ಶನಿವಾರ, 30 ಆಗಸ್ಟ್ 2025
×
ADVERTISEMENT
ADVERTISEMENT

ಬಸವಕಲ್ಯಾಣ: ಗುಂಡಿಗಳಿಂದ ಸಂಚಾರಕ್ಕೆ ಹೈರಾಣ

ಚಾಲಕರಿಗೆ ತಗ್ಗು ಕಾಣಲೆಂದು ಪ್ಲಾಸ್ಟಿಕ್, ಪೇಪರ್ ಇಡುತ್ತಿರುವ ಜನರು
Published : 7 ಜುಲೈ 2025, 5:02 IST
Last Updated : 7 ಜುಲೈ 2025, 5:02 IST
ಫಾಲೋ ಮಾಡಿ
Comments
ಬಸವಕಲ್ಯಾಣ ನಗರದ ಮುಖ್ಯ ಬಸ್ ನಿಲ್ದಾಣ ರಸ್ತೆಯಲ್ಲಿರುವ ತಗ್ಗುಗುಂಡಿ ಜನರಿಗೆ ಕಾಣಲೆಂದು ಅದರಲ್ಲಿ ಪ್ಲಾಸ್ಟಿಕ್ ಕಲ್ಲು ಬಟ್ಟೆ ಹಾಕಿರುವುದು
ಬಸವಕಲ್ಯಾಣ ನಗರದ ಮುಖ್ಯ ಬಸ್ ನಿಲ್ದಾಣ ರಸ್ತೆಯಲ್ಲಿರುವ ತಗ್ಗುಗುಂಡಿ ಜನರಿಗೆ ಕಾಣಲೆಂದು ಅದರಲ್ಲಿ ಪ್ಲಾಸ್ಟಿಕ್ ಕಲ್ಲು ಬಟ್ಟೆ ಹಾಕಿರುವುದು
ಇದು ಜಿಲ್ಲೆಯ ಎರಡನೇ ದೊಡ್ಡ ನಗರ ವಿಭಾಗದಲ್ಲಿಯೇ ಇಲ್ಲಿ ಲಾರಿಗಳು ಅತ್ಯಧಿಕ ಭಾರಿ ವಾಹನಗಳ ಸಂಚಾರಕ್ಕೆ ತಕ್ಕ ರಸ್ತೆಗಳಿಲ್ಲ 
ಇದು ಜಿಲ್ಲೆಯ ಉಪ ವಿಭಾಗದ ಕೇಂದ್ರವಿದ್ದರೂ ಅನಾಥ ಇದ್ದಂತಿದೆ. ಕೆಲವೆಡೆ ಡಾಂಬರು ರಸ್ತೆಯಲ್ಲಿ ಮಣ್ಣು ಹರಡಿ ಅವೈಜ್ಞಾನಿಕವಾಗಿ ಕೆಲಸ ಕೈಗೊಳ್ಳಲಾಗಿದೆ
ಲಕ್ಷ್ಮಿಪುತ್ರ ನಿಂಬಾಳಕರ್ ವ್ಯಾಪಾರಿ
ಶರಣ ಸ್ಥಳಗಳಿಗೆ ಬರುವ ಪ್ರವಾಸಿಗರಿಗೆ ನಗರ ಪ್ರವೇಶಿಸುವ ಸ್ಥಳದಲ್ಲಿ ಕೆಸರಿನ ಸ್ವಾಗತ ದೊರಕುತ್ತದೆ. ಇಲ್ಲಿನ ಮುಖ್ಯ ದ್ವಾರದಲ್ಲಿ ಯಾವಾಗಲೂ ನೀರು ನಿಂತಿರುತ್ತದೆ
ಶಾಮ ಹತ್ತೆ ಸಾಮಾಜಿಕ ಕಾರ್ಯಕರ್ತ
ಕೋಟ್ -03 ನಗರದ ಪ್ರಮುಖ ರಸ್ತೆಗಳಲ್ಲಿ ಹಲವಾರು ಕಡೆ ಅಪಾಯಕಾರಿ ತಗ್ಗುಗುಂಡಿಗಳು ಬಿದ್ದಿದ್ದು ಅವುಗಳ ದುರಸ್ತಿಗೆ ಅನೇಕ ಸಲ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ
ಧನರಾಜ ರಾಜೋಳೆ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT