ಶನಿವಾರ, ಜನವರಿ 16, 2021
20 °C
ಹೊಸದುರ್ಗ: ಗ್ರಾ.ಪಂ. ಚುನಾವಣೆ ಫಲಿತಾಂಶದ ಕುತೂಹಲಕ್ಕೆ ತೆರೆ

ಮಹಿಳೆಯರಿಗೆ ಸಮ ಮತ: ಲಾಟರಿಯಲ್ಲಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ತಾಲ್ಲೂಕಿನ 33 ಗ್ರಾಮ ಪಂಚಾಯಿತಿಯ 533 ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಿತು. ಅದರಲ್ಲಿ 35 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದವು. ಇನ್ನುಳಿದ 498 ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಿತು.

ಸಾಣೇಹಳ್ಳಿ ಹಾಗೂ ತಂಡಗ ಗ್ರಾಮ ಪಂಚಾಯಿತಿಯ ಇಬ್ಬರು ಮಹಿಳೆಯರು ಸಮ ಮತ ಪಡೆದು ಅಚ್ಚರಿ ಮೂಡಿಸಿದರು.

ಸಾಣೇಹಳ್ಳಿಯ ಕಮಲಮ್ಮ ಹಾಗೂ ಜಿ.ಭಾಗ್ಯಮ್ಮ ತಲಾ 284, ತಂಡಗದ ಪಿ.ಶ್ರುತಿ ಮತ್ತು ಜಯಲಕ್ಷ್ಮಮ್ಮ ತಲಾ 200 ಮತ ಪಡೆದಿದ್ದರು. ಲಾಟರಿ ಎತ್ತಿದಾಗ ಕಮಲಮ್ಮ, ಪಿ.ಶ್ರುತಿ ಅವರಿಗೆ ಜಯದ ಮಾಲೆ ಒಲಿಯಿತು. ಹುಣವಿನಡು ಗ್ರಾಮ ಪಂಚಾಯಿತಿಯಲ್ಲಿ ಕಾನೂನು ಪದವೀಧರ ರಘುಗೌಡ 13 ಮತಗಳ ಅಂತದಿಂದ ಗೆಲುವು ಸಾಧಿಸಿದ್ದಾರೆ.

ವಿಜೇತರಾದ ಗ್ರಾಮ ಪಂಚಾಯಿತಿವಾರು ವಿವರ ಹೀಗಿದೆ.

ದೊಡ್ಡಕಿಟ್ಟದಹಳ್ಳಿ ಗ್ರಾಮ ಪಂಚಾಯಿತಿ: ಶಿವಮ್ಮ, ಸಿ.ರಂಗದಾಸ್‌, ಸವಿತಾ, ಜಿ.ನಿಜಲಿಂಗಪ್ಪ, ಆರ್‌.ಕರಿಯಪ್ಪ, ಟಿ.ವೇದಾವತಿ, ಸಾಂತಮ್ಮ, ಪಿ.ತಿಪ್ಪೇಸ್ವಾಮಿ, ತುಂಗಮ್ಮ, ಎಸ್‌.ಟಿ.ಕೆಂಚಪ್ಪ, ಜಿ.ಹನುಮಂತಪ್ಪ, ಕೆ.ಶಿವರುದ್ರಮ್ಮ.

ಜಾನಕಲ್‌: ಎಂ.ಕೃಷ್ಣಮೂರ್ತಿ, ಸವಿತಾ, ಎಂ.ಎಸ್‌.ಬಸವರಾಜು, ನೀಲಮ್ಮ, ಪಿ.ಆರ್‌.ಗಾಯತ್ರಿ, ಪ್ರಕಾಶ್‌, ಪವಿತ್ರಾಬಾಯಿ, ಭೀಮಪ್ಪ, ಯಲ್ಲಪ್ಪ, ಯಲ್ಲಪ್ಪ, ಶಿಲ್ಪಾ, ತಿಮ್ಮಕ್ಕ, ಮಹಂತೇಶ, ಶೋಭಾಬಾಯಿ, ಜಿ.ಟಿ.ಮಹೇಶ್ವರ, ಗಂಗಮ್ಮ, ರೂಪಾ, ತಿಮ್ಮಪ್ಪ.

ದೊಡ್ಡಘಟ್ಟ: ನಾಗಮ್ಮ, ಲಕ್ಷ್ಮಿದೇವಮ್ಮ ನಾಗರಾಜು, ಎನ್‌.ಪ್ರಸನ್ನಕುಮಾರ್‌, ಜಿ.ಎನ್‌.ಶಿವಣ್ಣ, ಎಂ.ಪಿ.ಕರಿಯಪ್ಪ, ಆರ್‌.ತಿಪ್ಪಮ್ಮ, ರತ್ನಮ್ಮ ಕೆಂಚಪ್ಪ, ಸಾವಿತ್ರಮ್ಮ, ಜಿ.ಕೆ.ಸಿದ್ದಪ್ಪ, ಟಿ.ಮಹಂತೇಶ್‌, ಕೆ.ಎಚ್‌.ವೀಣಾ, ಎಚ್‌.ಕುಮಾರಪ್ಪ, ಆರ್‌.ದೀಪಿಕಾ, ಟಿ.ಬಿ.ತಿಮ್ಮೇಶ್‌, ಟಿ.ಆರ್‌.ಶಿವರುದ್ರಪ್ಪ, ಪಿ.ಎಸ್‌.ನರಸಿಂಹರಾಜು, ಕೆಂಚಪ್ಪ, ಪಿ.ರೂಪಾ, ಹಾಲಮ್ಮ.

ಹೆಬ್ಬಳ್ಳಿ: ಎಚ್‌.ಕೆ.ದಿನೇಶ್‌ಕುಮಾರ್‌, ಪಿ.ರತ್ನಮ್ಮ, ಜಯಮ್ಮ ತಮ್ಮಣ್ಣ, ಈಶ್ವರಪ್ಪ, ಬಿ.ಸುಧಾ, ಎಸ್‌.ಭಾಗ್ಯಮ್ಮ, ರಮ್ಯಾ, ಪ್ರಸನ್ನ, ಕೆ.ಅಪೂರ್ವ, ಎಲ್‌.ಮಂಜುನಾಥ್‌, ಎಸ್‌.ರಾಜು, ಎನ್‌.ಪಿ.ನಿರಂಜನ, ದೇವಮ್ಮ.

ಮಾಡದಕೆರೆ: ಎಂ.ರೂಪಾ, ಶಹರಾಬಾನು, ಭಾರತಮ್ಮ, ಶ್ರೀದೇವಿ, ಏಕಾಂತಮ್ಮ, ಈರಪ್ಪ, ಟಿ.ಕುಮಾರ್‌, ಎಸ್‌.ಕೆ.ಆಶ್ವಿನಿ, ಪಿ.ಧನಂಜಯ, ಆರ್‌.ಅಂಜನಮೂರ್ತಿ, ಪೂರ್ಣಮ್ಮ, ಎಸ್‌.ಹರೀಶ್‌.

ಮಲ್ಲಪ್ಪನಹಳ್ಳಿ: ಎ.ಆರ್‌.ಜಯಶೀಲಾ, ಎಸ್‌.ರೂಪಾ, ಎಂ.ಆರ್‌.ಕಾಂತರಾಜು, ವಿ.ಪುಷ್ಪಾ ಪ್ರವೀಣ್‌ನಾಯ್ಕ, ಸಿ.ಪ್ರಭಾಕರ್‌, ಟಿ.ಸವಿತಾ, ಜೆ.ಪ್ರಸನ್ನ ಕುಮಾರ್‌, ಅಕ್ಷಿತಾ ಗಿರೀಶ್‌, ಜಿ.ಆರ್‌.ಲೋಕೇಶ್‌, ಎಸ್‌.ಹೇಮಾವತಿ, ಕೆ.ಆರ್‌.ಲತಾ, ಜಯಂತಿ, ಲಕ್ಕಮ್ಮ.

ಲಕ್ಕಿಹಳ್ಳಿ: ಎ.ಅರುಣ್‌ಕುಮಾರ್‌, ಲೀಲಾವತಿ, ಎ.ಲಕ್ಷ್ಮೀದೇವಿ, ಬಿ.ಲಕ್ಷ್ಮೀದೇವಿ, ಆರ್‌.ಲಕ್ಷ್ಮೀದೇವಿ, ಕೆ.ದಾರಮಾದಪ್ಪ, ಲಕ್ಷ್ಮೀದೇವಿ, ಆರ್‌.ಶಾಂತಮ್ಮ, ಸಿ.ರಂಗಸ್ವಾಮಿ, ಪ್ರಭಮ್ಮ, ಕೆ.ದಾರಮಾದಪ್ಪ, ಭಾರತಮ್ಮ, ಶಿವಮ್ಮ, ಎನ್.ದೊಡ್ಡಪ್ಪ, ಬಿ.ರಾಜಪ್ಪ, ಎಸ್‌.ರಾಜಪ್ಪ, ಜಿ.ಕರಿಯಪ್ಪ, ಪಿ.ತಿಮ್ಮಪ್ಪ.

ದೇವಿಗೆರೆ: ಮಮತಾ, ಆರ್‌.ಕಾವ್ಯಾ, ಟಿ.ಎಸ್‌.ಜಂಬುಕೇಶವ, ಚಿದಾನಂದ ಮೂರ್ತಿ, ಮಮತಾ ಸಂದೀಪ, ರಾಮ ಚಂದ್ರಪ್ಪ, ನಾಗರಾಜು, ಲಲಿತಮ್ಮ, ವಿನೋದಾಬಾಯಿ, ಕೆ.ಗೋವಿದರಾಜು, ಗೀತಾಬಾಯಿ, ಎಸ್‌.ಗಿರೀಜಾ, ಮಂಜಪ್ಪ, ರಾಜಪ್ಪ ರಂಗಪ್ಪ, ಬಿ.ಆಶಾ, ರುದ್ರಮ್ಮ, ಕೆ.ಜಯಪ್ಪ.

ದೇವಪುರ: ಸವಿತಾ ಕೃಷ್ಣಮೂರ್ತಿ, ಡಿ.ಎಸ್‌.ಮಂಜುನಾಥ, ಜೆ.ರಂಗನಾಥ, ಕೆ.ಮಂಜುನಾಥ, ದಾಕ್ಷಾಯಿಣಿ ನಾಗರಾಜ, ಸಾವಿತ್ರಮ್ಮ ಅಶೋಕ, ಕೆ.ಸರೋಜಮ್ಮ, ಎಸ್‌.ಸರೋಜಮ್ಮ, ಟಿ.ಈರಣ್ಣ, ರೇಣುಕಾ ನಾಗಪ್ಪ, ಲಕ್ಷ್ಮಕ್ಕ, ಸಿ.ರುದ್ರೇಶ್‌, ಟಿ.ಬಸವರಾಜಪ್ಪ, ಎಚ್‌.ದಯಾನಂದ, ಪಾರ್ವತಮ್ಮ, ಭಾಗ್ಯ ಶಿವರಾಜು, ಚಂದ್ರಮ್ಮ ವಿರೂಪಾಕ್ಷಪ್ಪ, ಜಿ.ಪ್ರಭಾಕರ, ಆರ್‌.ಸುರೇಶ್‌.

ಅತ್ತಿಮಗ್ಗೆ: ಅನುಸೂಯಮ್ಮ, ಕೆ.ಪುಟ್ಟ ಸ್ವಾಮಿ, ಟಿ.ಕುಮಾರ್‌, ಮಂಜಮ್ಮ, ಲಕ್ಷ್ಮಕ್ಕ, ರತ್ನಮ್ಮ, ಹರೀಶನಾಯ್ಕ, ದ್ರಾಕ್ಷಾಯಣಮ್ಮ, ಸಿ.ಕವಿತಾ, ಟಿ.ನಾಗರಾಜ್‌, ರಂಗಮ್ಮ, ಎಂ.ಎಸ್‌.ವಸಂತ, ಪಿ.ಜಯಶೀಲ, ರಂಗಸ್ವಾಮಿ, ಮಲ್ಲೇಶನಾಯ್ಕ.

ಮಧುರೆ: ವಿನೋದಮ್ಮ, ಎನ್‌.ಮಂಜುಳಾ, ಎಂ.ಡಿ.ಸಂತೋಷ್‌, ಡಿ.ಸುವರ್ಣ, ಎಲ್‌.ಪಿ.ಕಾಂಚನಾ, ಆರ್‌.ಮೂರ್ತಿ, ಬಿ.ಕಲಾವತಿ, ಆರ್‌.ನವೀನ, ವಿಜಯಬಾಯಿ, ಎಂ.ಸುನಿತಾ, ಕುಮಾರಸ್ವಾಮಿ, ರಾಜಶೇಖರ್‌, ಎಸ್‌.ಗೌರಮ್ಮ, ವೈ.ಎನ್‌.ಕುಮಾರಸ್ವಾಮಿ, ಎಸ್‌.ಸಿ.ಸಿದ್ಧಾರ್ಥ, ಬಿ.ಎನ್‌.ಭುವನೇಶ್ವರಿ.

ಆನಿವಾಳ: ಮಂಜಮ್ಮ, ಎ.ಇ.ಶಿವ ಕುಮಾರ, ಎಸ್‌.ಲತಾ, ಬಿ.ವಿಜಯಕುಮಾರ, ಚಂದ್ರಮ್ಮ ನಿರಂಜನಮೂರ್ತಿ, ಜಿ.ಎನ್‌.ಗೌಡ್ರನೀಲಪ್ಪ, ಗೀತಮ್ಮ ಆನಂದ್‌, ಪಿ.ಚಂದ್ರಪ್ಪ, ರಾಯಮ್ಮ, ಬಿ.ಕಾಂತರಾಜು.

ಬಾಗೂರು: ಟಿ.ಎಂ.ಕವಿತಾ, ಬಿ.ಕೆ.ಶಕುಂತಲಾ, ಗೀತಾ, ಬಿ.ವಿ.ಸಂಜು, ಸಿ.ರಂಜಿತಾ, ವಿಜಯಕುಮಾರ್‌, ಶಾರದಮ್ಮ ನೀಲಕಂಠಪ್ಪ, ಎಚ್‌.ಬಸವರಾಜಪ್ಪ, ಕೆ.ಭೈರಲಿಂಗಪ್ಪ, ಎನ್‌.ರಾಜೇಶ್ವರಿ, ಕೆ.ಎಂ.ಭೈರಪ್ಪರೆಡ್ಡಿ, ಎಲ್‌.ಶಶಿಕುಮಾರ್‌, ಗಂಗಮ್ಮ, ಸಿ.ತಿಪ್ಪೇಶ.

ಹುಣವಿನಡು: ಸಿ.ಬಿ.ಕುಭೇರಪ್ಪ, ಎಸ್‌.ಸುನಿತಾ, ಆರ್‌.ಶಿವರಾಜ, ಎಸ್‌.ವಿನೋದಾ, ಎಂ.ಸಿದ್ದಮ್ಮ, ಜಿ.ಕೆ.ಈಶ್ವರಪ್ಪ, ದೇವಮ್ಮ ಲಂಕೆ ಹನುಮಂತಪ್ಪ, ಮಂಜುಳಾ, ಹನುಮಕ್ಕ ಯಲಕ್ಕಪ್ಪ, ಕೆ.ಎಚ್‌.ನಾಗರಾಜಪ್ಪ, ಕರಿಯಮ್ಮ ನಾಗೇಂದ್ರಪ್ಪ, ಡಿ.ಶಂಕರಪ್ಪ, ಶಿಲ್ಪಾ ಹರುಣೇಶ, ಕೆ.ಎನ್‌.ತಿಪ್ಪೇಶ, ಸುಮಾ ಮಂಜುನಾಥ, ರಘುಗೌಡ, ಎನ್‌.ಲಕ್ಷ್ಮೀದೇವಿ, ಕೆ.ಟಿ.ನಾಗರತ್ನಾ, ಎಚ್‌.ಟಿ.ವೆಂಕಟೇಶ, ಟಿ.ಅನುಸೂಯ, ಟಿ.ಅಶೋಕ, ಡಿ.ರಾಮಲಿಂಗಪ್ಪ.

ಸಾಣೇಹಳ್ಳಿ: ಕಮಲಮ್ಮ, ನಿಂಗರಾಜಪ್ಪ, ಅಂಬಿಕಾ ಸ್ವಾಮಿ, ನಾಗಭೂಷಣರಾಧ್ಯ, ಕೆ.ಬಿ.ರಮೇಶ್‌, ಗೌರಮ್ಮ, ನಂಜುಂಡಪ್ಪ, ಎನ್‌.ಟಿ.ಭೈರಲಿಂಗಪ್ಪ, ನಾಗರತ್ನಮ್ಮ, ಬಿ.ಎಸ್‌.ರಂಜಿತಾ, ವೀರಭದ್ರಪ್ಪ, ಲಲಿತಮ್ಮ, ಆರ್‌.ಪ್ರಕಾಶ್‌, ಪ್ರೇಮಾ, ಎಸ್‌.ಜಗದೀಶಪಾಟೀಲ, ಕಮಲಮ್ಮ, ಬಿ.ಆರ್‌.ನಾಗರತ್ನಾ, ಅಪ್ಸರ್‌, ಭಾಗ್ಯಮ್ಮ, ರಂಗಪ್ಪ.

ಬೋಕಿಕೆರೆ: ಎಲ್‌.ಕರಿಯಪ್ಪ, ಪಿ.ಕುಮಾರಪ್ಪ, ಮಂಜಮ್ಮ, ಆರ್‌.ರಂಗಮ್ಮ, ಎಲ್‌.ಹೇಮಾವತಿ, ಆರ್‌.ತಿಪ್ಪೇಸ್ವಾಮಿ, ಜಿ.ರೇಖಾ, ಕೆ.ಎಸ್‌.ಮೀನಾಕ್ಷಮ್ಮ, ಎಚ್‌.ವಿರುಪಾಕ್ಷಪ್ಪ, ಆರ್‌.ಕವಿತಾ, ಎಂ.ಎಸ್‌.ಸುಮಲತಾ, ಆರ್‌.ಸಿದ್ದಪ್ಪ, ಆರ್‌.ಮಾರುತೇಶ್‌, ಕೆ.ಎಂ.ಸವಿತಾ, ಜಿ.ಹನುಮಂತಪ್ಪ, ಗೀತಮ್ಮ, ಯಶೋಧಮ್ಮ, ಪರಮೇಶ್ವರಪ್ಪ, ಲೀಲಾವತಿ.

ಮತ್ತೋಡು: ಎಂ.ಪಿ.ಮಲ್ಲೇಶಪ್ಪ, ಬಿ.ಎಚ್‌.ಗಿರಿಜಮ್ಮ, ರತ್ನಮ್ಮ, ಮಂಜಮ್ಮ, ಶಿವಾನಂದ, ರತ್ನಮ್ಮ, ಜೆ.ಶಂಕ್ರಮ್ಮ, ಆರ್‌.ಮಂಜುನಾಥ್‌, ಎಸ್‌.ಶೇಖರಪ್ಪ, ಹನುಮಕ್ಕ, ಎಚ್‌.ಮಲ್ಲೇಶಪ್ಪ, ಕೆ.ಭಾಗ್ಯಮ್ಮ, ಎಚ್‌.ಜಗದೀಶ್‌, ಪರಮ್ಮ, ಕೆ.ಎಸ್‌.ಆಶಾ, ಕೆ.ಬಿ.ಮನುಕುಮಾರ್‌, ಹನುಮಂತಪ್ಪ, ಈ.ಮಂಜಪ್ಪ, ವಿ.ಜಯಲಕ್ಷ್ಮಮ್ಮ.

ಗುಡ್ಡದನೇರಲಕೆರೆ: ಎನ್‌.ವಿ.ತಿಪ್ಪೇಸ್ವಾಮಿ, ಗುರುಶಾಂತಪ್ಪ, ಬಿ.ದ್ರಾಕ್ಷಾಯಿಣಿ, ಎನ್‌.ಶಿವಕುಮಾರ, ನಾಗಮ್ಮ, ರಂಗಸ್ವಾಮಿ, ಲೋಕಮ್ಮ, ಎನ್‌.ನಟರಾಜ, ಜಿ.ಟಿ.ರಾಜಣ್ಣ, ಕವಿತಾ, ಶಿವಗಂಗಮ್ಮ, ಪ್ರೇಮಕ್ಕ, ಶಿವಗಂಗಮ್ಮ, ಭೀಮಪ್ಪ, ಪಾರ್ವತಮ್ಮ, ಕೆ.ಪವಿತ್ರಾ, ತಿಪ್ಪೇಸ್ವಾಮಿ, ಶಾಂತಮ್ಮಪ್ರಹ್ಲಾದ, ರತ್ನಮ್ಮ ತಿಮ್ಮಪ್ಪ, ಟಿ.ಚಿಕ್ಕಣ್ಣ, ವನಜಾಕ್ಷಮ್ಮ, ದಾಸಪ್ಪ,

ಕೆಲ್ಲೋಡು: ಲಕ್ಷ್ಮಿದೇವಿ, ಗೌರಮ್ಮ, ಎಸ್‌.ಶಿಲ್ಪಾ, ಸಿ.ಭೀಮರಾಜು, ಕರಿಯಮ್ಮ, ಆಟೊಶಿವರಾಜ, ಲೋಕೇಶ್‌ ಚೌಡಪ್ಪ, ಸಾವಿತ್ರಮ್ಮ, ಎಂ.ಆರ್‌.ಮಧು, ಕೆಂಚಪ್ಪ, ಜ್ಯೋತಿ ಸಿದ್ದಪ್ಪ, ಅನಿತಾ, ಎಚ್‌.ಭಾರತಿ, ಎಚ್‌.ಬಸವರಾಜು, ಕೆ.ವೀರಭದ್ರಪ್ಪ, ಎಂ.ಉಷಾ, ಶಿವಣ್ಣ.

ಕಂಗುವಳ್ಳಿ: ರತ್ನಮ್ಮ, ಸಾವಿತ್ರಮ್ಮ, ಕೆ.ಆರ್‌.ಮಂಜುನಾಥ್‌, ಬಸವರಾಜು, ರಾಮಪ್ಪ, ರಾಧಮ್ಮ, ಭುವನೇಶ್ವರಿ, ಕೆ.ಸಿ.ನಾಗಭೂಷನ್‌, ರಂಗನಾಥ್‌, ಗೌರಮ್ಮ ವಿಜಯಕುಮಾರ್‌, ಧರಣೇಶಪ್ಪ, ಟಿ.ಬಸಪ್ಪ, ಎ.ಎಸ್‌.ತ್ರಿವೇಣಿ, ಜಯಾಬಾಯಿ, ಮಹೇಶ್ವರಪ್ಪ, ರತ್ನಮ್ಮ, ಡಿ.ಉಷಾ, ಚಂದ್ರಶೇಖರಪ್ಪ, ಇಂದ್ರಮ್ಮ.

ಕಾರೇಹಳ್ಳಿ: ಪವಿತ್ರಾ, ಎಚ್‌.ಆಂಜಿನಪ್ಪ, ಗೌರಮ್ಮ, ಜಿ.ಡಿ.ಮಂಜುನಾಥ, ಗಂಗಮ್ಮ, ಚೌಡಯ್ಯ, ಜೆ.ಸುಜಾತಾ, ಗೌರಮ್ಮ, ಕೆ.ಮಂಜುನಾಥ್‌, ಕಂಚಮ್ಮ, ಕವಿತಾ, ಸೀತಾರಾಂ, ತಿಪ್ಪಮ್ಮ, ಈಶ್ವರಪ್ಪ, ಆಂಜಿನಪ್ಪ, ಮೂರ್ತಪ್ಪ.

ಕಂಚೀಪುರ: ಲಕ್ಷ್ಮೀನಾಗರಾಜ, ಎಸ್‌.ವೀರಣ್ಣ, ಬಿ.ಕೆ.ಗುರುಮೂರ್ತಿ, ಎನ್‌.ಪುಷ್ಪಕುಮಾರಿ, ಕೆ.ಎಂ.ಸುರೇಶ್‌, ನಾಗಪ್ಪ, ಒ.ವಾಣಿಶ್ರೀ, ಎಸ್‌.ಈಶ್ವರಪ್ಪ, ಸುಮಿತ್ರಾಬಾಯಿ, ಕರಿಯಮ್ಮ ತಿಪ್ಪೇಸ್ವಾಮಿ, ದಯಾನಂದ, ಲಕ್ಷ್ಮೀದೇವಿ, ಪರಮೇಶ್ವರಪ್ಪ, ಕರಿಯಮ್ಮ ಮಹೇಶ್ವರಪ್ಪ, ಶಿವಗಂಗಮ್ಮ, ಮಾರಪ್ಪ, ಗೌರಮ್ಮ ಲಿಂಗರಾಜ, ಪ್ರಸನ್ನಕುಮಾರ್‌ನಾಯ್ಕ, ಮಾಲಾಕಾಂತರಾಜು, ಜಯಮ್ಮ ರಂಗಸ್ವಾಮಿ

ಚಿಕ್ಕಬ್ಯಾಲದಕೆರೆ: ತೊಳಸಮ್ಮ ನಾಗಪ್ಪ, ಆರ್‌.ಸುರೇಶ್‌, ಎಸ್‌.ವಿಜಯಮ್ಮ, ರಂಗಲಕ್ಷ್ಮಮ್ಮ, ಮಂಜುನಾಥ. ಈ.ಜಾನಕಿ, ಎಸ್‌.ಕೆ.ರವಿಕುಮಾರ, ಡಿ.ಎಚ್‌.ಮಾರುತಿ, ಜೆ.ವೈ.ಬಸವರಾಜು, ಕರಿಯಮ್ಮ, ಲಕ್ಷ್ಮಿದೇವಿ, ಹನುಮಂತಯ್ಯ.

ದೊಡ್ಡತೇಕಲವಟ್ಟಿ: ಶಾರದಮ್ಮ, ಎಸ್‌.ಪ್ರಮಿಳಾ, ಬಿ.ಮಾರುತೇಶ, ಕೆ.ನಾಗರಾಜ, ಕೆ.ಎಸ್‌.ವನಿತಾ, ಡಿ.ಆರ್‌.ಆಶಾಲತಾ, ಬಿ.ಎಂ.ರೇಣುಕಾ, ಎ.ಚೇತನಕುಮಾರ್‌, ಮಾಲತಿ ಶೇಖರ್‌, ದಾದಾಪಿರ್‌, ಇ.ಜಯಲಕ್ಷ್ಮಮ್ಮ, ವೆಂಕಟೇಶ, ಉದಯಕುಮಾರ, ಡಿ.ಶೋಭಾ, ಬಿ.ಆರ್‌.ಅನುಸೂಯಮ್ಮ.

ಶ್ರೀರಾಂಪುರ ಹೋಬಳಿಯಲ್ಲಿ ಗೆಲುವಿನ ನಗೆ ಬೀರಿದವರು

ಶ್ರೀರಾಂಪುರ: ಎಂ.ಪಾಂಡುರಂಗಪ್ಪ, ಮಹಾಲಕ್ಷ್ಮೀ ಶೇಖರ್, ಎನ್.ವಿಶ್ವನಾಥ, ಸರೋಜಮ್ಮ, ಕೆ.ಕಲ್ಪನಾ, ಸುಮಯ್ಯ, ಸೈಯದ್ ಅಜ್ಗರ್, ಜಿ.ರಾಘವೇಂದ್ರ, ನೇತ್ರಾವತಿ, ವಿಜಯಲಕ್ಷ್ಮಿ, ಶ್ವೇತಾ, ಎಸ್.ಆರ್.ರವಿಕುಮಾರ್, ಟಿ.ನಾಗೇದ್ರ, ಗಂಗಮ್ಮ, ಜಿ.ಎನ್.ರಂಗನಾಥ, ಮಂಜಮ್ಮ, ಟಿ.ಡಿ.ಅಂಜನ್ ಕುಮಾರ್.

ಬೆಲಗೂರು: ರಾಧಮ್ಮತಿಮ್ಮಪ್ಪ, ಪಿ.ಕವಿತಾ, ತನುಜಾ ಬಸವರಾಜು, ಬಿ.ಆರ್.ರಮೇಶಪ್ಪ, ಬಿ.ಇ.ನರಸಿಂಹಮೂರ್ತಿ, ಬಿ.ಜಿ.ಶಿವಕುಮಾರ್, ವೇದಾವತಿ ಎಂ.ಶಿವಪ್ರಸಾದ್, ಬಿ.ಎಚ್.ಮಲ್ಲೇಶಪ್ಪ, ಬಿ.ಆರ್.ಪ್ರೇಮ, ಶಶಿಕಲಾ ಪ್ರಸನ್ನಕುಮಾರ್, ಬಿ.ಎಸ್.ಬಸವರಾಜ್, ನಜೀರ್ ವುಲ್ಲ, ಆರ್.ಸವಿತ, ಬಿ.ಆರ್.ಪ್ರಸನ್ನ, ಬಿ.ಟಿ.ಸರೋಜಮ್ಮ, ಎಚ್.ರಾಜೇಶ್, ಎಚ್.ಆರ್.ಲೋಕೇಶ್, ಎಚ್.ಸಿ.ಕವಿತ, ಸಾಕಮ್ಮ ನಟರಾಜ್.

ಕೈನಡು: ಡಿ.ಎಚ್.ರತ್ನಮ್ಮ, ಚಂದ್ರಶೇಖರಪ್ಪ, ಪಿ.ಮೈಲಾರಪ್ಪ, ಎಲ್.ಹನುಮಂತಪ್ಪ, ಎನ್.ಶೈಲಜ, ಚಿದಾನಂದ, ಸಾಕೀಬಾಯಿ, ಟಿ.ಆರ್.ಬಬಿತ, ಜಯರಾಮನಾಯ್ಕ, ಕರಿಯಮ್ಮ, ಬಿ.ಎ.ನವೀತ, ಎಚ್.ವಿ.ಲಲಿತಮ್ಮ, ಎಸ್.ಪ್ರಸನ್ನಕುಮಾರ್, ಯಲ್ಲಮ್ಮ, ಕಲ್ಲೇಶಪ್ಪ.

ಎಸ್.ನೇರಲಕೆರೆ: ಟಿ.ನಿತ್ಯಾನಂದಸ್ವಾಮಿ,ಎಸ್.ಗೌರಮ್ಮ, ಜಿ.ಆರ್.ರವಿಕುಮಾರ್, ಕಲ್ಲೇಶ, ಕವಿತ, ಜೈಬುನಾಬಿ, ರಾಮಲಿಂಗಪ್ಪ, ಅಮೀನಾಬಿ, ಬಸವರಾಜ್ ಆಜಾದ್, ಪರ್ವೀನ್, ಜಿ.ನಟರಾಜ, ಶಕುಂತಲ, ಉಮಾ, ಜಾನಕಮ್ಮ, ಎಚ್.ಆರ್.ಶಶಿಧರ್.

ಹೆಗ್ಗೆರೆ: ಭಾರತಿ ಜಯರಾಂ, ಶಾರದ, ಗೌರಿಶಂಕರಯ್ಯ, ಜಿ.ಜಯರಾಮ, ಬಿ.ಎಮ್.ರಂಜಿತ ದಯಾನಂದ್, ಕೆ.ಆರ್.ಇಂದ್ರಮ್ಮ, ಆರ್.ವೆಂಕಟೇಶ್, ಎಂ.ಉಮೇಶ್, ಗೌರಮ್ಮಲಿಂಗರಾಜು, ಎ.ನಾಗರಾಜ, ಜಯಮ್ಮ, ಎಸ್.ಶಿವಕುಮಾರ್, ಡಿ.ಎನ್.ನವೀನಕುಮಾರಿ, ರೂಪ ಶಿವಕುಮಾರ್, ಎಚ್.ಜಿ.ರಘು

ಕುರುಬರಹಳ್ಳಿ: ಈ.ಮೈತ್ರೇಯಿ, ಎಸ್.ಪಿ.ಶಶಿಧರ್, ಭಾಗ್ಯಮ್ಮ, ಕೆ.ಹರೀಶ್ ಕುಮಾರ್, ಟಿ.ಲಕ್ಷ್ಮಿದೇವಿ, ಪಾಂಡುರಂಗಪ್ಪ, ಚಂದ್ರಕಲಾ, ಮಲಿಯಮ್ಮ, ಎಸ್.ಕೆ.ಧರಣೇಶ್, ರಾಧ, ಬಿ.ಕೆ.ದೇವರಾಜ್.

ಕಬ್ಬಳ: ಲಕ್ಕಮ್ಮ ಕಪ್ಪಗೆರೆ, ರವಿ ಎಂ.ಗಾರೆ, ಕೆ.ಆರ್.ಪ್ರದೀಪ, ಡಿ.ನಾಗರತ್ನ, ಲಕ್ಷ್ಮಮ್ಮ ನಾಗರಾಜಪ್ಪ, ಶಾರದಮ್ಮ, ಎಸ್.ಬಸವರಾಜ, ಎಲ್.ರೂಪ, ಎಂ.ಯೋಗೀಶಪ್ಪ, ಗೌರಮ್ಮ, ಲಕ್ಷ್ಮಮ್ಮ, ಎಂ.ಶಿವಮೂರ್ತಿ, ಟಿ.ಕೆ.ದೇವರಾಜ, ಎಚ್.ರಾಮಭೋವಿ.

ಬಲ್ಲಾಳಸಮುದ್ರ: ನಾಗರಾಜು, ಭಾಗ್ಯಮ್ಮ, ಎಸ್.ವಿ.ಸುರೇಖ, ಎಚ್.ರವಿಕುಮಾರ್, ಎಚ್.ಗಾಯತ್ರಮ್ಮ, ಎನ್.ತ್ಯಾಗರಾಜ್, ದುರ್ಗಮ್ಮ, ಆರ್.ಗೀತಾ, ಆರ್.ಶಬರೀಶ, ಎಸ್.ಚೈತ್ರ, ಎಚ್.ಎಸ್.ಸುಜಾತ, ಈ.ಶಿವಕುಮಾರ್, ಜಯಪ್ಪ.

ತಂಡಗ: ಮಂಜನಾಯ್ಕ, ಎಂ.ಕೋಡಮ್ಮ, ಸಿ.ಜೆ.ಅಶ್ವಿನಿ, ಜಾನಕಿಬಾಯಿ, ಎಚ್.ಆರ್.ಪ್ರಭುದೇವ, ಎಸ್.ಶಕುಂತಲ, ಎಸ್.ಎ.ತಬಸುಂಬಾನು, ಟಿ.ಶ್ರುತಿ, ಬಿ.ಮಲ್ಲೇಶ್, ಎಚ್.ಜಯಮ್ಮ, ಶಿವಣ್ಣ, ಎಸ್.ನಾಗರಾಜಪ್ಪ, ಆರ್.ವೀರಭದ್ರಪ್ಪ, ಎಸ್.ಕವಿತ, ಕೆ.ಶಂಕರಮ್ಮ, ಕೆ.ಜಿ.ಮಂಜುನಾಥ, ಕೆ.ಜಿ.ಓಂಕಾರಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು