ಚಾಮರಾಜನಗರದ ವಿಎಚ್‌ಪಿ ಶಾಲೆಯ ರಸ್ತೆಯ ಬದಿ ಬೆಳೆದಿರುವ ಜಾಲಿ ಮುಳ್ಳಿನ ಪೊದೆ
ಚಾಮರಾಜನಗರದಲ್ಲಿ ಕಳೆಗಿಡಗಳು ಹೆಚ್ಚಾಗಿರುವ ಕಡೆ ಕಸದ ರಾಶಿ
ಚಾಮರಾಜನಗರದಿಂದ ಸಂತೇಮರಹಳ್ಳಿಗೆ ಸಂಪರ್ಕಿಸುವ ಹೆದ್ದಾರಿಯ ಬದಿ ಜಾಲಿಮುಳ್ಳು ಬೆಳೆದಿರುವುದು
ಕೊಳ್ಳೇಗಾಲದ ರಸ್ತೆಯ ಬದಿ ಬೆಳೆದಿರುವ ಕಳೆಗಿಡಗಳು
ಕೊಳ್ಳೇಗಾಲ ನಗರದ ಪ್ರಮುಖ ರಸ್ತೆಯ ಬದಿ ಕಳೆಗಿಡಗಳು ಬೆಳೆದು ಎದುರಿಗೆ ಬರುವ ವಾಹನಗಳು ಕಾಣಿಸದಷ್ಟು ಆವರಿಸಿಕೊಂಡಿರುವ ದೃಶ್ಯ
ಯಳಂದೂರು ಪಟ್ಟಣದಲ್ಲಿ ನೀರಿನ ಟ್ಯಾಂಕ್ ಆವರಿಸಿಕೊಂಡಿರುವ ಕಳೆಗಿಡಗಳು