ಚೌಳಿ ಮುಖ್ಯರಸ್ತೆ ಹದಗೆಟ್ಟಿ ಅನೇಕ ತಿಂಗಳುಗಳೇ ಕಳೆದಿವೆ. ಆದರೆ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ಸರಿಪಡಿಸಬೇಕು.
–ಶಿವಕುಮಾರ ವಿ. ಸ್ಥಳೀಯ ನಿವಾಸಿ
ಚೌಳಿ ಕಮಾನ್ ನೋಡಿದವರು ಎಂತಹ ಕಮಾನು ಕಟ್ಟಿಸಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಆದರೆ ಅದರೊಳಗಿನ ರಸ್ತೆ ನೋಡಿದರೆ ಮುಖ ಚಹರೆ ಬದಲಾಗುತ್ತದೆ. ಹದಗೆಟ್ಟ ರಸ್ತೆಯಿಂದ ಬಹಳ ತೊಂದರೆಯಾಗುತ್ತಿದ್ದು ಕೂಡಲೇ ದುರಸ್ತಿಗೊಳಿಸಬೇಕು.