ಭಾನುವಾರ, ನವೆಂಬರ್ 28, 2021
21 °C

ಕಸ ಗುಡಿಸುವಾಗ ಸರ ಎಗರಿಸಿದ ಕಳ್ಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಇಲ್ಲಿನ ವಿದ್ಯಾನಗರದ 6ನೇ ಕ್ರಾಸ್‌ ನಿವಾಸಿ ಶೋಭಾ ಎಂಬುವರು ನಸುಕಿನ 5.30ರ ಸುಮಾರಿನಲ್ಲಿ ಮನೆಯ ಮುಂದಿನ ಆವರಣವನ್ನು ಶುಚಿಗೊಳಿಸುವಾಗ ದುಷ್ಕರ್ಮಿಗಳು ಸರ ಅಪಹರಿಸಿದ್ದಾರೆ.

ಮನೆಯ ಮುಂಭಾಗ ಕಸ ಗುಡಿಸುವಾಗ ವ್ಯಕ್ತಿಯೊಬ್ಬ ಕಾಲ್ನಡಿಗೆಯಲ್ಲಿ ನಡೆದುಕೊಂಡು ಮಹಿಳೆಯ ಸಮೀಪಕ್ಕೆ ಬಂದಿದ್ದಾನೆ. ಏಕಾಏಕಿ ಕೊರಳಿಗೆ ಕೈಹಾಕಿ ಸರ ಕಿತ್ತು
ಪರಾರಿಯಾಗಿದ್ದಾನೆ. ₹ 1.5 ಲಕ್ಷ ಮೌಲ್ಯದ 35 ಗ್ರಾಮ ಸರ ಅಪಹರಣವಾಗಿದೆ ಎಂದು ಶೋಭಾ ನಗರ ಠಾಣೆಗೆ ನೀಡಿದ ದೂರಿನಲ್ಲಿ
ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.