ಅಪರಿಚಿತರು, ‘ನಾನು ಸಬ್ ಇನ್‌ಸ್ಪೆಕ್ಟರ್. ಈ ರೀತಿ ಬಂಗಾರದ ಒಡವೆ ಧರಿಸಿ ಓಡಾಡಿದರೆ ಕಳ್ಳತನ ಮಾಡುತ್ತಾರೆ. ಅದನ್ನು ಬಿಚ್ಚಿ ಪೇಪರ್‌ನಲ್ಲಿ ಹಾಕಿ’ ಎಂದು ತಿಳಿಸಿದ್ದಾರೆ. ಅವರನ್ನು ನಂಬಿ ₹1.65 ಲಕ್ಷ ಬೆಲೆ ಬಾಳುವ, 38 ಗ್ರಾಂ ಚಿನ್ನದ ಸರವನ್ನು ಅವರಿಗೆ ನೀಡಿದ್ದಾರೆ. ಅವರು ಕಲ್ಲುಗಳಿರುವ ಪೇಪರನ್ನು ನೀಡಿ ಅಲ್ಲಿಂದ ಹೊರಟು ಹೋಗಿದ್ದಾರೆ.