡ ಕಟ್ಟಾಳು ಮತ್ತು ನಿಸ್ಸೀಮ್ ಕನ್ನಡತಿ’ ಪ್ರಶಸ್ತಿ ಪ್ರದಾನ, ಜಾನಪದ ಜಂಗಮ ಎಸ್.ಕೆ. ಕರೀಂಖಾನ್ ನೆನಪು: ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ: ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಸ್ಮರಣ ಸಂಚಿಕೆ ಬಿಡುಗಡೆ: ಸಂತೋಷ ಹಾನಗಲ್, ಆಶಯ ನುಡಿ: ಎ.ಎಸ್. ನಾಗರಾಜಸ್ವಾಮಿ, ಪ್ರಶಸ್ತಿ ಸ್ವೀಕರಿಸುವವರು: ಬಿ.ಎಂ. ನಾರಾಯಣಸ್ವಾಮಿ, ಜಯಲಕ್ಷ್ಮಿ ಪಾಟೀಲ, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಬಿ.ಎಂ.ಶ್ರೀ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4.30

ನೃತ್ಯ ಪರಂಪರಾ ಉತ್ಸವ–2025: ಸನ್ಮಾನಿತರು: ಪಿ. ವೆಂಕಟರಮಣ, ಅನುರಾಧ ವೆಂಕಟರಮಣ, ಕುಚಿಪುಡಿ ನೃತ್ಯ ಪ್ರದರ್ಶನ: ಸಂಯುಕ್ತ ಮತ್ಸಾ, ಸೌಮ್ಯ, ಸ್ನೇಹಾ ಶಶಿಕುಮಾರ್, ಸ್ಮೃತಿ ವಿಷ್ಣು, ಆರತಿ ಶಂಕರ್, ಅತಿಥಿಗಳು: ಶುಭಾ ಧನಂಜಯ, ಜಯಂತಿ ಈಶ್ವರಪುತಿ, ಆಯೋಜನೆ: ಕುಚಿಪುಡಿ ಪರಂಪರಾ ಫೌಂಡೇಷನ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 6

32ನೇ ವಾರ್ಷಿಕ ಸಂಗೀತೋತ್ಸವ: ಗಾಯನ: ವಿಘ್ನೇಶ್ ಈಶ್ವರ್, ಪಿಟೀಲು: ಚಾರುಲತಾ ರಾಮಾನುಜಂ, ಮೃದಂಗ: ಬಿ. ಶಿವರಾಮನ್, ಘಟ: ಗಿರಿಧರ್ ಉಡುಪ, ಆಯೋಜನೆ: ನಾದಸುರಭಿ, ಸ್ಥಳ: ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಆವರಣ, ಕೋರಮಂಗಲ, ಸಂಜೆ 6

ಸರ್ದಾರ ವಲ್ಲಭಬಾಯ್ ಪಟೇಲ್ ಜನ್ಮದಿನ: ಭಾಗವಹಿಸುವವರು: ರಮೇಶ ದೊಡ್ಡಪುರ, ಎಲ್. ವೆಂಕಟಪ್ಪ, ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘದ ಆವರಣ, ಕೆಂಪೇಗೌಡನಗರ, ಸಂಜೆ 6

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.