ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಔರಾದ್ | ಇವರು ತಯಾರಿಸಿದ ಚಿಕ್ಕಿಗೆ ಎಲ್ಲೆಡೆ ಬೇಡಿಕೆ

ತಿಂಗಳಿಗೆ ₹40 ಸಾವಿರದಿಂದ ₹50 ಸಾವಿರ ಆದಾಯ
Published : 13 ಜುಲೈ 2024, 5:46 IST
Last Updated : 13 ಜುಲೈ 2024, 5:46 IST
ಫಾಲೋ ಮಾಡಿ
Comments
ನಮಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಅಂಗಡಿಗಳಿಗೆ ಹೋಗಿ ಮಾರಾಟ ಮಾಡುವುದಿಲ್ಲ. ರಾಜ್ಯದ ವಿವಿಧೆಡೆ ನಡೆಯುವ ಸಮ್ಮೇಳನ ಉತ್ಸಗಳು ಮೇಳಗಳಿಗೆ ಸರ್ಕಾರ ನಮ್ಮನ್ನು ಆಹ್ವಾನಿಸುತ್ತದೆ. ಮಾರಾಟಕ್ಕೂ ವ್ಯವಸ್ಥೆ ಮಾಡಿಕೊಡುತ್ತಾರೆ. ಸರ್ಕಾರಿ ಶಾಲೆಗಳಿಗೂ ನಮ್ಮ ಚಕ್ಕಿ ಪೂರೈಕೆಯಾಗುತ್ತಿವೆ.
ಸುಜಾತಾ ಪಾಟೀಲ, ಚಿಕ್ಕಿ ತಯಾರಕಿ
ಧುಪತಮಹಾಗಾಂವ್ ಗ್ರಾಮದ ಸುಜಾತಾ ಪಾಟೀಲ ಅವರು ಬೆಲ್ಲದ ಚಕ್ಕಿ ಅಷ್ಟೇ ಅಲ್ಲದೆ ಸಿರಿಧಾನ್ಯದಿಂದ ಇತರೆ ಗುಣಮಟ್ಟದ ಆಹಾರ ಪದಾರ್ಥ ತಯಾರಿ ಮಾಡುತ್ತಿದ್ದಾರೆ. ಇತರ ಸ್ವಸಹಾಯ ಗುಂಪಿನ ಮಹಿಳೆಯರಿಗೂ ತರಬೇತಿ ಕೊಡಿಸಲಾಗುತ್ತಿದೆ.
ಸುಲೋಚನಾ ಜಾಧವ್, ಎನ್ಆರ್‌ಎಲ್‌ಎಂ ತಾಲ್ಲೂಕು ವ್ಯವಸ್ಥಾಪಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT