Asian Youth Games| ಭಾರತದ ಅಥ್ಲೀಟ್ಗಳಿಗೆ 4 ಪದಕ: ಎಡ್ವಿನಾ, ಏಶಿನ್ಗೆ ಬೆಳ್ಳಿ
Asian Youth Athletics: ಬಹರೇನ್ನ ರಿಫಾದಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಗೇಮ್ಸ್ನಲ್ಲಿ ಭಾರತದ ಎಡ್ವಿನಾ ಜೇಸನ್ ಮತ್ತು ಓಶಿನ್ ಅವರು अनुಕ್ರಮವಾಗಿ 400 ಮೀ ಓಟ ಮತ್ತು ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಗಳಿಸಿದರು.Last Updated 24 ಅಕ್ಟೋಬರ್ 2025, 23:09 IST