ಎನ್‌ಪಿಎ ಹೆಸರಲ್ಲಿ ವಿವಿ ಸಹಾಯಕ ಪ್ರಾಧ್ಯಾಪಕರು ಪ್ರಾಧ್ಯಾಪಕರಿಂದ ತಲಾ ₹50 ಸಾವಿರದ ವರೆಗೆ ಹಣ ಸಂಗ್ರಹಿಸಲಾಗಿದೆ. ಎನ್‌ಪಿಎ ಕುರಿತು ಆರ್‌ಟಿಐ ಮೂಲಕ ವಿವಿಗೆ ಅರ್ಜಿ ಸಲ್ಲಿಸಿದರೆ ಮಾಹಿತಿ ನೀಡಿಲ್ಲ
ಡಾ. ಕೆ. ವೆಂಕಟ್ ರೆಡ್ಡಿ ದೂರುದಾರ
ಪಶು ವೈದ್ಯಕೀಯ ವಿವಿಯಲ್ಲಿ ಎನ್‌ಪಿಎ ಹೆಸರಿನಲ್ಲಿ ಹಣ ಸಂಗ್ರಹಿಸಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಅದ್ಯಾವುದೂ ನನಗೆ ಗೊತ್ತಿಲ್ಲ