ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಾಮರಾಜನಗರ | ಲೋಕ್ ಅದಾಲತ್‍: ಲಕ್ಷ ಪ್ರಕರಣ ಇತ್ಯರ್ಥ-ನ್ಯಾ.ಜಿ. ಪ್ರಭಾವತಿ

Published : 19 ಸೆಪ್ಟೆಂಬರ್ 2025, 2:40 IST
Last Updated : 19 ಸೆಪ್ಟೆಂಬರ್ 2025, 2:40 IST
ಫಾಲೋ ಮಾಡಿ
Comments
ಮಧ್ಯಸ್ಥಿಕೆ ಶಿಬಿರ
ರಾಜಿ ಯೋಗ್ಯ ಪ್ರಕರಣಗಳ ಇತ್ಯರ್ಥಕ್ಕಾಗಿ ಜನಸಾಮಾನ್ಯರು ಲೋಕ್ ಅದಾಲತ್‍ ಆಯೋಜಿಸುವವರೆಗೂ ಕಾಯುವ ಅವಶ್ಯವಿಲ್ಲ. ನ್ಯಾಯಾಲಯದಲ್ಲಿ ‘ಮಧ್ಯಸ್ಥಿಕೆ ಶಿಬಿರ’ ನಿರಂತರವಾಗಿ ಕಾರ್ಯ ನಿರ್ವಹಿಸಲಿದ್ದು ಸದುಪಯೋಗಪಡಿಸಿಕೊಳ್ಳಬಹುದು ಎಂದು ನ್ಯಾಯಾಧೀಶೆ ಪ್ರಭಾವತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT