ಕಮಲನಗರ | ಯುವ ರೈತನ ಯಶೋಗಾಥೆ: ಕೃಷಿ ಜತೆ ಹೈನುಗಾರಿಕೆ, ಕೋಳಿ ಸಾಕಾಣಿಕೆ
ಮಹಾದೇವ ಬಿರಾದರ
Published : 4 ಸೆಪ್ಟೆಂಬರ್ 2025, 6:19 IST
Last Updated : 4 ಸೆಪ್ಟೆಂಬರ್ 2025, 6:19 IST
ADVERTISEMENT
ಫಾಲೋ ಮಾಡಿ
Comments
ಜಯಪ್ರಕಾಶ ಸಾಕಿದ ಆಕಳು ಹಾಗೂ ಎಮ್ಮೆಗಳು
ಸಾಕಿದ ನಾಟಿ ಕೋಳಿಗಳಿಗೆ ಆಹಾರ ಹಾಕುತ್ತಿರುವುದು
ವನ್ಯಜೀವಗಳಿಂದ ಬೆಳೆ ರಕ್ಷಣೆ ಪಡೆಯಲು ಮೂರು ಸೋಲಾರ್ ಪ್ಯಾನೆಲ್ ಅಳವಡಿಸಿ ಕಬ್ಬು ಬೆಳೆ ಸುತ್ತಲೂ ಸೋಲಾರ್ ತಂತಿ ಬೇಲಿ ಅಳವಡಿಸಲಾಗಿದೆ. ಇದರಿಂದ ಬೆಳೆ ರಕ್ಷಣೆ ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದೇನೆ