ಚಿಕ್ಕಜಾಜೂರು: ಸಮೀಪದ ಆಡನೂರು ಗ್ರಾಮದ ಹೊರವಲಯದ ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗಿದ್ದು, ಚಾಲಕರು ಸ್ವಲ್ಪ ಮೈಮರೆತರೂ ಅಪಾಯ ತಂದೊಡ್ಡುವಂತಿದೆ.

ಈ ಹಿಂದೆ ಪೈಪ್ಲೈನ್ ಹಾಕಲು ತೆಗೆಯಲಾಗಿದ್ದ ಗುಂಡಿಯನ್ನು ಲೋಕೋಪಯೋಗಿ ಇಲಾಖೆ ಮುಚ್ಚಿತ್ತು. ಆದರೆ, ಈಗ ಅಲ್ಲಿಯ ಮಣ್ಣು ಕೊಚ್ಚಿಹೋಗಿದ್ದು, ನಾಲ್ಕೈದು ಇಂಚಿನಷ್ಟು ಆಳದ ಗುಂಡಿ ಕಾಣಿಸುತ್ತಿದೆ. ಹೊಸದುರ್ಗ-ದಾವಣಗೆರೆ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಗುಂಡಿ ಸವಾಲೊಡ್ಡುತ್ತಿದೆ.

ಅತಿ ವೇಗವಾಗಿ ನುಗ್ಗಿದರೆ ವಾಹನದ ಆ್ಯಕ್ಸೆಲ್ ತುಂಡಾಗುವ ಸಾಧ್ಯತೆಯೂ ಇದೆ. ಇಲಾಖೆಯವರು ತಕ್ಷಣವೇ ಡಾಂಬರ್ ಅಥವಾ ಕಾಂಕ್ರೀಟ್ ಹಾಕಿ ಗುಂಡಿಯನ್ನು ಮುಚ್ಚಬೇಕು
ಆಡನೂರು ಗ್ರಾಮಸ್ಥರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.