ಬಾಬಾಬುಡನ್ ಗಿರಿ ರಸ್ತೆಯಲ್ಲಿ ಪ್ರಾಸಿಗರು ರಸ್ತೆ ಮಧ್ಯದಲ್ಲೇ ವಾಹನ ನಿಲ್ಲಿಸಿ ಫೋಟೊಗೆ ಫೋಸ್ ನೀಡುತ್ತಿರುವುದು
ಕಳಸ ತಾಲ್ಲೂಕಿನ ಹೊರನಾಡು- ಶೃಂಗೇರಿ ರಸ್ತೆ ಸಮಸ್ಯೆಯಿಂದಾಗಿ ಶನಿವಾರ ರಸ್ತೆಯಲ್ಲಿ ಸಂಚಾರ ಸ್ಥಗಿತ ಆಗಿತ್ತು
ಕೆಮ್ಮಣ್ಣಗುಂಡಿ ರಸ್ತೆ ಹಾಳಾಗಿರುವುದು
ಕಲ್ಲತ್ತಗಿರಿ ಜಲಪಾತದ ಬಳಿ ಪ್ರವಾಸಿಗರ ದಂಡು
ತರೀಕೆರೆ ತಾಲ್ಲೂಕಿ ಕಲ್ಲತ್ತಗಿರಿ ಜಲಪಾತದ ಬಳಿ ವಾಹನಗಳ ದಟ್ಟಣೆ ಉಂಟಾಗಿರುವುದು