ನಾಯಕನಹಟ್ಟಿ | ನಿರ್ವಹಣೆ ಕೊರತೆ: ಪಾಳು ಬಿದ್ದಿರುವ ಬಿಎಸ್‌ಎನ್‌ಎಲ್ ಕಚೇರಿ
ಧನಂಜಯ್ ವಿ.
Published : 13 ಏಪ್ರಿಲ್ 2025, 6:59 IST
Last Updated : 13 ಏಪ್ರಿಲ್ 2025, 6:59 IST
ಫಾಲೋ ಮಾಡಿ
Comments
6 ದಿನಗಳಿಂದ ಮೊಬೈಲ್ ಸೇವೆ ಇಲ್ಲದಿರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಚಳ್ಳಕೆರೆಯ ಬಿಎಸ್‌ಎನ್‌ಎಲ್ ಸಹಾಯಕ ತಾಂತ್ರಿಕ ಅಧಿಕಾರಿಗೆ ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ
ಪಿ.ಎಂ.ತಿಪೇಸ್ವಾಮಿ ಗ್ರಾಹಕ
ಬಿಎಸ್‌ಎನ್‌ಎಲ್ ಕಚೇರಿಯು ನಿರ್ವಹಣೆ ಇಲ್ಲದೆ ಅವನತಿ ಹಂತ ತಲುಪಿದೆ. ಕಳ್ಳಕಾಕರ ಹಾವಳಿ ಸೇರಿ ಇಡೀ ಕಚೇರಿಯು ಅಕ್ರಮ ಚಟುವಟಿಕೆಗಳ ತಾಣವಾಗಿದೆ