ಶನಿವಾರ, 6 ಡಿಸೆಂಬರ್ 2025
×
ADVERTISEMENT
ADVERTISEMENT

ಬೀದರ್ | ತಾಳೆಯಾಗದ ಬೆರಳು ಗುರುತು: ಸಿಗದ ಪಡಿತರ

ಒಟಿಪಿ ಮೂಲಕ ಪಡಿತರ ಪಡೆಯುತ್ತಿದ್ದ ಕುಟುಂಬಗಳಿಗೆ ತೊಂದರೆ
ಗುರುಪ್ರಸಾದ ಮೆಂಟೆ
Published : 6 ಡಿಸೆಂಬರ್ 2025, 4:43 IST
Last Updated : 6 ಡಿಸೆಂಬರ್ 2025, 4:43 IST
ಫಾಲೋ ಮಾಡಿ
Comments
ನನಗೆ ವಯಸ್ಸಾಗಿದ್ದು ಹೆಬ್ಬೆರಳು ಗುರುತು ಬಾರದಿರುವುದಕ್ಕೆ ಪಡಿತರ ಸಿಗುತ್ತಿಲ್ಲ. ನನಗೆ ಗಂಡ ಮಕ್ಕಳು ಯಾರೂ ಇಲ್ಲ.
ಶಾಂತಮ್ಮ ಸೂರ್ಯವಂಶಿ ಹುಲಸೂರ ನಿವಾಸಿ
ಮೊಬೈಲ್ ಒಟಿಪಿ ಮೂಲಕ ಪಡಿತರ ನೀಡುವ ವ್ಯವಸ್ಥೆ ಮಾಡಿದರೆ ಹೆಬ್ಬೆರಳು ಗುರುತು ಬಾರದಿದ್ದರೂ ಬಡಜನರಿಗೆ ಅನುಕೂಲವಾಗಲಿದೆ
ಲಕ್ಷ್ಮೀಬಾಯಿ ನಳಗಿರೆ ನೊಂದ ಮಹಿಳೆ ಮೀರಖಲ ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT