ಸೋಮವಾರ, 27 ಅಕ್ಟೋಬರ್ 2025
×
ADVERTISEMENT
ADVERTISEMENT

ಉದ್ಯೋಗ ವೀಸಾ, ಭಾರಿ ಮೋಸ: ದ.ಕ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಮಂದಿಗೆ ವಂಚನೆ

Published : 27 ಅಕ್ಟೋಬರ್ 2025, 6:01 IST
Last Updated : 27 ಅಕ್ಟೋಬರ್ 2025, 6:01 IST
ಫಾಲೋ ಮಾಡಿ
Comments
ವಿದೇಶದಲ್ಲಿ ಉದ್ಯೋಗ ಒದಗಿಸುವ ಏಜೆನ್ಸಿ ಅಧಿಕೃತವೇ ಎಂಬುದನ್ನು ಪರಿಶೀಲಿಸದೇ ಅವರ ಜೊತೆ ವ್ಯವಹಾರ ಮಾಡಬಾರದು. ಇದರಿಂದ ಕೈಸುಟ್ಟುಕೊಳ್ಳಬೇಕಾದೀತು
ಸುಧೀರ್ ಕುಮಾರ್‌ ರೆಡ್ಡಿ ಸಿ.ಎಚ್‌., ಮಂಗಳೂರು ಪೊಲೀಸ್ ಕಮಿಷನರ್‌
ವಿದೇಶದಲ್ಲಿ ಉದ್ಯೋಗ ಒದಗಿಸುವುದಾಗಿ ನಂಬಿಸಿ ಹಣ ಪಡೆಯುವವರ ಬಗ್ಗೆ ಜನ ಎಚ್ಚರದಿಂದ ಇರಬೇಕು. ಯುವ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ
ಕೆ.ರವಿಶಂಕರ್‌, ಡಿಸಿಪಿ, ಅಪರಾಧ ತಡೆ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT