ದಲಿತರ ಹೆಸರಿನಲ್ಲಿ ಕಾಂಗ್ರೆಸ್ ತನ್ನ ನಾಯಕರ ಕುಟುಂಬಗಳನ್ನು ಬೆಳೆಸುತ್ತಿದೆ. ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ, ಮೋಟಮ್ಮ ಅವರ ಕುಟುಂಬ ಬೆಳೆಸುತ್ತಿದ್ದೀರಿ. ಇವರಾರೂ ದಲಿತ ಚಳವಳಿಗಳಿಗೆ ಬೆವರು ಹರಿಸಿಲ್ಲ. ದಲಿತ ಚಳವಳಿ ಈ ನೆಲದಲ್ಲಿ ದೊಡ್ಡ ತ್ಯಾಗ ಮಾಡಿದೆ. ಇವರಿಗೆ ನಾಯಕತ್ವ ನೀಡಬೇಕಾಗಿತ್ತು. ಆದರೆ ಆ ರೀತಿಯಲ್ಲಿ ಆಗುತ್ತಿಲ್ಲ ಎಂದರು.