ಬೆಂಗಳೂರು ಕಾವ್ಯ ಉತ್ಸವ: ಆಯೋಜನೆ: ಆಟ ಗಲಾಟ, ಸ್ಥಳ: ಗ್ರ್ಯಾಂಡ್ ಮರ್ಕ್ಯೂರ್, ಗೋಪಾಲನ್ ಮಾಲ್, ಹಳೆ ಮದ್ರಾಸ್ ರಸ್ತೆ, ಬೆಳಿಗ್ಗೆ 9.30ರಿಂದ

‘ನಮ್ಮೂರ ನಾಗಪಂಚಮಿ ಹಬ್ಬ ಆಚರಣೆ’: ಅತಿಥಿಗಳು: ಶೃತಿ ಹೆಗಡೆ, ವೀಣಾ ಕಾಶಪ್ಪನವರ, ಶಶಿಕಲಾ ಜೊಲ್ಲೆ, ಇಂದುಮತಿ ಸಾಲಿಮಠ, ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಆಯೋಜನೆ: ನಮ್ಮೂರ ನಾಗರ ಪಂಚಮಿ ವೇದಿಕೆ, ಸ್ಥಳ: ವೃಕ್ಷ ಸಾಂಪ್ರದಾಯಿಕ ಕಲಾ ಮಂಟಪ, ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಳಿಗ್ಗೆ 10

ಪದವಿ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಎಂ.ಕೆ. ರಮೇಶ್, ಗೌರವ ಅತಿಥಿ: ಆಶಾ ಎಸ್., ಅಧ್ಯಕ್ಷತೆ: ಕಾಟೂರಿ ಸುಬ್ಬರಾವ್, ಆಯೋಜನೆ: ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ಸ್ಥಳ: ನಿಮ್ಹಾನ್ಸ್ ಸಮ್ಮೇಳನ ಸಭಾಂಗಣ, ಹೊಸೂರು ಮುಖ್ಯರಸ್ತೆ, ಬೆಳಿಗ್ಗೆ 10

ಪದವಿ ಪ್ರದಾನ ಸಮಾರಂಭ: ಘಟಿಕೋತ್ಸವ ಭಾಷಣ: ಎಂ.ಆರ್. ಜೈಶಂಕರ್, ಅಧ್ಯಕ್ಷತೆ: ಎಂ.ಪಿ. ಶ್ಯಾಮ್, ಆಯೋಜನೆ: ಆರ್‌ವಿ ಎಂಜಿನಿಯರಿಂಗ್ ಕಾಲೇಜು, ಸ್ಥಳ: ಪೂರ್ಣಿಮಾ ಪ್ಯಾಲೇಸ್, ಆರ್‌ವಿ ಎಂಜಿನಿಯರಿಂಗ್ ಕಾಲೇಜು ಬಳಿ, ಬೆಳಿಗ್ಗೆ 10.30

ವಾರ್ಷಿಕೋತ್ಸವ: ಮುಖ್ಯ ಅತಿಥಿ: ನ್ಯಾ.ಬಿ.ಎಂ. ಶ್ಯಾಮ್ ಪ್ರಸಾದ್, ಗೌರವ ಅತಿಥಿ: ಎಂ.ಕೆ. ರಮೇಶ್, ಅಧ್ಯಕ್ಷತೆ: ಪಿ.ಎಸ್. ನಂದಕುಮಾರ್, ಆಯೋಜನೆ: ಎಂಕೆಪಿಎಂ ಆರ್‌ವಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್, ಸ್ಥಳ: ಮಂಗಳ ಮಂಟಪ, ಎನ್‌ಎಂಕೆಆರ್‌ವಿ ಕಾಲೇಜು ಕ್ಯಾಂಪಸ್, ಬೆಳಿಗ್ಗೆ 10.30

‘ಭಾವಾಭಿಯಾನ’ ಭಾವಗೀತೆಗಳ ಗಾಯನ: ಉದ್ಘಾಟನೆ ಹಾಗೂ ಹಲ್ಲೇಗೆರೆ ಶಂಕರ್ ಅವರ ‘ಹಲ್ಲೇಗೆರೆಯ ತತ್ವಗಳು’ ತತ್ವಪದ ಪುಸ್ತಕ ಬಿಡುಗಡೆ: ಜಯಶ್ರೀ ಅರವಿಂದ್, ಮುಖ್ಯ ಅತಿಥಿ: ಆರ್.ವಿ. ಮಂಜುನಾಥ್, ಉಪಸ್ಥಿತಿ: ಹಲ್ಲೇಗೆರೆ ಶಂಕರ್, ಅಧ್ಯಕ್ಷತೆ: ಕಾ.ವೆಂ. ಶ್ರೀನಿವಾಸಮೂರ್ತಿ, ಆಯೋಜನೆ: ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ, ಅನುರಾಗ್ಸ್ ಸಂಗೀತ ಗುರುಕುಲ, ಸ್ಥಳ: ಶೇಷಾದ್ರಿಪುರಂ ದತ್ತಿ ಸಭಾಂಗಣ, ಶೇಷಾದ್ರಿಪುರ ಕಾಲೇಜು, ಬೆಳಿಗ್ಗೆ 11

ಮಾಧ್ಯಮ ಮತ್ತು ಸಾಹಿತ್ಯ ವಿಚಾರ ಸಂಕಿರಣ: ಉದ್ಘಾಟನಾ ಭಾಷಣ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷೀಯ ಭಾಷಣ: ಬಸವರಾಜ ಕಲ್ಗುಡಿ, ಉಪಸ್ಥಿತಿ: ಕೆ.ಶ್ರೀನಿವಾಸರಾವ್, ಬಸವರಾಜ ಸಾದರ, ನವೀನ್ ಕುಮಾರ್, ಆಯೋಜನೆ ಹಾಗೂ ಸ್ಥಳ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 11

ವ್ಯಂಗ್ಯಚಿತ್ರಕಾರ ಅಬು ಅಬ್ರಾಹಂ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ವ್ಯಂಗ್ಯಚಿತ್ರ ಪ್ರದರ್ಶನ: ಅತಿಥಿ: ಚಿರಂಜೀವಿ ಸಿಂಘ್, ಆಯೋಜನೆ ಹಾಗೂ ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಮಿಡ್ ಫೋರ್ಡ್ ಹೌಸ್, ಟ್ರಿನಿಟಿ ವೃತ್ತ, ಬೆಳಿಗ್ಗೆ 11

ರಾಷ್ಟ್ರೀಯ ಕೈಮಗ್ಗ ದಿನದ ಪ್ರಯುಕ್ತ ನೇಯ್ಗೆ ಮೇಳ: ಆಯೋಜನೆ ಹಾಗೂ ಸ್ಥಳ: ಶಟಲ್ಸ್ ಆ್ಯಂಡ್ ನೀಡಲ್ಸ್ ಸ್ಟುಡಿಯೊ, ಎಚ್‌ಎಸ್‌ಆರ್ ಬಡಾವಣೆ, ಮಧ್ಯಾಹ್ನ 2

ಪದವಿ ತರಗತಿಗಳ ಉದ್ಘಾಟನೆ: ತೇಜಸ್ವಿಸೂರ್ಯ, ಮುಖ್ಯ ಅತಿಥಿ: ಎನ್.ಬಿ. ಭಟ್, ಅಧ್ಯಕ್ಷತೆ: ಅನಂತ ಕೆ. ಅತ್ರೆ, ಆಯೋಜನೆ ಹಾಗೂ ಸ್ಥಳ: ಪ್ರೊ.ಬಿ.ವಿ. ನಾರಾಯಣರಾವ್ ಸಭಾಂಗಣ, ವಿಜಯ ಕಾಲೇಜು, ಜಯನಗರ 4ನೇ ಬಡಾವಣೆ, ಮಧ್ಯಾಹ್ನ 3

ಕೆ. ಬಾಲಗೋಪಾಲ್ ಅವರ ‘ಅಭಿವೃದ್ಧಿ ಎಂಬ ವಿನಾಶ’ ಪುಸ್ತಕ ಬಿಡುಗಡೆ: ಎಚ್.ಎಸ್. ಶ್ರೀಮತಿ, ಪುಸ್ತಕ ಅನುವಾದ: ಬಂಜಗೆರೆ ಜಯಪ್ರಕಾಶ್, ಪುಸ್ತಕದ ಬಗ್ಗೆ ಮಾತು: ಶ್ರೀಪಾದ್ ಭಟ್, ‘ಜಾತಿಯೇ ಕಾನೂನು: ಬಾಲಗೋಪಾಲ್ ಜತೆಗೆ ಜಾತಿ ಓದು’ ವಿಷಯದ ಬಗ್ಗೆ ಉಪನ್ಯಾಸ: ಪ್ರವೀಣ್ ತಲ್ಲೆಪಲ್ಲಿ, ಮುಖ್ಯ ಅತಿಥಿ: ವಿ.ಎಲ್. ನರಸಿಂಹಮೂರ್ತಿ, ಆಯೋಜನೆ: ಆಕೃತಿ ಪುಸ್ತಕ, ನವಯಾನ ಟ್ರಸ್ಟ್, ಬೀ ಕಲ್ಚರ್, ಸ್ಥಳ: ದೇವರಾಜ ಅರಸು ಗ್ಯಾಲರಿ ಸಭಾಂಗಣ, ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಸಂಜೆ 4

ಆಚಾರ್ಯರ ಜನ್ಮಾರಾಧನೆ 88: ಆಚಾರ್ಯರಿಗೆ ಅಕ್ಷರ ಪೂಜೆ, ‘ಆತ್ಮನಿವೇದನೆ’, ‘ನನ್ನ ಪಿತಾಮಹ’ ಕೃತಿಗಳ ಸಮರ್ಪಣೆ, ‘ಆಚಾರ್ಯ ರೊಂದಿಗಿನ ನೆನಪುಗಳು’: ಪಾದೇಕಲ್ಲು ವಿಷ್ಣು ಭಟ್ಟ, ‘ಆಚಾರ್ಯರ ಆತ್ಮಕಥನದ ಒಳನುಡಿ’: ಆರ್. ಗಣೇಶ, ‘ಆಚಾರ್ಯರು, ಸತ್ಯಕಾಮ, ಅಜ್ಜ–ಕರ್ನಾಟಕದ ಋಷಿಗಳು’: ವಿನಯ ಗುರೂಜಿ, ‘ಪುಟ್ಟ ಕಟ್ಟಿನೊಳಗೆ ಆಚಾರ್ಯರ ಪರಿಚಯ’: ಪ್ರಕಾಶ ಮಲ್ಪೆ, ‘ಭಾರತ ಮಾರುತಿ’ ಏಕವ್ಯಕ್ತಿ ತಾಳಮದ್ದಲೆ: ದಿವಾಕರ ಹೆಗಡೆ ಕೆರೆಹೊಂಡ, ಭಾಗವತಿಕೆ: ಅನಂತ ಹೆಗಡೆ ದಂತಳಿಗೆ, ಮದ್ದಳೆ: ಅನಂತ ಪದ್ಮನಾಭ ಫಾಟಕ್, ಆಯೋಜನೆ: ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಸ್ಥಳ: ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 4

ಕವಿ ಮತ್ತು ಕಾವ್ಯ: ಎಲ್. ಹನುಮಂತಯ್ಯ ಅವರ ‘ಆಕಾಶಕ್ಕೆ ಏಣಿ ಹಾಕು’ ಕವನ ಸಂಕಲನದ ಆಯ್ದ ಕವನಗಳ ವಿಶ್ಲೇಷಣೆ: ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಉಪಸ್ಥಿತಿ: ಎಲ್. ಹನುಮಂತಯ್ಯ, ಸಮನ್ವಯ: ಮಂಜುಳಾ ಗೋನಾಳ್, ಆಯೋಜನೆ: ಕ್ರಿಯಾ ಮಾಧ್ಯಮ, ಪುಸ್ತಕ ಪ್ರೀತಿ, ಜನಶಿಕ್ಷಣ ಟ್ರಸ್ಟ್, ಸ್ಥಳ: ಕ್ರಿಯಾ ಮಾಧ್ಯಮ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ, ಸಂಜೆ 4

ಮೊಹಮ್ಮದ್ ರಫಿ ಅವರ ಗೀತೆಗಳ ಗಾಯನ: ಸಲೀಂ, ಅನುರಾಧ, ಯಾಸಿನ್ ಖಾನ್, ಭಾವನಾ, ಆಯೋಜನೆ: ಕಲಾನಮನ ತಂಡ, ಸ್ಥಳ: ವಾಸವಿ ಹಾಸ್ಟೆಲ್ ಸಭಾಂಗಣ, ವಿವಿ ಪುರ, ಸಂಜೆ 6

ರಾಷ್ಟ್ರೀಯ ಕೈಮಗ್ಗ ದಿನದ ಪ್ರಯುಕ್ತ ‘ಮಹಾತ್ಮ ಗಾಂಧಿ ವಸ್ತ್ರೋದ್ಯಮ’ ವಿಚಾರಸಂಕಿರಣ: ಪ್ರಸನ್ನ, ಪ್ರಸಾದ್ ಬಿದ್ದಪ್ಪ, ಪವಿತ್ರಾ ಮುದ್ದಯ್ಯ, ಎನ್.ಆರ್. ವಿಶುಕುಮಾರ್, ಆಯೋಜನೆ: ಆಲ್ ಇಂಡಿಯಾ ಫೆಡರೇಶನ್ ಆಫ್ ಹ್ಯಾಂಡ್ಲೂಮ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6

ಭರತ್ ಎಸ್. ರಾಜಪಾಲ್ ಅವರ ಕಲಾತ್ಮಕ ಪ್ರಯಾಣಕ್ಕೆ ಗೌರವ ಸಲ್ಲಿಸಲು ಕಲಾ ಪ್ರದರ್ಶನ: ಆಯೋಜನೆ ಹಾಗೂ ಸ್ಥಳ: ದ್ವಿಜ ಆರ್ಟ್ ಗ್ಯಾಲರಿ, ರೆಸಿಡೆನ್ಸಿ ರಸ್ತೆ, ಸಂಜೆ 6.30

‘ಸರಸ ವಿರಸ ಸಮರಸ’ ನಾಟಕ ಪ್ರದರ್ಶನ: ಆಯೋಜನೆ: ರಂಗ ತರಂಗ ಟ್ರಸ್ಟ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.