ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶವಗಳನ್ನು ಸಾಮೂಹಿಕವಾಗಿ ಹೂತುಹಾಕಲಾದ ಪ್ರಕರಣ ಸಂಬಂಧ, ದೂರು ನೀಡಿದ್ದ ಮುಸುಕುಧಾರಿ ಅನಾಮಿಕ ವ್ಯಕ್ತಿಯನ್ನು ಎಸ್ಐಟಿ ಬಂಧಿಸಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ ಅವರು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.#dharmasthala#parameshwarapic.twitter.com/9HBFbrpeVk