ಔರಾದ್: ದೇವಸ್ಥಾನ ಅಭಿವೃದ್ಧಿಗಾಗಿ ‘ನ್ಯಾಯ ದೇವತೆಗೆ’ ಅರ್ಜಿ
ಭಕ್ತರ ದೇಣಿಗೆ ಹಣ ಇದ್ದರೂ ಸಿಗದ ಅನುಮತಿ
ಮನ್ಮಥಪ್ಪ ಸ್ವಾಮಿ
Published : 7 ಜನವರಿ 2026, 6:18 IST
Last Updated : 7 ಜನವರಿ 2026, 6:18 IST
ಫಾಲೋ ಮಾಡಿ
Comments
ಅಮರೇಶ್ವರ ದೇವಸ್ಥಾನದ ಗೋಪುರ ನಿರ್ಮಾಣದ ಕ್ರಿಯಾಯೋಜನೆ ತಯಾರಿಸಿ ಎರಡು ಸಲ ಪ್ರಸ್ತಾವ ಸಲ್ಲಿಸಲಾಗಿದೆ. ಸಂಸದ ಸಾಗರ್ ಖಂಡ್ರೆ ಅವರು ನೀಡಿದ ₹1 ಕೋಟಿ ಪ್ರಸ್ತಾವವೂ ಸರ್ಕಾರಕ್ಕೆ ಹೋಗಿದೆ. ಅನುಮತಿ ಬಂದ ತಕ್ಷಣ ಕಾಮಗಾರಿ ಶುರು ಮಾಡುತ್ತೇವೆ
ಮಹೇಶ್ ಪಾಟೀಲ್ ಔರಾದ್ ತಹಶೀಲ್ದಾರ್
ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನೀಡಿದ ಆದೇಶ ಪಾಲನೆಯಾಗಿಲ್ಲ. ಹೀಗಾಗಿ ಈಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ