ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಹತ್ತಿರದ ಜಮೀನಿನಲ್ಲಿ ಮಂಗಳವಾರ ಹಾನಿ ಸಮೀಕ್ಷೆ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಕೃಷಿ ಅಧಿಕಾರಿ ಗೌತಮ್ ಇಒ ರಮೇಶ ಸುಲ್ಫಿ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಹತ್ತಿರದ ಜಮೀನಿನಲ್ಲಿ ಮಂಗಳವಾರ ಹಾನಿ ಸಮೀಕ್ಷೆ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಕೃಷಿ ಅಧಿಕಾರಿ ಗೌತಮ್ ಇಒ ರಮೇಶ ಸುಲ್ಫಿ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ಆಲಗೂಡ ವ್ಯಾಪ್ತಿಯ ರಸ್ತೆ ಹಾಳಾಗಿರುವುದನ್ನು ಮಂಗಳವಾರ ಪರಿಶೀಲಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಇದ್ದರು

ಬೆಳೆ ನಷ್ಟಕ್ಕೆ ಪರಿಹಾರ ಹಣ ಮತ್ತು ಬೆಳೆ ವಿಮೆಯ ಹಣ ಪ್ರತ್ಯೇಕವಾಗಿ ಸಿಗಲಿದ್ದು ಅದಕ್ಕಾಗಿ ಕೃಷಿ ಇಲಾಖೆಯಿಂದ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸುತ್ತೇವೆ
ಗೌತಮ್, ಸಹಾಯಕ ಕೃಷಿ ನಿರ್ದೇಶಕ