ಗಣೇಶ ಹಬ್ಬದ ಮಾರನೇ ದಿನ ವರ್ಷತೊಡಕು ಹೆಸರಿನಲ್ಲಿ ಮಾಂಸದ ಊಟ ಮಾಡುವ ಸಂಪ್ರದಾಯವಿದೆ. ಹೀಗಾಗಿ ಹಬ್ಬದ ಹಿಂದಿನ ದಿನದ ಸಂತೆಗಳಲ್ಲಿ ಬೆಲೆ ಏರಿಕೆ ಕಾಣುತ್ತದೆ. ಹಬ್ಬದ ಹೆಸರಿನಲ್ಲಿ ನಾಲ್ಕು ಕಾಸು ಹೆಚ್ಚಿಗೆ ಸಂಪಾದನೆ ಆಗುತ್ತದೆ
ರಾಮಪ್ಪ ಕುರಿಗ್ರಾಹಿ
ವ್ಯಾಪಾರ ಚೆನ್ನಾಗಿಯೇ ಆಯಿತು. ಅಂಗಡಿ ತೆರೆಯುವ ಮುನ್ನವೇ ಗ್ರಾಹಕರು ಬಂದು ಕಾಯುತ್ತಿದ್ದರು. ಬೆಲೆಯು ತುಸು ಏರಿಕೆ ಕಂಡಿತ್ತು