ಸೋಮವಾರ, 15 ಡಿಸೆಂಬರ್ 2025
×
ADVERTISEMENT
ADVERTISEMENT

ಚಿಕ್ಕಮಗಳೂರು: ದಶಕಗಳಿಂದ ಬತ್ತಿದ್ದ ಕೆರೆಗೆ ಭರಪೂರ ನೀರು

ಚಿಕ್ಕಮಗಳೂರು: ಸಖರಾಯಪಟ್ಟಣದ ಎಸ್‌.ಬಿದರೆ ಕೆರೆ l ಗ್ರಾಮಸ್ಥರ ಸಾಂಘಿಕ ಯತ್ನ
ಎನ್‌.ಸೋಮಶೇಖರ್‌
Published : 15 ಡಿಸೆಂಬರ್ 2025, 0:30 IST
Last Updated : 15 ಡಿಸೆಂಬರ್ 2025, 0:30 IST
ಫಾಲೋ ಮಾಡಿ
Comments
 ಕಡೂರು ತಾಲ್ಲೂಕು ಎಸ್‌.ಬಿದರೆಯ ಕೆರೆಗೆ ರೈತರು ಸ್ವಂತ ಹಣ ವೆಚ್ಚ ಮಾಡಿ ನೀರು ತುಂಬಿಸುತ್ತಿರುವುದು

ಎಸ್.ಬಿದರೆ ಗ್ರಾಮಸ್ಥರು ಕೆರೆಗೆ ನೀರು ತುಂಬಿಸಲು ಮೆಸ್ಕಾಂನಿಂದ ಸಹಕಾರ ಕೊಡಿಸಿದ್ದೇನೆ. ಶಾಶ್ವತ ನೀರಾವರಿಗೆ ಭದ್ರಾ ಉಪ ಕಣಿವೆ ಯೋಜನೆ ಮತ್ತು ರಣಘಟ್ಟ ಯೋಜನೆಗಳು ಜಾರಿ ಆಗಲಿವೆ
ಎಚ್.ಡಿ.ತಮ್ಮಯ್ಯ ಶಾಸಕ ಚಿಕ್ಕಮಗಳೂರು
ಸದ್ಯಕ್ಕೆ ಕೆರೆಯನ್ನು ಶೇ 40ರಷ್ಟು ತುಂಬಿಸಲು ನಿರ್ಧರಿಸಿದ್ದೇವೆ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳ ಸಲಹೆ ಪಡೆದು ಪೂರ್ಣ ತುಂಬಿಸಲಾಗುವುದು
ಶಂಕರ ಲಿಂಗೇಗೌಡ ಗ್ರಾಮದ ಹಿರಿಯ ಎಸ್‌.ಬಿದರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT