ಬೀದರ್‌ನ ಪಾಪನಾಶ ಗೇಟ್ ಸಮೀಪದ ಬಡಾವಣೆಯಲ್ಲಿ ರಸ್ತೆಯ ದುಸ್ಥಿತಿ
ಬೀದರ್‌ನ ಮೈಲೂರ–ಚಿದ್ರಿ ನಡುವೆ ಸಂಪರ್ಕ ಕಲ್ಪಿಸುವ ರಿಂಗ್‌ರೋಡ್ ಸ್ಥಿತಿ
ಎಲ್ಲಿದೆ ರಸ್ತೆ? ಬೀದರ್‌ನ ಚಿದ್ರಿ–ಗುಂಪಾ ಕಡೆಯಿಂದ ಕೂಡುವ ಮೈಲೂರ ವೃತ್ತದಲ್ಲಿ ರಸ್ತೆಯ ಅಸ್ತಿತ್ವ ಇಲ್ಲದಂತಾಗಿರುವುದು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಬೀದರ್‌ನ ಗುಂಪಾದಿಂದ ಮೌನೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಕಿತ್ತುಕೊಂಡು ಹೋಗಿದೆ

ಬೀದರ್ ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಯಾದ ಪ್ರದೇಶಗಳಲ್ಲಿ ಸಮೀಕ್ಷೆ ಕಾರ್ಯ ಮುಂದುವರೆದಿದೆ. ಸಮೀಕ್ಷೆ ಮುಗಿದ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ
–ಸುರೇಖಾ, ಹೆಚ್ಚುವರಿ ಜಿಲ್ಲಾಧಿಕಾರಿ ಬೀದರ್
ಸತತ ಮಳೆಯಿಂದ ಬಡಾವಣೆಗಳಲ್ಲಿ ರಸ್ತೆಗಳೆಲ್ಲ ಹಾಳಾಗಿದ್ದು ಓಡಾಡುವುದು ಬಹಳ ಕಷ್ಟವಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿದ್ದು ತುರ್ತಾಗಿ ಸರಿಪಡಿಸಬೇಕು
–ಸಂಜೀವಕುಮಾರ ಸಜ್ಜನ್, ವಕೀಲರು