ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | 18 ಶಿಕ್ಷಕರಿಗೆ ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ

ಇಂದು ಕನ್ನಡ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ
Published : 5 ಸೆಪ್ಟೆಂಬರ್ 2025, 5:25 IST
Last Updated : 5 ಸೆಪ್ಟೆಂಬರ್ 2025, 5:25 IST
ಫಾಲೋ ಮಾಡಿ
Comments
ಶ್ರೀನಿವಾಸ್
ಶ್ರೀನಿವಾಸ್
ಸುಜಾತ
ಸುಜಾತ
ಬೃಂದ
ಬೃಂದ
ನಾಗರತ್ನಮ್ಮ
ನಾಗರತ್ನಮ್ಮ
ತಾಜೂನ್
ತಾಜೂನ್
ರವಿ
ರವಿ
ಮದ್ದಿರೆಡ್ಡಿ
ಮದ್ದಿರೆಡ್ಡಿ
ವೆಂಕಟರೆಡ್ಡಿ
ವೆಂಕಟರೆಡ್ಡಿ
ಸಿದ್ದಪ್ಪ
ಸಿದ್ದಪ್ಪ
ನರಸಮ್ಮ
ನರಸಮ್ಮ
ಅಶ್ವತ್ಥಪ್ಪ
ಅಶ್ವತ್ಥಪ್ಪ
ನಾಗರತ್ನಮ್ಮ
ನಾಗರತ್ನಮ್ಮ
ಶ್ರೀನಿವಾಸ್ ಎಂ.
ಶ್ರೀನಿವಾಸ್ ಎಂ.
ಶಮೀವುಲ್ಲಾ
ಶಮೀವುಲ್ಲಾ
ಸಂತೋಷ್
ಸಂತೋಷ್
ಜಿ.ಎನ್.ಶ್ರೀನಿವಾಸ್
ಜಿ.ಎನ್.ಶ್ರೀನಿವಾಸ್
ಪ್ರೇಮಾವತಿ
ಪ್ರೇಮಾವತಿ
ಲಕ್ಷ್ಮಿ
ಲಕ್ಷ್ಮಿ
ಪ್ರೇಮಾವತಿಗೆ ರಾಜ್ಯ ಪ್ರಶಸ್ತಿ
ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಕ್ಲಸ್ಟರ್‌ನ ಈರೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರೇಮಾವತಿ ಎನ್. ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. 28 ವರ್ಷಗಳಿಂದ ಅವರು ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರೇಮಾವತಿ ಅವರು ಕೆಲಸ ನಿರ್ವಹಿಸಿದ ಶಾಲೆಗಳಲ್ಲಿ ಎಸ್‌ಡಿಎಂಸಿ ಸಮುದಾಯ ಸಹಶಿಕ್ಷಕರು ಸೇರಿದಂತೆ ಎಲ್ಲರ ಸಹಕಾರದಲ್ಲಿ  ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ನಾವೀನ್ಯ ರೀತಿಯ ಬೋಧನಾ ತಂತ್ರಗಳನ್ನು ಹಾಗೂ ತಾಂತ್ರಿಕ ಉಪಕರಣಗಳನ್ನು ಬಳಸಿಕೊಂಡು ಕಲಿಸಿದ್ದಾರೆ. ಶಾಲೆಯ ಪರಿಸರ ಆಕರ್ಷಕಗೊಳಿಸಲು ಶ್ರಮಿಸಿದ್ದಾರೆ. ಹೀಗೆ ತಾವು ಕೆಲಸ ನಿರ್ವಹಿಸಿದ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಈ ಎಲ್ಲವನ್ನು ಪರಿಗಣಿಸಿ ಅವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT