ನರಸಿಂಹರಾಜಪುರದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ದೇವಿ ವಿಗ್ರಹ
ನವರಾತ್ರಿ ವಿಜಯದಶಮಿಯ ಸಂದರ್ಭದಲ್ಲಿ ಕಟ್ಟೆಹೊಳೆ ಶನೇಶ್ವರಸ್ವಾಮಿಯ ಸನ್ನಿಧಿಯಲ್ಲಿ ಭಕ್ತರು ಸಂಭ್ರಮಿಸುತ್ತಿರುವುದು
ಚಿಕ್ಕಮಗಳೂರು ಬಸವನಹಳ್ಳಿಯಲ್ಲಿನ ಶಂಕರಮಠದಲ್ಲಿ ನವರಾತ್ರಿ ಪ್ರಯುಕ್ತ ಶಾರದೆಗೆ ಜಗತ್ಪ್ರಸೂತಿ ಅಲಂಕಾರವನ್ನು ಭಾನುವಾರ ಮಾಡಲಾಗಿತ್ತು