ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಿನ ಕಾರ್ಯಕ್ರಮಗಳ ಪಟ್ಟಿ

Published 14 ಜನವರಿ 2024, 22:02 IST
Last Updated 14 ಜನವರಿ 2024, 22:02 IST
ಅಕ್ಷರ ಗಾತ್ರ

ಬಸವೇಶ್ವರಸ್ವಾಮಿ ರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ: ಚಾಲನೆ: ಬಿ.ವೈ. ವಿಜಯೇಂದ್ರ, ಕುಸ್ತಿ ಪಂದ್ಯಾವಳಿ ಉದ್ಘಾಟನೆ: ದರ್ಶನ್, ಆಯೋಜನೆ: ಬಸವೇಶ್ವರಸ್ವಾಮಿ ದೇವಸ್ಥಾನ ಸಮಿತಿ, ಸ್ಥಳ: ಬಸವೇಶ್ವರಸ್ವಾಮಿ ದೇವಸ್ಥಾನ, ಸೋಂಪುರ, ಚನ್ನವೀರಯ್ಯಪಾಳ್ಯ, ಬೆಳಿಗ್ಗೆ 6ರಿಂದ

ಸಂಗೀತ ವಿದ್ವಾನ್ ಚಿಂತಲಪಲ್ಲಿ ವೆಂಕಟರಾಮಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭ: ಸಾನ್ನಿಧ್ಯ: ವಿದ್ಯಾಶ್ರೀತೀರ್ಥ ಸ್ವಾಮೀಜಿ, ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಅಧ್ಯಕ್ಷತೆ: ಆರ್.ಕೆ. ಪದ್ಮನಾಭ, ಮುಖ್ಯ ಅತಿಥಿಗಳು: ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ಸುಮಾ ಸುಧೀಂದ್ರ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಬಲವಂತರಾವ್ ಪಾಟೀಲ, ಚಿಂತಲಪಲ್ಲಿ ಕೆ. ರಮೇಶ್, ರಾಜಕುಮಾರ್ ಹೆಬ್ಬಾಳೆ, ಅಶೋಕ ಹಾರನಹಳ್ಳಿ, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಬೆಳಿಗ್ಗೆ 10

ಸಂಕ್ರಾಂತಿ ಸಂಭ್ರಮ: ವಿವಿಧ ಸ್ಪರ್ಧೆಗಳ ಆಯೋಜನೆ: ಅತಿಥಿಗಳು: ಆರ್. ಅಶೋಕ್, ಧನಂಜಯ್, ಆಯೋಜನೆ: ಸಂಕ್ರಾಂತಿ ಸೇವಾ ಸಮಿತಿ, ಸ್ಥಳ: ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ, 80 ಅಡಿ ರಸ್ತೆ, ಭುವನೇಶ್ವರಿ ನಗರ, ಬನಶಂಕರಿ 3ನೇ ಹಂತ, ಬೆಳಿಗ್ಗೆ 10.30ರಿಂದ

‘ಶ್ರೀಮದ್ ರಾಮಾಯಣ’ ಧಾರ್ಮಿಕ ಪ್ರವಚನ: ದ್ವೈಪಾಯನಾಚಾರ್ ಜೋಶಿ, ಆಯೋಜನೆ ಹಾಗೂ ಸ್ಥಳ: ಉತ್ತರಾದಿ ಮಠ, ಬಸವನಗುಡಿ, ಸಂಜೆ 6.30

‘ಶ್ರೀಮನ್ ಮಹಾಭಾರತ’ ಪ್ರವಚನ: ವಿನಾಯಕಾಚಾರ್ ನಾಮಣ್ಣವರ್, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT