ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಅಧಿವೇಶನದ ಗಾಂಧಿ ಅಧ್ಯಕ್ಷತೆಗೆ ಶತಮಾನ: ಪಕ್ಷದಿಂದ ನಡಿಗೆ ಸಂಭ್ರಮ

Published : 2 ಅಕ್ಟೋಬರ್ 2024, 16:02 IST
Last Updated : 2 ಅಕ್ಟೋಬರ್ 2024, 16:02 IST
ಫಾಲೋ ಮಾಡಿ
Comments

ಹುಮನಾಬಾದ್: ‘ಮಹಾತ್ಮ ಗಾಂಧಿ ಅವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿ 100 ವರ್ಷಗಳು ಸಂದಿರುವ ಸಂಭ್ರಮದ ಅಂಗವಾಗಿ ಕಾಂಗ್ರೆಸ್ ಪಕ್ಷದಿಂದ ಮುಖಂಡರು ನೂರಾರು ಕಾರ್ಯಕರ್ತರು ಮಾಜಿ ಸಚಿವ ರಾಜಶೇಖರ ಪಾಟೀಲ ಅವರ ಮನೆಯಿಂದ ಡಾ. ಬಿ.‌ಆರ್.‌ಅಂಬೇಡ್ಕರ್ ವೃತ್ತದ ವರೆಗೆ ‘ಗಾಂಧಿ ನಡಿಗೆ’ ಜಾಥಾ ನಡೆಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.‌ಚಂದ್ರಶೇಖರ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ಪುರಸಭೆ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಮುಕ್ರಾಮ್, ಅಫ್ಸರ್ ಮಿಯ್ಯಾ, ಓಂಕಾರ ತುಂಬಾ, ಉಮೇಶ್ ಜಮಗಿ, ರಾಹಿಲ್, ಲಕ್ಷ್ಮಣ್ ರಾವ್ ಬುಳ್ಳಾ, ಪ್ರಭು ತಾಳಮಡಗಿ, ಮಲ್ಲಿಕಾರ್ಜುನ ಮಹೇಂದ್ರಕರ್, ಸುರೇಖಾ ರೆಡ್ಡಿ, ಸುಮಿತ್ರಾ ಪರೀಟ್, ಕಂಟೆಪ್ಪ ದಾನಾ, ಮಲ್ಲಿಕಾರ್ಜುನ ಮಾಶೆಟ್ಟಿ, ಶಿವರಾಜ್ ಗಂಗಶೆಟ್ಟಿ, ಮಹೇಶ್ ಅಗಡಿ, ರೇವಪ್ಪ ಪಾಟೀಲ, ಕೇಶಪ್ಪ ಬಿರಾದಾರ, ಮನೋಜ್ ಕೋಟೆಕರ, ಬಸವರಾಜ ಮೊಳಕೇರಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT