ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಆರೋಗ್ಯ

ADVERTISEMENT

Deepavali 2025: ಅಸ್ತಮಾ ಇದ್ದರೆ ಪಟಾಕಿ ಮಾಲಿನ್ಯದಿಂದ ದೂರವಿರಿ

Asthma Care: ದೀಪಾವಳಿ ಸಂದರ್ಭದಲ್ಲಿ ಅಸ್ತಮಾ ಅಥವಾ ಅಲರ್ಜಿ ಇರುವವರು ಪಟಾಕಿ ಹೊಗೆಯಿಂದ ದೂರವಿದ್ದು, ಏರ್ ಪ್ಯೂರಿಫೈಯರ್, ಎನ್‌95 ಮಾಸ್ಕ್ ಬಳಸುವುದು ಮತ್ತು ಇನ್‌ಹೇಲರ್‌ಗಳು ಬಳಿ ಇಡುವುದು ಅಗತ್ಯವೆಂದು ತಜ್ಞರು ಸಲಹೆ ನೀಡುತ್ತಾರೆ.
Last Updated 20 ಅಕ್ಟೋಬರ್ 2025, 9:34 IST
Deepavali 2025: ಅಸ್ತಮಾ ಇದ್ದರೆ ಪಟಾಕಿ ಮಾಲಿನ್ಯದಿಂದ ದೂರವಿರಿ

‌Eye Safety Tips: ದೀಪಾವಳಿ.. ಕಣ್ಣುಗಳು ಜೋಪಾನ

Eye Protection: ದೀಪಾವಳಿ ವೇಳೆ ಪಟಾಕಿಗಳ ರಾಸಾಯನಿಕ ಅಂಶಗಳು ಕಣ್ಣಿಗೆ ಹಾನಿ ಮಾಡಬಲ್ಲವು. ಪಟಾಕಿ ಹೊಡೆಯುವವರಷ್ಟೇ ಅಲ್ಲ, ಹಾದಿಹೋಕರೂ ಗಾಯಗೊಂಡ ಉದಾಹರಣೆಗಳಿವೆ. ಕಣ್ಣಿನ ಆರೋಗ್ಯ ಕಾಪಾಡಲು ಎಚ್ಚರಿಕೆ ಅತ್ಯಾವಶ್ಯಕ.
Last Updated 19 ಅಕ್ಟೋಬರ್ 2025, 0:30 IST
‌Eye Safety Tips: ದೀಪಾವಳಿ.. ಕಣ್ಣುಗಳು ಜೋಪಾನ

Skin and Hair Care Tips | ಬೆಳಕಿನ ಹಬ್ಬ: ಚರ್ಮ ಮತ್ತು ಕೂದಲ ಕಾಳಜಿ

Diwali Skin Care: ದೀಪಾವಳಿ ಹಬ್ಬದ ವೇಳೆ ಚರ್ಮ ಮತ್ತು ಕೂದಲು ಕಾಳಜಿಗಾಗಿ ಸೂಕ್ತ ಟಿಪ್ಸ್. ಪಟಾಕಿಗಳ ಹೊಗೆ, ಸೋಂಪು, ಹೈಡ್ರೇಶನ್ ಮತ್ತು మేకಪ್‌తో ನಿಮ್ಮ ಚರ್ಮವನ್ನು ಹೇಗೆ ಆರೋಗ್ಯಕರವಾಗ ಇಡುವುದು ಎನ್ನುವುದು ಇಲ್ಲಿದೆ.
Last Updated 18 ಅಕ್ಟೋಬರ್ 2025, 23:30 IST
Skin and Hair Care Tips | ಬೆಳಕಿನ ಹಬ್ಬ: ಚರ್ಮ ಮತ್ತು ಕೂದಲ ಕಾಳಜಿ

Comprehensive Autism Care: ಆಟಿಸಂ ಹೊಸ ಭರವಸೆ ನಡವಳಿಕೆ ಚಿಕಿತ್ಸೆ

Comprehensive Autism Care: ಆಟಿಸಂ ಸಮಸ್ಯೆ ಹೊಂದಿರುವ ಮಕ್ಕಳಿಗೆ ಹಾಗೂ ಪಾರ್ಶ್ವವಾಯು ನಂತರ ಸಂವಹನ ಸಾಮರ್ಥ್ಯ ಕಳೆದುಕೊಂಡ ವಯಸ್ಕರಿಗೆ ಸಮಗ್ರ ಚಿಕಿತ್ಸೆ ನೀಡುತ್ತಿದೆ ‘ಸಂವಾದ್’ ಸೆಂಟರ್‌ ಫಾರ್‌ ಸ್ಪೀಚ್‌ ಆ್ಯಂಡ್ ಎಬಿಎ ಥೆರಪಿ ಸಂಸ್ಥೆ.
Last Updated 18 ಅಕ್ಟೋಬರ್ 2025, 23:30 IST
Comprehensive Autism Care: ಆಟಿಸಂ ಹೊಸ ಭರವಸೆ ನಡವಳಿಕೆ ಚಿಕಿತ್ಸೆ

Orthopedic Health: ಭುಜದ ನೋವು ನಿರ್ಲಕ್ಷ್ಯ ಸಲ್ಲ

Orthopedic Health: ಆಗಾಗ್ಗೆ ನೀವು ಭುಜದ ನೋವಿನಿಂದ ಬಳಲುತ್ತಿದ್ದೀರಾ?. ಹಾಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಸದ್ಯಕ್ಕೆ ಭುಜದ ನೋವಿನ ಸಮಸ್ಯೆ ಬೆನ್ನುನೋವಿಗೆ ಪ್ರತಿಸ್ಪರ್ಧಿ ಎನಿಸಿಕೊಂಡಿದೆ.
Last Updated 18 ಅಕ್ಟೋಬರ್ 2025, 22:30 IST
Orthopedic Health: ಭುಜದ ನೋವು ನಿರ್ಲಕ್ಷ್ಯ ಸಲ್ಲ

Psychology: ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ

Parenting Tips: ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಲು ಸಕಾರಾತ್ಮಕ ಚಿಂತನೆ, ಪ್ರೋತ್ಸಾಹ, ಸಣ್ಣ ಗುರಿಗಳು, ಆಟ ಮತ್ತು ಸೃಜನಾತ್ಮಕ ಚಟುವಟಿಕೆಗಳು ಅತ್ಯಂತ ಪರಿಣಾಮಕಾರಿ ಎಂದು ಮನೋವಿಜ್ಞಾನಿಗಳು ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 12:23 IST
Psychology: ನಿಮ್ಮ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ

ಪಟಾಕಿಯಿಂದ ಗಾಯಗೊಂಡರೆ ಪ್ರಥಮ ಚಿಕಿತ್ಸೆ ಏನು? ವೈದ್ಯರು ಹೇಳಿದ್ದು ಹೀಗೆ

Burn Treatment: ದೀಪಾವಳಿಯಲ್ಲಿ ಪಟಾಕಿಯಿಂದ ಗಾಯವಾದರೆ ತಕ್ಷಣ ಸುಟ್ಟ ಜಾಗವನ್ನು ತಂಪಾಗಿಸಿ, ಹೋಮ್ ರೆಮಿಡಿ ಬಳಸದೆ, ಸ್ವಚ್ಛ ಬಟ್ಟೆಯಿಂದ ಮುಚ್ಚಿ, ಕಣ್ಣಿನ ಗಾಯವಾದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
Last Updated 18 ಅಕ್ಟೋಬರ್ 2025, 10:11 IST
ಪಟಾಕಿಯಿಂದ ಗಾಯಗೊಂಡರೆ ಪ್ರಥಮ ಚಿಕಿತ್ಸೆ ಏನು? ವೈದ್ಯರು ಹೇಳಿದ್ದು ಹೀಗೆ
ADVERTISEMENT

ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ‘ವಯಸ್ಸಿನ ಭ್ರಾಂತಿ’ ನಿಮ್ಮನ್ನು ಕುಗ್ಗಿಸದಿರಲಿ

ಮಹಿಳೆಯರ ವಯಸ್ಸು ಕೇಳಬಾರದು ಎನ್ನುವ ನಾಣ್ಣುಡಿ ಇರುವುದೇನೋ ಸರಿ. ಆದರೆ ಕೆಲವು ಹೆಣ್ಣುಮಕ್ಕಳಲ್ಲಿ ಇದು ಮಿತಿಮೀರಿದ ಹಂತಕ್ಕೆ ಹೋಗಿರುತ್ತದೆ. ತಮಗಿಂತ ನಾಲ್ಕೈದು ವರ್ಷಗಳಷ್ಟೇ ದೊಡ್ಡವರಾದ ಮಹಿಳೆಯರನ್ನೂ ‘ನಿಮಗೆ ವಯಸ್ಸಾಯಿತಲ್ಲಾ’ ಎಂದು ಆಗಾಗ್ಗೆ ಹೇಳಿ ಮಾನಸಿಕವಾಗಿ ಅವರನ್ನು ಕುಗ್ಗಿಸುತ್ತಲೇ ಇರುತ್ತಾರೆ.
Last Updated 17 ಅಕ್ಟೋಬರ್ 2025, 23:30 IST
ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ‘ವಯಸ್ಸಿನ ಭ್ರಾಂತಿ’ ನಿಮ್ಮನ್ನು ಕುಗ್ಗಿಸದಿರಲಿ

Health: ಅಸಹಜ ವರ್ತನೆ; ಎಲ್ಲ ಮಕ್ಕಳೂ ಹೀಗೆನಾ?

‘ಕೌನ್‌ ಬನೇಗಾ ಕರೋಡ್‌ಪತಿ’ ಟಿ.ವಿ. ಶೋನಲ್ಲಿ ನಿರ್ವಾಹಕ ಅಮಿತಾಭ್‌ ಬಚ್ಚನ್‌ ಅವರೊಂದಿಗೆ ಗುಜರಾತ್‌ನ ಬಾಲಕನೊಬ್ಬ ನಡೆದುಕೊಂಡ ರೀತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ.
Last Updated 17 ಅಕ್ಟೋಬರ್ 2025, 23:30 IST
Health: ಅಸಹಜ ವರ್ತನೆ; ಎಲ್ಲ ಮಕ್ಕಳೂ ಹೀಗೆನಾ?

ಚಿಕಿತ್ಸೆ ಬಳಿಕವೂ ಸ್ತನ ಕ್ಯಾನ್ಸರ್ ಮರುಕಳಿಸುತ್ತಾ? ಈ ಅಂಶಗಳ ಬಗ್ಗೆ ಎಚ್ಚರವಹಿಸಿ

Cancer Awareness: ಸ್ತನ ಕ್ಯಾನ್ಸರ್ ಚಿಕಿತ್ಸೆಯ ಬಳಿಕವೂ ಮರುಕಳಿಸುವಿಕೆ ಸಂಭವಿಸಬಹುದು. ಜೈವಿಕ ಮತ್ತು ಜೀವನಶೈಲಿ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ತೂಕ ನಿಯಂತ್ರಣ, ಸಮತೋಲಿತ ಆಹಾರ ಮತ್ತು ನಿಯಮಿತ ತಪಾಸಣೆ ಅಗತ್ಯ.
Last Updated 17 ಅಕ್ಟೋಬರ್ 2025, 11:08 IST
ಚಿಕಿತ್ಸೆ ಬಳಿಕವೂ ಸ್ತನ ಕ್ಯಾನ್ಸರ್ ಮರುಕಳಿಸುತ್ತಾ? ಈ ಅಂಶಗಳ ಬಗ್ಗೆ ಎಚ್ಚರವಹಿಸಿ
ADVERTISEMENT
ADVERTISEMENT
ADVERTISEMENT