ಒಂದು ವಾರದಿಂದ ಎಳನೀರು ಪೂರೈಕೆ ಕಡಿಮೆಯಾಗಿದೆ. ಬಂದರೂ ಎರಡು ದಿನಕ್ಕಿಂತ ಹೆಚ್ಚು ದಿನ ತಾಜಾ ಎಳನೀರು ಇಟ್ಟುಕೊಳ್ಳುವುದು ಕಷ್ಟ ಅದರಲ್ಲಿ ಅತ್ಯಂತ ಸಣ್ಣ ಎಳನೀರು ಬರುತ್ತಿದ್ದು ಅದನ್ನು ಹೆಚ್ಚಿನ ದರಕ್ಕೆ ಮಾರಬೇಕಿದೆ .
-ಶಿವಕುಮಾರ, ಎಳನೀರು ವ್ಯಾಪಾರಿ
ಕೈಕೊಟ್ಟ ಮಳೆ ಹಾಗೂ ಬಿಸಿಲಿನ ತಾಪದಿಂದ ನೀರಿನ ಕೊರತೆಯಾಗಿ ಇಳುವರಿ ಕಡಿಮೆಯಾಗಿದೆ. ಇದು ದರ ಹೆಚ್ಚಾಗಲು ಕಾರಣ. ಒಂದೆರಡು ಬಾರಿ ಉತ್ತಮ ಮಳೆಯಾದರೆ ದರ ಇಳಿಕೆಯಾಗಲಿದೆ.