ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ನಗರಸಭೆ ಚುನಾವಣೆ: ಶೇಕಡ 51.25 ರಷ್ಟು ರಷ್ಟು ಮತದಾನ

ಬೀದರ್‌ ನಗರಸಭೆ ಚುನಾವಣೆ
Last Updated 27 ಏಪ್ರಿಲ್ 2021, 16:43 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ನಗರಸಭೆಯ 32 ವಾರ್ಡ್‌ಗಳಿಗೆ ಮಂಗಳವಾರ ಚುನಾವಣೆಯಲ್ಲಿ ಶೇಕಡ 51.25 ರಷ್ಟು ರಷ್ಟು ಮತದಾನವಾಗಿದೆ.

ಬೆಳಿಗ್ಗೆ 7 ರಿಂದ 9 ಗಂಟೆ ವರೆಗೆ ಶೇ 7.92ರಷ್ಟು. 11 ಗಂಟೆ ವರೆಗೆ ಶೇ 19.37ರಷ್ಟು, ಮಧ್ಯಾಹ್ನ 1 ಗಂಟೆ ವರೆಗೆ ಶೇ 30.02 ರಷ್ಟು, 3 ಗಂಟೆ ವರೆಗೆ 39.11 ರಷ್ಟು, ಸಂಜೆ 5 ಗಂಟೆ ವರೆಗೆ 48.09 ರಷ್ಟು ಹಾಗೂ ಸಂಜೆ 7 ಗಂಟೆ ವರೆಗೆ 51.25 ರಷ್ಟು ಮತದಾನವಾಗಿದೆ.

ಕೋವಿಡ್‌ ಹಾಗೂ ಲಾಕ್‌ಡೌನ್‌ ಕಾರಣ ಮತದಾರರು ಮನೆಗಳಿಂದ ಹೊರಗೆ ಬರಲಿಲ್ಲ. ಹೀಗಾಗಿ ಮತದಾನ ಪ್ರಮಾಣ ಕಡಿಮೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT