ಶನಿವಾರ, ಸೆಪ್ಟೆಂಬರ್ 18, 2021
26 °C

ಆಟೊ ಮೆಕ್ಯಾನಿಕ್ ಅಸೋಸಿಯೇಷನ್‍ಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಇಲ್ಲಿಯ ಆಟೊ ಮೆಕ್ಯಾನಿಕ್ ಆ್ಯಂಡ್ ವರ್ಕರ್ಸ್ ವೆಲ್‍ಫೇರ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ನಗರದ ಅಸೋಸಿಯೇಷನ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸೈಯದ್ ಸರ್ಫರೋಜ್ ಹಾಷ್ಮಿ (ಗೌರವಾಧ್ಯಕ್ಷ), ಸೈಯದ್ ತಲಾ ಹಾಷ್ಮಿ (ಅಧ್ಯಕ್ಷ), ಮಹಮ್ಮದ್ ರಹಿಮೊದ್ದೀನ್ (ಉಪಾಧ್ಯಕ್ಷ), ಸುರೇಶ ಸಿಂಧೆ (ಪ್ರಧಾನ ಕಾರ್ಯದರ್ಶಿ), ಮಹಮ್ಮದ್ ಷರೀಫೊದ್ದಿನ್ (ಕಾರ್ಯದರ್ಶಿ), ಅಶೋಕಕುಮಾರ ಮಾಳಗೆ (ಜಂಟಿ ಕಾರ್ಯದರ್ಶಿ), ಮಹಮ್ಮದ್ ಮಹೆಬೂಬ್ ಖಾನ್ (ಕಚೇರಿ ಕಾರ್ಯದರ್ಶಿ), ಮಹಮ್ಮದ್ ಅಮ್ಜದ್ ಖಾನ್ (ಖಜಾಂಚಿ), ಮಹಮ್ಮದ್ ಜಮೀಲೊದ್ದಿನ್ (ತಾಂತ್ರಿಕ ಸಹಾಯಕ), ಮಹಮ್ಮದ್ ಇಸ್ಮಾಯಿಲ್, ಅನ್ಸಾರ್ ಪಾಶಾ, ಮೊಹಮ್ಮದ್ ಶೌಕತ್, ಮಹಮ್ಮದ್ ಮುಜಿಬುದ್ದಿನ್, ಸತೀಶಕುಮಾರ, ಮಹಮ್ಮದ್ ಅಫ್ಜಲ್ ಹಾಗೂ ಮಹಮ್ಮದ್ ಖಲೀಲ್ (ಸದಸ್ಯರು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.