ಸದ್ದಿಲ್ಲದೆ ನಡೆಯುತ್ತಿದೆ ಮರಗಳ ಹನನ; ಕ್ರಮಕ್ಕೆ ಆಗ್ರಹ–ಸಾರ್ವಜನಿಕರ ಆಕ್ರೋಶ
ಗುರುಪ್ರಸಾದ ಮೆಂಟೇ
Published : 11 ಡಿಸೆಂಬರ್ 2025, 6:29 IST
Last Updated : 11 ಡಿಸೆಂಬರ್ 2025, 6:29 IST
ಫಾಲೋ ಮಾಡಿ
Comments
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತಕರಾರು ಬಂದ ಅಥವಾ ಪಟ್ಟಣದ ಮಧ್ಯ ಭಾಗದಲ್ಲಿರುವ ಕಟ್ಟಿಗೆ ಅಡ್ಡೆಗಳ ಸಾಮಿಲ್‌ಗಳ ಎನ್‌ಓಸಿ ರದ್ದುಪಡಿಸಲು ಸಂಭಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು
ಶಿವಾನಂದ ಮೇತ್ರೆ, ತಹಶೀಲ್ದಾರ್
ಹುಲಸೂರ ವಲಯ ಕಾರ್ಯ ವ್ಯಾಪ್ತಿಯಲ್ಲಿರುವ ಸಾಮಿಲ್‌ಗಳಿಗೆ ಈಗಾಗಲೇ ಕಟ್ಟು ನಿಟ್ಟಿನ ಸೂಚನೆ ಹಾಗೂ ನೋಟಿಸ್ ನೀಡಲಾಗಿದೆ. ಅಕ್ರಮ ದಾಸ್ತಾನು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು
ಸಂತೋಷ ಕುಮಾರ ಹಾಲಹಳ್ಳೇ, ಆರ್‌ಎಫ್‌ಒ ಹುಲಸೂರ
ಹುಲಸೂರಯಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಸಾಮಿಲ್‌ಗಳನ್ನು ಕೂಡಲೇ ಬಂದ್ ಮಾಡಬೇಕು. ನಿಯಮಬಾಹಿರವಾಗಿ ನಡೆಸುತ್ತಿರುವ ಕಟ್ಟಿಗೆ ಅಡ್ಡೆಗಳನ್ನು ಬಂದ್ ಮಾಡದಿದ್ದರೆ ಹೋರಾಟ ಕೈಗೊಳ್ಳಲಾಗುವುದು
ಅಜಿತ್ ಸೂರ್ಯವಂಶಿ, ಅಧ್ಯಕ್ಷ, ಲಹುಜಿ ಶಕ್ತಿ ಸೇನೆ
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪರಿಸರ ನಾಶ ಮಾಡುತ್ತಿರುವ ಸಾಮಿಲ್‌ಗಳನ್ನು ಕೂಡಲೇ ಬಂದ್ ಮಾಡಬೇಕು. ಸಾರ್ವಜನಿಕ ವಾಸಸ್ಥಳದಿಂದ ಸ್ಥಳಾಂತರಿಸಬೇಕು