25 ವರ್ಷಗಳ ಹೋರಾಟದ ಫಲವಾಗಿ ಡಿಪೊ ಪ್ರಾರಂಭವಾಗುತ್ತಿದೆ. ಈವರೆಗೂ ಸರ್ಕಾರಿ ಬಸ್‌ಗಳನ್ನೇ ಕಾಣದ ಗ್ರಾಮಗಳಿಗೆ ಇನ್ನಾದರೂ ಬಸ್ ಸೇವೆ ಸಿಗುವಂತಾಗಲಿ.
ಜಯಪ್ರಕಾಶ್ ಕೆ.ಕೆ.ಹಟ್ಟಿ ಹಿರಿಯೂರು
15 ವರ್ಷಗಳ ಹಿಂದೆ ಹಿರಿಯೂರಿನ ಜನಸಂಖ್ಯೆ 20000 ಇತ್ತು. ಈಗ 75000 ದಾಟಿದೆ. ಕೆಲ ಹಳ್ಳಿಗಳೂ ನಗರದ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಬಸ್ ಡಿಪೊ ಆರಂಭವಾದ ತಕ್ಷಣ ನಗರ ಸಾರಿಗೆ ವ್ಯವಸ್ಥೆ ಜಾರಿಗೆ ಬರಲಿ.